ಲಿಂಬಾ ರಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 3 interwiki links, now provided by Wikidata on d:q468366 (translate me)
ಚು +image #WPWP
೪೮ ನೇ ಸಾಲು:
}}
'''ಲಿಂಬಾ ರಾಮ್''' [[ಭಾರತ|ಭಾರತೀಯ]] ಬಿಲ್ಲುಗಾರ ಸ್ಪರ್ಧಿಯಾಗಿದ್ದು, ಮೂರು ಒಲಿಂಪಿಕ್ಸ್‌ಗಳು ಸೇರಿದಂತೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.<ref>http://www.sports-reference.com/olympics/athletes/ra/limba-ram-1.html</ref> 1992ರ [[ಬೀಜಿಂಗ್|ಬೀಜಿಂಗ್‌]]ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬಿಲ್ಲುಗಾರಿಕೆಯ ವಿಶ್ವದಾಖಲೆಯನ್ನು ಅವರು ಸಮಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಲ್ಲುಗಾರಿಕೆಯಲ್ಲಿ ಶ್ಲಾಘನೆ ಗಳಿಸಿದ ಬಿಲ್ಲುಗಾರ ಲಿಂಬಾ ರಾಮ್ [[ವನವಾಸಿ ಕಲ್ಯಾಣ ಆಶ್ರಮ|ಅಖಿಲ ಭಾರತೀಯ ವನವಾಸಿ ಕಲ್ಯಾಣ್ ಆಶ್ರಮ]]ದ ಉತ್ಪನ್ನ. ಅದು ಭಾರತದ ದೂರದ ಬುಡಕಟ್ಟು ಪ್ರದೇಶಗಳಲ್ಲಿರುವ ಸ್ಥಳೀಯ ಬುಡಕಟ್ಟು ಜನರ ಸಾಮಾಜಿಕ-ಆರ್ಥಿಕ ಉನ್ನತಿ ಮತ್ತು ಅಭಿವೃದ್ಧಿಗೆ ದುಡಿಯುತ್ತಿದೆ.<ref name="aimingHigh">[http://www.hindu.com/mp/2006/02/25/stories/2006022501620300.htm ಏಮಿಂಗ್ ಹೈ -ವನವಾಸಿ ಕಲ್ಯಾಣ ಆಶ್ರಮ್ ಈಸ್ ಹೆಲ್ಪಿಂಗ್ ಟ್ರೈಬಲ್ಸ್ ಅಚೀವ್ ಸೆಲ್ಫ್-ರಿಲೈಯೆನ್ಸ್] - ದಿ ಹಿಂದು,ಸಾಟರ್ಡೆ,ಫೆ. 25, 2006</ref>
[[ಚಿತ್ರ:The President, Smt. Pratibha Devisingh Patil presenting the Padma Shri Award to Shri Limba Ram Ahari, at an Investiture Ceremony-II, at Rashtrapati Bhavan, in New Delhi on April 04, 2012.jpg|thumb]]
 
 
"https://kn.wikipedia.org/wiki/ಲಿಂಬಾ_ರಾಮ್" ಇಂದ ಪಡೆಯಲ್ಪಟ್ಟಿದೆ