ವಿಕಿಪೀಡಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬ್ಲಡ್ ಡೋನರ್ಸ್ ಮಂಗಳೂರು ರಿ
ಆರಂಭ
೪೨ ನೇ ಸಾಲು:
ಇನ್ನು ಮುಂದಿನ ಕಾಲದಲ್ಲಿಯೂ ಸಮಾಜದ ಸೇವೆಗಾಗಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯು 24 ಘಂಟೆಗಳ ಕಾಲ 365 ದಿನವೂ ಕಾರ್ಯಾಚರಿಸುತ್ತದೆ ಎಂಬ ಭರವಸೆಯನ್ನು ನೀಡುತ್ತಾ ನಮ್ಮ ಸಂಸ್ಥೆಯ ಕಿರು ಪರಿಚಯ ನಿಮಗೆಲ್ಲಾ ತಲುಪಿದೆ ಎಂದು ಆಶಿಸುತ್ತಿದ್ದೇವೆ.
 
ಬ್ಲಡ್ ಡೋನರ್ಸ್ ಮಂಗಳೂರು ರಿ ತಂಡವು 2ಂ13 ರಲ್ಲಿ ಪ್ರಾರಂಭಗೊಂಡಿತು
==ಚರಿತ್ರೆ==
 
[[ಚಿತ್ರ:Nupedia logo and wordmark.png|thumb|right|ವಿಕಿಪೀಡಿಯವು ಮೂಲತಃ ನ್ಯುಪೀಡಿಅ ಎಂಬ ಇನ್ನೊಂದು ವಿಶ್ವಕೋಶದ ಯೋಜನೆಯಿಂದ ಮೂಡಿಬಂದಿತು]]
 
ವಿಕಿಪೀಡಿಯವು ಮೂಲತಃ ನ್ಯುಪೀಡಿಅ (Nupedia) ಎಂಬ ಇನ್ನೊಂದು ಇಂಗ್ಲಿಷ್ ವಿಶ್ವಕೋಶೀಯ ಜಾಲತಾಣದ ಯೋಜನೆಯಿಂದ ಮೂಡಿಬಂದಿತು. ಜಿಮ್ಮಿ ವೇಲ್ಸ್ ([[:en:Jimmy Wales|Jimmy Wales]]) ಮತ್ತು ಲ್ಯಾರಿ ಸ್ಯಾಂಗರ್ ([[:en:Larry Sanger|Larry Sanger]]) ಎಂಬುವವರು ಇದನ್ನು ಜನವರಿ ೧೫, ೨೦೦೧ ರಂದು ಆರಂಭಿಸಿದರು. ಪ್ರಸ್ತುತ ಇದು ವಿಕಿಮೀಡಿಅ ಫೌ಼ಂಡೇಷನ್ ಎಂಬ ಒಂದು ಲಾಭೋದ್ದೆಶರಹಿತ ಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
 
[[ಚಿತ್ರ:Jimmy-wales-frankfurt2005-alih01.jpg|thumb|ಚಿತ್ರ:ಜಿಮ್ಮಿ ವೇಲ್ಸ್]]
[[ಚಿತ್ರ:L_Sanger.jpg|thumb|ಚಿತ್ರ:ಲ್ಯಾರಿ ಸ್ಯಾಂಗರ್]]
 
==ವೈಶಿಷ್ಟ್ಯಗಳು==
"https://kn.wikipedia.org/wiki/ವಿಕಿಪೀಡಿಯ" ಇಂದ ಪಡೆಯಲ್ಪಟ್ಟಿದೆ