ವಿಕಿಪೀಡಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಬ್ಲಡ್ ಡೋನರ್ಸ್ ಮಂಗಳೂರು ರಿ
೩೧ ನೇ ಸಾಲು:
[[File:Wikimedia Foundation Office Officey Photos-5.jpg|thumb|ಚಿತ್ರ: ವಿಕಿಮೀಡಿಯ ಫೌ಼ಂಡೇಷನ್‌ನ ಸ್ಯಾನ್‌ಫ್ರ್ಯಾ಼ನ್ಸಿಸ್ಕೊದ ಕೇಂದ್ರಕಾರ್ಯಲಯದಲ್ಲಿನ ಕೆಲಸಗಾರರ ಕ್ಷೇತ್ರ]]
 
ಬ್ಲಡ್ ಡೋನರ್ಸ್ ಮಂಗಳೂರು ನಡೆದು ಬಂದ ಹಾದಿ
==ವ್ಯುತ್ಪತ್ತಿ==
 
ಮಂಗಳೂರು ಇದು ಕರಾವಳಿ ಕರ್ನಾಟಕದ ಹೆಬ್ಬಾಗಿಲು. ವಿವಿಧತೆಯಲ್ಲಿ ಏಕತೆಯ ನಾಡು ದೇಶ ವಿದೇಶದ ಎಲ್ಲ ಸಂಸ್ಕೃತಿಯ ಜನರಿಗೆ ಆಶ್ರಯ ನೀಡುವ ಜಗತ್ತಿನ ಅತಿ ವಿರಳ ಪಟ್ಟಣಗಳಲ್ಲಿ ಒಂದು. ಇಂತಹ ಒಂದು ಅದ್ಭುತ ನಗರದಲ್ಲಿ ಜನಸಂಖ್ಯೆ ಬೆಳೆದಂತೆ ಮೂಲಭೂತ ಸೌಕರ್ಯಗಳಲ್ಲೊಂದಾದ ಆಸ್ಪತ್ರೆಗಳು ತಲೆಯೆತ್ತತೊಡಗಿದವು. ಕಾಲಕ್ರಮೇಣ ಮಂಗಳೂರು ಭಾರತದಲ್ಲೇ ಒಂದು ದೊಡ್ಡ ಅತ್ಯಾಧುನಿಕ ಆಸ್ಪತ್ರೆಗಳ ನಗರವಾಗಿ ಮಾರ್ಪಟ್ಟಿತು. ಇದೀಗ ನೂರಾರು ಅತ್ಯಾಧುನಿಕ ಆಸ್ಪತ್ರೆಗಳು ಮಂಗಳೂರಿನಲ್ಲಿ ತಮ್ಮ ತಮ್ಮ ಸೇವೆಗಳನ್ನು ನೀಡಿ ವಿಶ್ವವಿಖ್ಯಾತಿ ಪಡೆದಿದೆ.
'ವಿಕಿಪೀಡಿಯ' ಎಂಬ ಪದವು ಒಂದು ಮಿಶ್ರಪದ ([[:en:Portmanteau word|Portmanteau word]]) ಆಗಿದ್ದು, ಹವಾಯಿ ಭಾಷೆಯ 'ವಿಕಿ' (ಅಂದರೆ 'ಶೀಘ್ರ' ಎಂದರ್ಥ) ಹಾಗು ಇಂಗ್ಲಿಷ್‌ನ 'ಎನ್‌ಸೈಕ್ಲೊಪೀಡಿಯ' ಎಂಬ ಎರಡು ಪದಗಳು ಸೇರಿ ರಚನೆಯಾಗಿದೆ.
ನಮ್ಮ ಸಂಸ್ಥೆ ಅಂದರೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ಮೊತ್ತ ಮೊದಲು ಕಾರ್ಯಾಚರಿಸುವಾಗ ಇದು ಒಂದು ಸಂಘಟಿತ ಕಲ್ಪನೆಯಾಗಿರಲಿಲ್ಲ. ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಸಿದ್ದೀಕ್ ಮಂಜೇಶ್ವರ ಇವರು ಒಂದು ಬಾರಿ ನಗರದ ಕಂಕನಾಡಿ ಆಸ್ಪತ್ರೆಗೆ ತನ್ನ ಸ್ವಂತ ಸುಷ್ರೂಶ್ರೇಗೆ ತೆರಳಿದಾಗ ಅಲ್ಲಿದ್ದ ಒಂದು ರೋಗಿಯ ತಾಯಿ ತನ್ನ ಮಗನ ಚಿಕಿತ್ಸೆಗಾಗಿ ಒಂದು ಯುನಿಟ್ ರಕ್ತ ಸಂಗ್ರಹಿಸಲು ಪರದಾಡುತ್ತಿರುವುದನ್ನು ಕಂಡು ಮನಸ್ಸಿನಲ್ಲೇ ಬಹಳವಾಗಿ ಒಂದು ಆಲೋಚನೆ ಕಾಡತೊಡಗಿತು.ಭಾರತದಲ್ಲೇ ವಿದ್ಯಾವಂತ ನಗರಗಳಲ್ಲೊಂದಾದ ಮಂಗಳೂರಿನಲ್ಲಿ ಯುವಕರ ತಂಡ ಕಟ್ಟಿಕೊಂಡು ನಿಸ್ವಾರ್ಥವಾಗಿ ರಕ್ತದಾನ ಮಾಡುವ ಯುವಕರನ್ನೆಲ್ಲ ಒಂದು ಛಾವಣಿಯ ಕೆಳಗೆ ಒಂದಾಗಿಸಿದರೆ ಹೇಗೆ ಎಂಬುದು. ಇದರ ಫಲವಾಗಿ ಮೊತ್ತ ಮೊದಲಾಗಿ ವಾಟ್ಸಾಪ್ ಗ್ರೂಪ್ ರಚಿಸಿ ಸ್ವಯಂಪ್ರೇರಿತ ರಕ್ತಧಾನಿಗಳನ್ನು ಅವರ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಗೆ ಅಡಿಪಾಯವನ್ನು ಹಾಕಿದರು. ಅಂದಿನ ದಿನಗಳಲ್ಲಿ ರಕ್ತದ ಬೇಡಿಕೆ ಬಂದಂತಹ ಸಂಧರ್ಭಗಳಲ್ಲಿ ತಾವು ರಚಿಸಿದ ವಾಟ್ಸಾಪ್ ಗ್ರೂಪಿನಲ್ಲಿ ಇವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಅನಿವಾಸಿ ಭಾರತೀಯರು ಮತ್ತು ಊರಿನ ಯುವಕರ ಪ್ರತಿಫಲವೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಉದಯ.
ಹೀಗೆ ಮುಂದುವರಿದು ಸಂಘಟಿತವಾಗಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯು ಮಂಗಳೂರು ಪರಿಸರದ ಸಾವಿರಾರು ರೋಗಿಗಳಿಗೆ ತನ್ನ ತಂಡದ ಮುಖಾಂತರ ರಕ್ತದಾನ ಮಾಡಿ ಅಥವಾ ಮತ್ತೊಬ್ಬರ ಮುಖಾಂತರ ರಕ್ತದಾನಕ್ಕೆ ಪ್ರೇರೇಪಿಸಿ ನೆರವಾಗಿದೆ. ನೆನಪುಗಳನ್ನು ಮೆಲುಕು ಹಾಕುತ್ತಾ ಹೋಗುವಾಗ ಕೇವಲ ಒಂದೇ ದಿನದಲ್ಲಿ ರಕ್ತದಾನಿಗಳ ಮಾಹಿತಿ ಸಂಗ್ರಹಿಸಿ 60 ಯೂನಿಟ್ ರಕ್ತವನ್ನು ನೀಡಿದ ದಾಖಲೆ ಕೂಡ ನಮ್ಮ ಸಂಸ್ಥೆಗಿದೆ. ಆದರೆ ಅಂದಿನ ದಿನಗಳಲ್ಲಿ ತಂಡವು ಅಧಿಕೃತವಾಗಿ ಸರಕಾರದಿಂದ ರಿಜಿಸ್ಟ್ರ್ರ್ ಆಗದ ಕಾರಣ ಧಾಖಲೆಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ.
ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯು ಕಳೆದ 6 ವರ್ಷಗಳಲ್ಲಿ 20,000 ಕ್ಕೂ ಅಧಿಕ ಯೂನಿಟ್ ರಕ್ತ ಪೂರೈಕೆ ಮಾಡಿಕೊಟ್ಟಿದ್ದು ನೇರ ರಕ್ತದಾನ ಹಾಗೂ 235ಕ್ಕೂ ಅಧಿಕ ರಕ್ತದಾನ ಶಿಬಿರಗಳು ನಡೆಸಲಾಗಿದೆ.
ಇದರ ಜೊತೆಯಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮತ್ತು ಬಡ ರೋಗಿಗಳ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಇನ್ನೂ ಹಲವಾರು ಸಾಮಾಜಿಕ ಕಾರ್ಯಕ್ರಮಗಳು ಮಾಡುತ್ತಾ ಬಂದಿರುತ್ತೇವೆ. ನಮ್ಮ ಸಂಸ್ಥೆಯು ಐದನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಬಡವರಿಗೆ ಆಶ್ರಯವಾಗಿ 3 ಮನೆ ನಿರ್ಮಾಣದ ಕಾರ್ಯಕ್ಕೆ ಇಳಿದಿದೆ.ಇದರ ಮೊದಲ ಮನೆಯು ಮುಡಿಪು ಪಾಂಡಿಕಟ್ಟೆಯಲ್ಲಿ  ಮನೆಯ ಪೂರ್ಣ ಕಾಮಗಾರಿ ಮುಗಿದಿದ್ದು ಅರ್ಹರಿಗೆ ಹಸ್ತಾಂತರ ಮಾಡಲು ಬಾಕಿ ಇದೆ.
ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯು ಮೊದ ಮೊದಲು ಮಂಗಳೂರಿನ ಕೂಸಾದರೂ ತದನಂತರದಲ್ಲಿ ಕರ್ನಾಟಕದಾದ್ಯಂತ ನಮ್ಮ ತಾಣವು ಕಾರ್ಯಾಚರಿಸಿ ರಕ್ತದಾನಿಗಳ ಸಂಪರ್ಕ ಕೊಂಡಿಯಾಗಿ ಕರುನಾಡಿನಾದ್ಯಂತ ರೋಗಿಗಳಿಗೆ ನೆರವಾಗಿದೆ. ಇಷ್ಟೇ ಅಲ್ಲದೆ ಕಡಲಾಚೆಗಿನ ದೂರದ ಸೌದಿ ಅರೇಬಿಯಾ, ಯು.ಎ.ಇ. ಒಮಾನ್, ಕತಾರ್, ಕುವೈಟ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ನಮ್ಮ ಸಂಸ್ಥೆಯ ಅಡ್ಮಿನ್ಗಳು ಸಕ್ರೀಯವಾಗಿ ಕಾರ್ಯಾಚರಿಸುತ್ತಿದ್ದಾರೆ. ಅಲ್ಲಿಯೂ ಕೂಡ ರಕ್ತದ ಆವಶ್ಯಕತೆ ಬಂದೊದಗಿದಲ್ಲಿ ಹಲವಾರು ವಿದೇಶೀಯರಿಗೂ ಕೂಡ ರಕ್ತದಾನ ಮಾಡಿ ಸಹಕರಿಸಿದ ಹೆಮ್ಮೆ ನಮ್ಮ ಸಂಸ್ಥೆಗಿದೆ . ಅತಿ ಕಠಿಣ ನಿಯಮಗಳ ನಾಡು ಎಂದೇ ಪ್ರಸಿದ್ದವಾದ ಗಲ್ಫ್ ರಾಷ್ಟ್ರಗಳಲ್ಲಿ ಕೂಡ ನಮ್ಮ ರಕ್ತದಾನ ಶಿಬಿರ ಯಶಸ್ವಿಯಾಗಿ ಮುಗಿಸಿದ್ದೂ ಕೂಡ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಮುಕುಟಕ್ಕೊಂದು ಮರೆಯಲಾಗದ ಗರಿಯಾಗಿದೆ.
ಒಟ್ಟಾರೆ ನಮ್ಮ ಸಂಸ್ಥೆಯು ಅನಿವಾಸಿ ಭಾರತೀಯರನ್ನು ಒಳಗೊಂದು ಜಾತ್ಯಾತೀತವಾಗಿ ಬಡವ ಶ್ರೀಮಂತ ಮೇಲು ಕೀಳು ಸ್ವದೇಶಿ ವಿದೇಶಿ ಬಿಳಿಯ ಕರಿಯರೆನ್ನದೆ ಎಲ್ಲಾ ಮಾನವಕುಲ ಪರಸ್ಪರ ರಕ್ತಸಂಭಂದಿಗಳು ಎಂಬ ದ್ಯೇಯವಾಕ್ಯದೊಂದಿಗೆ ನಿಸ್ವಾರ್ಥವಾಗಿ ಸೇವೆ ನೀಡುತ್ತಾ ಬರುತ್ತಿದೆ. ನಮ್ಮ ಸಂಸ್ಥೆಯಲ್ಲಿ ಒಟ್ಟು 50ಕ್ಕೂ ಹೆಚ್ಚು ವ್ಯವಸ್ಥಾಪಕ ಅಡ್ಮಿಗಳಿದ್ದು 15 ಸಕ್ರೀಯ ಅಧಿಕಾರಿಗಳಿದ್ದಾರೆ. ಸರಕಾರದ ಯಾವುದೇ ರೀತಿಯ ಸಹಾಯ ಇದುವರೆಗೂ ನಮ್ಮಲ್ಲಿ ತಲುಪದೇ ಹೋದರು ಎದೆಗುಂದದೆ ನಮ್ಮ ಸಂಸ್ಥೆಯ ಸದಸ್ಯರು ಹಾಗು ಹಿತೈಷಿಗಳ ನಿಸ್ವಾರ್ಥ ಸಹಕಾರದಿಂದ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯು ಈ ಹಂತಕ್ಕೆ ತಲುಪಿದೆ.
ಇನ್ನು ಮುಂದಿನ ಕಾಲದಲ್ಲಿಯೂ ಸಮಾಜದ ಸೇವೆಗಾಗಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯು 24 ಘಂಟೆಗಳ ಕಾಲ 365 ದಿನವೂ ಕಾರ್ಯಾಚರಿಸುತ್ತದೆ ಎಂಬ ಭರವಸೆಯನ್ನು ನೀಡುತ್ತಾ ನಮ್ಮ ಸಂಸ್ಥೆಯ ಕಿರು ಪರಿಚಯ ನಿಮಗೆಲ್ಲಾ ತಲುಪಿದೆ ಎಂದು ಆಶಿಸುತ್ತಿದ್ದೇವೆ.
 
==ಚರಿತ್ರೆ==
"https://kn.wikipedia.org/wiki/ವಿಕಿಪೀಡಿಯ" ಇಂದ ಪಡೆಯಲ್ಪಟ್ಟಿದೆ