ಟೈಗರ್ ಪ್ರಭಾಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೦ ನೇ ಸಾಲು:
 
==ನಿರ್ಮಾಪಕ, ನಿರ್ದೇಶಕರಾಗಿ==
ಹಿರಿಯ ನಿರ್ದೇಶಕ ಕೆ.ಎಸ್.ಆರ್.ದಾಸ್ ಅವರನ್ನು ‘ಗುರು’ ಎಂದೇ ಭಾವಿಸಿದ್ದ ಪ್ರಭಾಕರ್, ಅವರಿಂದ ಛಾಯಾಗ್ರಹಣ, ಚಿತ್ರ ನಿರ್ಮಾಣ, ನಿರ್ದೇಶನದ ಸೂಕ್ಷ್ಮತೆಗಳನ್ನು ಕಲಿತು, (ಶಕ್ತಿ, ಕಲಿಯುಗ ಭೀಮ,ಬಿಡಿಸದ ಬಂಧ ಚಿತ್ರಗಳನ್ನು ನಿರ್ದೇಶಿಸಿದರು). ಆನಂತರ ತಾರೆ ಜಯಮಾಲಾ ಜೊತೆಗೂಡಿ ಬಾಂಬೇ ದಾದಾ,‘ಮಹೇಂದ್ರ ‘ವರ್ಮ’, ‘ಮಿಸ್ಟರ್ ಮಹೇಶ್ ಕುಮಾರ್’ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಲ್ಲದೇ, ಆನಂತರ ‘ಬಾಂಬೆಮೈಸೂರು ದಾದ’ಹುಲಿ,ಯಮಕಿಂಕರ,ಮೈ ‘ಕಿಂಗ್’ಡಿಯರ್ ಟೈಗರ್, ಅರ್ಜುನ್ ಅಭಿಮನ್ಯು,‘ಗುಡ್ ಬ್ಯಾಡ್ ಅಂಡ್ ಅಗ್ಲಿ’ ಮುಂತಾದ ಚಿತ್ರಗಳನ್ನೂ ನಿರ್ದೇಶಿಸಿದರು.ಇವರು ನಿರ್ದೇಶನವಲ್ಲದೇ ಕಥೆಗಾರರಾಗಿ,ಸಂಗೀತ ನೀರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ಟೈಗರ್ ಗಂಗು,ನೀ ನನ್ನ ದೈವ ಚಿತ್ರಗಳ ಕಥೆಯೂ ಇವರೇ ಬರೆದಿದ್ದಾರೆ.
 
==ಕೆಲವೊಂದು ಪ್ರಮುಖ ಚಿತ್ರಗಳು==
"https://kn.wikipedia.org/wiki/ಟೈಗರ್_ಪ್ರಭಾಕರ್" ಇಂದ ಪಡೆಯಲ್ಪಟ್ಟಿದೆ