ಸಮೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಗಣಿತದಲ್ಲಿ ಸಮೀಕರಣಗಳು ಅತ್ಯಂತ ಪ್ರಧಾನಪಾತ್ರ ವಹಿಸುತ್ತವೆ.ಎರಡು ವಿ…
 
No edit summary
೧ ನೇ ಸಾಲು:
[[ಗಣಿತ|ಗಣಿತದಲ್ಲಿ]] ಸಮೀಕರಣಗಳು ಅತ್ಯಂತ ಪ್ರಧಾನಪಾತ್ರ ವಹಿಸುತ್ತವೆ.

ಎರಡು ವಿಭಿನ್ನ ಮೊತ್ತಗಳು ಹೇಗೆ ಒಂದಕ್ಕೊಂದು ಸಮಾನವಾಗಿವೆ ಎಂದು [[ಸೂತ್ರ]] ಅಥವಾ [[ಸಿದ್ಧಾಂತ]]ಗಳ ಮೂಲಕ [[ಗಣಿತ]]ದಲ್ಲಿ ವಿವರಿಸುವದಕ್ಕೆ ಸಮೀಕರಣ ಎಂದು ಹೇಳಬಹುದಾಗಿದೆ.
 
ಸಮೀಕರಣವು ಯಾವುದಾದರೊಂದು ಅಂಕಿ ([[ಸಂಖ್ಯೆ]]) ಅಥವಾ [[ಗಣಿತ]]ದ ಚಿನ್ಹೆಗಳನ್ನು ಉಪಯೋಗಿಸಿ ಸಿದ್ಧಪಡಿಸುವಂಥದ್ದಾಗಿರುತ್ತದೆ.ಗಣಿತದ ವಿಭಿನ್ನ ಪ್ರಕಾರಗಳಾದ [[ಬೀಜಗಣಿತ]],[[ಅಂಕಗಣಿತ]],[[ರೇಖಾಗಣಿತ]]([[ಜ್ಯಾಮಿತಿ]]),[[ಟ್ರಿಗ್ನಾಮೆಟ್ರಿ]]ಗಳಲ್ಲಿ ಅನೇಕ ರೀತಿಯ ಸಮೀಕರಣಗಳನ್ನು ಗಮನಿಸಬಹುದಾಗಿದೆ.
"https://kn.wikipedia.org/wiki/ಸಮೀಕರಣ" ಇಂದ ಪಡೆಯಲ್ಪಟ್ಟಿದೆ