ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೫೫ ನೇ ಸಾಲು:
 
:@[[ಸದಸ್ಯ:Gangaasoonu]] ಇಂಗ್ಲಿಷ್ ವಿಕಿಪೀಡಿಯಾದಿಂದ ಟೆಂಪ್ಲೇಟ್ ಆಮದು ಮಾಡಿದ್ದೇನೆ, ನಾನು ಅದನ್ನು ನಾಳೆ ಅನುವಾದಿಸುತ್ತೇನೆ. ನಾನು ಮೇಲಿನ ಪುಟವನ್ನು ಅವರ ನಿಜನಾಮಕ್ಕೆ [[ಬಿ. ಸಂತೋಷ್ ಬಾಬು]] ಬದಲಿಸಿದ್ದೇನೆ.<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೧೭:೧೭, ೨೫ ಜೂನ್ ೨೦೨೦ (UTC)
 
 
ಥ್ಯಾಂಕ್ಸ್,
ಟೆಂಪ್ಲೇಟ್ ಹುಡುಕುವ ಕ್ರಮ ತಿಳಿಸಿದರೆ ಅನುಕೂಲ.
ಇಂಗ್ಲೀಷ್ ವಿಕಿಯಲ್ಲಿ ಬಿ. ಸಂತೋಶ್ ಎಂದು ಇದ್ದ ಮಾತ್ರಕ್ಕೆ ನಮ್ಮಲ್ಲೂ ಹಾಗೆ ಇರಬೇಕೇ?
ಕರ್ನಲ್ ಸಂತೋಷ್ ಬಾಬು ಸರಿಯಿತ್ತು, ಬಿ ಸಂತೋಷ್ ಬಾಬು ಎಂದರೆ ಯಾರಿಗೂ ತಿಳಿಯದು.
[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೦೪:೨೫, ೨೬ ಜೂನ್ ೨೦೨೦ (UTC)