"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಉದ್ದೇಶದಿಂದ ಮಾನಸಿಕ ಸ್ವಾಸ್ಥ್ಯ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದು ಆನ್‍ಲೈನ್ ಸಂಪಾದನೋತ್ಸವ. ಹೆಚ್ಚಿನ ವಿವರಗಳಿಗೆ ಹಾಗೂ ಭಾಗವಹಿಸಲು [[ವಿಕಿಪೀಡಿಯ:ಸಂಪಾದನೋತ್ಸವಗಳು/ಮಾನಸಿಕ ಸ್ವಾಸ್ಥ್ಯ ಲೇಖನಗಳ ಸಂಪಾದನೋತ್ಸವ|ಈ ಪುಟಕ್ಕೆ]] ಭೇಟಿ ನೀಡಿ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೪:೩೯, ೧೯ ಜೂನ್ ೨೦೨೦ (UTC)
 
== ಯೋಧರ ಟೆಂಪ್ಲೇಟ್ ಕನ್ನಡದಲ್ಲಿ ಇದೆಯೇ? ==
 
[[ಕರ್ನಲ್_ಸಂತೋಷ್_ಬಾಬು]] ದಲ್ಲಿ ಸೇರಿಸಲಿಕ್ಕೆ, ...<br>
 
ಯೋಧರ ಟೆಂಪ್ಲೇಟ್ ಕನ್ನಡದಲ್ಲಿ ಇದೆಯೇ?
ಹುಡುಕಿದೆ, ಸಿಗಲಿಲ್ಲ
ಹುಡುಕುವ ಕ್ರಮ ಮತ್ತು ಯೋಧರ ಟೆಂಪ್ಲೇಟ್ ಕೊಟ್ಟೂ ಉಪಕರಿಸಿ.
[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೧೬:೦೪, ೨೫ ಜೂನ್ ೨೦೨೦ (UTC)
೪೨೨

edits

"https://kn.wikipedia.org/wiki/ವಿಶೇಷ:MobileDiff/998369" ಇಂದ ಪಡೆಯಲ್ಪಟ್ಟಿದೆ