"ಭಾರತ ಚೀನಾ ಗಡಿ ವಿವಾದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

*ಭಾರತ–ಚೀನಾ–ಭೂತಾನ್‌ ಗಡಿಯಲ್ಲಿ ಜೂನ್ 2017 ರಿಂದ (72 ದಿನಗಳಿಂದ) ಉಂಟಾಗಿದ್ದ ಬಿಕ್ಕಟ್ಟು, ೨೮-ಆಗಸ್ಟ್ ೨೦೧೭ ಸೋಮವಾರ ಶಮನವಾಗಿದೆ. ಸಂಘರ್ಷದ ಕೇಂದ್ರ ಬಿಂದುವಾಗಿದ್ದ ದೋಕಲಾದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ.(ಭಾರತದ ವಿದೇಶಾಂಗ ಸಚಿವಾಲಯ)<ref> http://www.prajavani.net/news/article/2017/08/29/516428.html ;ಪಿಟಿಐ;29 Aug,2017</ref>
==ಜೂನ್ 15, 2020 ರ ದೋಕಲಾ ಸಂಘರ್ಷ==
*ಗಾಲ್ವನ್‌ ಕಣಿವೆ ಮತ್ತು ಪೂರ್ವ ಲಡಾಖ್‌ ಪ್ರದೇಶದಲ್ಲಿ ಜೂನ್ 15, ೨೦೨೦ ಸೋಮವಾರ ರಾತ್ರಿ ಚೀನಾದ ಸೈನಿಕರ ಜತೆ ನಡೆದ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರದಲ್ಲಿ 16 ಬಿಹಾರ ರೆಜಿಮೆಂಟ್‌ನ [[ಕರ್ನಲ್_ಸಂತೋಷ್_ಬಾಬು|ಕರ್ನಲ್‌ ಬಿ. ಸಂತೋಷ್‌ ಬಾಬು]], ಯೋಧರಾದ ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಸೇರಿದಂತೆ ಇಪ್ಪತ್ತು ಮಂದಿ ಯೋಧರು ಮೃತಪಟ್ಟಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ಚೀನಾದ 43 ಸೈನಿಕರು ಸಾವಿಗೀಡಾಗಿದ್ದಾರೆ ಎಂಬ ವರದಿ ಇದೆ.<ref>[https://www.prajavani.net/stories/national/four-indian-soldiers-are-in-critical-condition-after-the-violent-face-off-with-chinese-troops-on-737255.html
ಗಡಿ ಸಂಘರ್ಷ | 20 ಯೋಧರ ಸಾವು, ನಾಲ್ವರ ಸ್ಥಿತಿ ಗಂಭೀರ;d: 17 ಜೂನ್ 2020,]</ref>
===ಮಾನವ ವಾಸಕ್ಕೆ ಅಯೊಗ್ಯವಾದ ಕಠಿಣ ಪ್ರದೇಶ===
೪೨೨

edits

"https://kn.wikipedia.org/wiki/ವಿಶೇಷ:MobileDiff/998364" ಇಂದ ಪಡೆಯಲ್ಪಟ್ಟಿದೆ