ಎ.ಆರ್.ಕೃಷ್ಣಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
೬ ನೇ ಸಾಲು:
===ಬಾಲ್ಯ ===
ತಂದೆ, ಪ್ರಖ್ಯಾತ ವಯ್ಯಾಕರಣಿ ಅಂಬಳೆ ರಾಮಕೃಷ್ಣಶಾಸ್ತ್ರಿಗಳು. ಇವರು ಶೃಂಗೇರಿ ಸ್ವಾಮಿಗಳ ಬಳಿ ಪದಕ, ಶಾಲು ಜೋಡಿ, ಚಿನ್ನದ ಕಾಪು, ತೋಡಗಳನ್ನು ಪಡೆದವರು. ಮೈಸೂರಿನ ಸಂಸ್ಕೃತ ವಿದ್ಯಾಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ತಾಯಿ ಶಂಕರಮ್ಮನವರು. ಫೆ.೧೨, ೧೮೯೦ ರಲ್ಲಿ ಜನಿಸಿದರು. ಮೈಸೂರಿನ ದೇವೀರಮ್ಮಣ್ಣಿ ಅಗ್ರಹಾರದಲ್ಲಿ ವಾಸ್ತವ್ಯಹೂಡಿದ್ದ ಅವರ ಮನೆಯನ್ನು ಮಹಾರಾಜರೇ ಕೊಟ್ಟಿದ್ದರು. ಶಾಸ್ತ್ರಿಗಳಿಗೆ ಮನೆಯೇ ಪಾಠಶಾಲೆ, ಮತ್ತು ತಂದೆಯವರೇ ಶಿಕ್ಷಕರು. ಅವರ ಮೊದಲ ಪಾಠ, " ಓಂ ನಮಃ ಶಿವಾಯ. ತಮ್ಮ ೮ನೆ ವರ್ಷದಲ್ಲೇ ತಾಯಿಯವರ ಅಕಾಲನಿಧನದಿಂದ ತಂದೆಯವರ ಸಾನ್ನಿಧ್ಯ ಹೆಚ್ಚಾಯಿತು. ಅವರು ತಂದೆಯವರ ಜೊತೆಗೇ ಪಾಠಶಾಲೆಗೆ ಹೋಗುತ್ತಿದ್ದರು.
[[File:Krishnashastry.jpg|thumb|260px| ಎ.ಆರ್.ಕೃಷ್ಣಶಾಸ್ತ್ರಿ ]]
 
===ಕೃಷ್ಣಶಾಸ್ತ್ರಿಗಳ ವೇಶಭೂಷಣಗಳು :===