ವಿ. ಪಿ. ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2405:204:552A:2B25:A557:2B6F:A240:620B (talk) to last revision by 103.4.125.25
Fixed date
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೭ ನೇ ಸಾಲು:
 
 
'''ವಿಶ್ವನಾಥ ಪ್ರತಾಪ್ ಸಿಂಗ್ ''' [[ಭಾರತ]]ದ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಮಂತ್ರಿಗಳಲ್ಲೊಬ್ಬರು]]. ಇವರು '''ವಿ.ಪಿ.ಸಿಂಗ್''' ಎಂದೇ ಹೆಚ್ಚು ಪರಿಚಿತರು. ಇವರು [[ಜೂನ್ ೨೫]], [[೧೯೩೧]]ರಂದು ಜನಿಸಿದರು. [[ಅಲಹಾಬಾದ್‌]] ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.[[೧೯೮೦]]ರಲ್ಲಿ [[ಉತ್ತರಪ್ರದೇಶ]]ದ ಮುಖ್ಯಮಂತ್ರಿಯಾದರು. ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗಳನ್ನು ಸಂಪೂರ್ಣ ಮಟ್ಟ ಹಾಕಿದರು. [[೧೯೮೪]]ರಲ್ಲಿ [[ರಾಜೀವ್ ಗಾಂಧಿ]]ಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದರು. ಬೊಫೋರ್ಸ್ ಹಗರಣದ ನಂತರ [[ಕಾಂಗ್ರೆಸ್]] ಪಕ್ಷ ಹಾಗೂ [[ಲೋಕಸಭೆ]] ಸ್ಥಾನಕ್ಕೆ ರಾಜೀನಾಮೆ ನೀಡಿ [[ಜನಮೋರ್ಚಾ]] ಪಕ್ಷದ ಮೂಲಕ ಲೋಕಸಭೆಗೆ ಆಯ್ಕೆಯಾದರು. ಜನಮೋರ್ಚಾ, [[ಜನತಾ ಪಕ್ಷ]], [[ಲೋಕದಳ]] ಮತ್ತು [[ಕಾಂಗ್ರೆಸ್ ಎಸ್]] ವಿಲೀನಗೊಂಡು [[ಜನತಾ ದಳ]]ದ ಉದಯವಾಯಿತು. ಮುಂದೆ ಜನತಾದಳದ ಮೂಲಕ ಲೋಕಸಭೆ ಪ್ರವೇಶಿಸಿ, [[೧೯೮೯]]ರ [[ಡಿಸೆಂಬರ್ ]] ರಿಂದ [[೧೯೯೦]]ರ [[ನವೆಂಬರ್ ೧೦]] ರವರೆಗೆ [[ಭಾರತ]]ದ ಏಳನೇ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು.
ಇವರು ಮಂಡಲ್ ಸಮಿತಿಯ ಬಗ್ಗೆ ತೆಗೆದುಕೊಂಡ ಇವರ ನಿರ್ಧಾರ ಇವರ ರಾಜಕೀಯ ಜೀವನಕ್ಕೆ ಮುಳುವಾಯಿತು.
 
"https://kn.wikipedia.org/wiki/ವಿ._ಪಿ._ಸಿಂಗ್" ಇಂದ ಪಡೆಯಲ್ಪಟ್ಟಿದೆ