"ಟ್ರೇಡ್ ಮಾರ್ಕ್ (ವಾಣಿಜ್ಯ ಸೂಚಕ ಚಿನ್ಹೆ )" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ಟ್ರೇಡ್ ಮಾರ್ಕ್ ಎಂಬುದು ವಾಣಿಜ್ಯಸೂಚಕ ಚಿನ್ಹೆಯಾಗಿದೆ.ಯಾವುದೇ ವಸ್ತು ಅಥವಾ …)
 
ಟ್ರೇಡ್ ಮಾರ್ಕ್ ಎಂಬುದು ವಾಣಿಜ್ಯಸೂಚಕ ಚಿನ್ಹೆಯಾಗಿದೆ.ಯಾವುದೇ ವಸ್ತು ಅಥವಾ ತಂತ್ರಜ್ನಾನವನ್ನು ಉತ್ಪಾದಿಸುವ ವಾಣಿಜ್ಯಸಂಸ್ಥೆಗಳು ತಮ್ಮ ಸರಕುಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸುವದಕ್ಕಾಗಿ ಟ್ರೇಡ್ ಮಾರ್ಕ್ ನ್ನು ಉಪಯೋಗಿಸುತ್ತಾರೆ.ಜಗತ್ತಿನ ಬಹುತೇಕ ವಾಣಿಜ್ಯ ಸಂಸ್ಥೆ/ಕಂಪೆನಿಗಳು ತಮ್ಮದೇ ಆದ ಟ್ರೇಡ್ ಮಾರ್ಕ್ ನ್ನು ಹೊಂದಿವೆ.ಈ ಟ್ರೇಡ್ ಮಾರ್ಕ್ ಲ್ಲಿ ಎರಡು ವಿಧಗಳಿವೆ.ಇವುಗಳನ್ನು ™ (ನೋಂದಣೆಯಾಗಿಲ್ಲದ್ದು) ಮತ್ತು ® (ನೋಂದಣೆಯಾಗಿದೆ)ಎಂದು ಗುರುತಿಸಬಹುದಾಗಿದೆ.ಸ್ಥಳೀಯ ವಾಣಿಜ್ಯ ಇಲಾಖೆಯಿಂದ ವಾಣಿಜ್ಯ ಸೂಚಕ ಚಿನ್ಹೆಯ ಪರವಾನಿಗೆಯನ್ನು ಪಡೆಯಲಾಗುತ್ತದೆ.ಈ ಚಿನ್ಹೆಯು ಯಾವುದಾದರೂ ಹೆಸರು ಅಥವಾ ಅಕ್ಷರ ಅಥವಾ ಚಿತ್ರವನ್ನು ಹೊಂದಿರಬಹುದಾಗಿದೆ.ಯಾವುದೇ ಒಂದು ವಾಣಿಜ್ಯ ಸೂಚಕ ಚಿನ್ಹೆಯು ಆಯಾ ಸಂಸ್ಥೆಯ ಆಸ್ತಿಯಾಗಿದ್ದು ಇನ್ಯಾವುದೇ ಸಂಸ್ಥೆಯು ಬಳಸುವಂತಿಲ್ಲ.
 
 
[[ವರ್ಗ:ಅರ್ಥಶಾಸ್ತ್ರ]]
[[ವರ್ಗ:ವಾಣಿಜ್ಯ ಹಾಗು ವ್ಯಾಪಾರ]]
೫೩೧

edits

"https://kn.wikipedia.org/wiki/ವಿಶೇಷ:MobileDiff/99796" ಇಂದ ಪಡೆಯಲ್ಪಟ್ಟಿದೆ