ದೇವನಾಗರಿ ಲಿಪಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Sanskrit": Removing English link. (TW)
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Infobox writing system
|name=ದೇವನಾಗರಿ<br/>
|name=Devanāgarī<br />{{sadaff|देवनागरी}}
Devanāgarī
|sample=Rigveda MS2097.jpg
|caption=[[Rigveda]] manuscript in Devanagari (early 19th century)
Line ೨೦ ⟶ ೨೧:
[[ಚಿತ್ರ:Rigveda MS2097.jpg|thumb|right|ದೇವನಾಗರಿ ಲಿಪಿಯಲ್ಲಿ [[ಋಗ್ವೇದ]] ಮಂತ್ರ]]
<big>''''ದೇವನಾಗರಿ ಲಿಪಿ''' ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ [[ಲಿಪಿ]]. ದೇವನಾಗರಿ ಲಿಪಿಯನ್ನು [[ಹಿಂದಿ]], [[ಮರಾಠಿ]], [[ನೇಪಾಲಿ]] ಹಾಗೂ [[ಸಂಸ್ಕೃತ]] ಭಾಷೆಗಳನ್ನು ಬರೆಯಲು ಉಪಯೋಗಿಸುತ್ತಾರೆ. ಇದಲ್ಲದೆ [[ಭೋಜಪುರಿ]], [[ಕೊಂಕಣಿ]], [[ಮೈಥಿಲಿ]] ಮುಂತಾದ ಪ್ರಾದೇಶಿಕ ಭಾಷೆಗಳನ್ನು ಬರೆಯಲೂ ಉಪಯೋಗಿಸುತ್ತಾರೆ.ಇತ್ತೀಚಿನವರೆಗೂ [[ಗುಜರಾಥಿ]]ಭಾಷೆಯಲ್ಲೂ ಉಪಯೋಗವಾಗುತ್ತಿತ್ತು.</big>
 
==<big>ಇತಿಹಾಸ</big>==
<big>ದೇವನಾಗರಿ ಭಾರತ, ನೇಪಾಳ, ಟಿಬೆಟ್, ಮತ್ತು ಆಗ್ನೇಯ ಏಷ್ಯಾದ ಬ್ರಾಹ್ಮಿಕ ಲಿಪಿಗಳಲ್ಲೊಂದು. ಇದು "ಸಿದ್ಧಂ", "ಶಾರದಾ" ಮತ್ತು "ಗುಪ್ತಾ" ಲಿಪಿಗಳಿಂದ ಇಳಿದು ಬಂದಿದೆ. "ನಗರಿ" ಎಂಬೊಂದು "ಗುಪ್ತಾ" ರೂಪಾಂತರ ಲಿಪಿ, ಕ್ರಿ.ಶ ೭ ಶತಮಾನದಲ್ಲಿ ಪೂರ್ವದಲ್ಲಿದ್ದುದ್ದೆಂದು ತಿಳಿದು ಬಂದಿದೆ. ದೃಢೀಕರಿಸಲಾಗಿದೆ; ಕೃ.ಶ ೧೨೦೦ಯನಂತರ ನಗರೀ, ಕ್ರಮೇಣ "ಸಿದ್ಧಂ" ಮತ್ತು "ಶಾರದಾ" ಲಿಪಿಗಳ ಸ್ಥಾನ ಗಳಿಸಿತು.</big>
"https://kn.wikipedia.org/wiki/ದೇವನಾಗರಿ_ಲಿಪಿ" ಇಂದ ಪಡೆಯಲ್ಪಟ್ಟಿದೆ