ಖಿನ್ನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
 
ಮದ್ಯಪಾನವು ಮೆದುಳಿನ ಪ್ರಿಫ್ರಂಟಲ್ ಮತ್ತು ಟೆಂಪರಲ್ ಕಾರ್ಟೆಕ್ಸ್ ಪ್ರದೇಶಗಳನ್ನು ನಿಧಾನಗೊಳಿಸುತ್ತದೆ. ಇದು ನಮ್ಮ ವೈಚಾರಿಕತೆ ಮತ್ತು ಸ್ಮರಣೆಯ ಮೇಲೆ ಋಣಾತ್ಮಕವಾಗಿ ಪರಿಣಾಮವನ್ನು ಬೀರುತ್ತದೆ. ಇದು ನಮ್ಮ ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಕ್ತಿಯ ಖಿನ್ನತೆಯ ಮನಸ್ಥಿತಿಯನ್ನು ಹೆಚ್ಚು ಮಾಡುವ ಸಾಧ್ಯತೆಗಳಿವೆ.
 
ಮದ್ಯಪಾನ ಸೇವನೆಯು ಹೇಗೆ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಯಲು ವಿದ್ಯಾರ್ಥಿಗಳ ಮೇಲೆ ಸಂಶೋಧನೆಯನ್ನು ನೆಡೆಸಲಾಯಿತು.
 
==ನಿರ್ವಹಣೆ==
"https://kn.wikipedia.org/wiki/ಖಿನ್ನತೆ" ಇಂದ ಪಡೆಯಲ್ಪಟ್ಟಿದೆ