ಖಿನ್ನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
[[ಮನೋವಿಜ್ಞಾನ]] ಮತ್ತು [[ಮನೋವೈದ್ಯಶಾಸ್ತ್ರ]]ದ ಕಾರ್ಯಕ್ಷೇತ್ರಗಳಲ್ಲಿ, '''ಖಿನ್ನತೆ'''ಯು ಕುಗ್ಗಿದ ಮನಃಸ್ಥಿತಿ ಮತ್ತು ಚಟುವಟಿಕೆಗೆ ಜುಗುಪ್ಸೆಯಿರುವ ಸ್ಥಿತಿಯನ್ನು ನಿರ್ದೇಶಿಸುತ್ತದೆ. ಹಲವುವೇಳೆ ಒಂದು [[ರೋಗ]] ಅಥವಾ ಅಸಮರ್ಪಕ ಕಾರ್ಯಾಚರಣೆಯೆಂದು ವಿವರಿಸಲ್ಪಡುತ್ತದಾದರೂ, ಖಿನ್ನತೆಯನ್ನು ಒಂದು [[ಹೊಂದಿಕೆ]]ಯ [[ಪ್ರತಿರಕ್ಷಣಾ ವ್ಯವಸ್ಥೆ]]ಯಾಗಿ ನೋಡಬೇಕೆಂಬ ಬಲವಾದ ವಾದಗಳು ಕೂಡ ಇವೆ.
ಖಿನ್ನ ವ್ಯಕ್ತಿಯು ದುಃಖ, ಅಸಹಾಯಕತೆ ಮತ್ತು ನಿರಾಶಾದಾಯಕತೆಯ ಭಾವನೆಗಳನ್ನು ಅನುಭವಿಸುತ್ತಿರುವ ವ್ಯಕ್ತಿಯೆಂದು [[ಡಾಯಗ್ನಾಸ್ಟಿಕ್ ಅಂಡ್ ಸ್ಟಟಿಸ್ಟಿಕಲ್ ಮ್ಯಾನ್ಯುವಲ್ ಆಫ್ ಮೆಂಟಲ್ ಡಿಸ್ಆರ್ಡರ್ಸ್]] ಕೈಪಿಡಿಯು ವ್ಯಾಖ್ಯಾನಿಸುತ್ತದೆ.
 
==ಸಂಪರ್ಕಗಳು==
 
==ನಿರ್ವಹಣೆ==
"https://kn.wikipedia.org/wiki/ಖಿನ್ನತೆ" ಇಂದ ಪಡೆಯಲ್ಪಟ್ಟಿದೆ