ಖಿನ್ನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
 
==ಸಾಂಕ್ರಾಮಿಕ ರೋಗಶಾಸ್ತ್ರ==
ವಿಶ್ವಾದ್ಯಂತ ಅಂಗವೈಕಲ್ಯಕ್ಕೆ ಖಿನ್ನತೆಯು ಪ್ರಮುಖ ಕಾರಣವಾಗಿದೆ ಎಂದು [[ವಿಶ್ವ ಆರೋಗ್ಯ ಸಂಸ್ಥೆ|ವಿಶ್ವ ಆರೋಗ್ಯ ಸಂಸ್ಥೆಯು]] ವರದಿ ಮಾಡಿದೆ. ಇದು ವಿಶ್ವಾದ್ಯಂತ ೩೦೦ ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು, ಯುವಕರು ಮತ್ತು ವೃದ್ಧರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜಾಗತಿಕ ಜನಸಂಖ್ಯೆಯ ಶೇಕಡಾ ೪.೪ ರಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದು ೨೦೦೫ ರಿಂದ ೨೦೧೫ರ ನಡುವೆ ಖಿನ್ನತೆಯೊಂದಿಗೆ ವಾಸಿಸುವ ಜನರ ಸಂಖ್ಯೆಯಲ್ಲಿ ಶೇಖಡಾ ೧೮% ರಷ್ಟು ಹೆಚ್ಚಳವನ್ನು ತೋರಿಸುತ್ತದೆ.<ref>https://www.nytimes.com/2006/11/17/opinion/17solomon.html</ref> <ref>https://www.theguardian.com/society/2017/mar/31/depression-is-leading-cause-of-disability-worldwide-says-who-study</ref> <ref>https://news.un.org/en/story/2017/02/552062-un-health-agency-reports-depression-now-leading-cause-disability-worldwide</ref>
 
==ಉಲ್ಲೇಖಗಳು==
"https://kn.wikipedia.org/wiki/ಖಿನ್ನತೆ" ಇಂದ ಪಡೆಯಲ್ಪಟ್ಟಿದೆ