ಖಿನ್ನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
==ನಿರ್ವಹಣೆ==
ಖಿನ್ನತೆಗೆ ಒಳಗಾದ ವ್ಯಕ್ತಿಯ ಮನಸ್ಥಿತಿಗೆ ವೃತ್ತಿಪರ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಇದು ಜೀವನದ ಘಟನೆಗಳಿಗೆ ಸಾಮಾನ್ಯವಾದ ಪ್ರತಿಕ್ರಿಯೆಯಾಗಿರಬಹುದು. ಕೆಲವು ವೈದ್ಯಕೀಯ ಸ್ಥಿತಿಯ ಲಕ್ಷಣವಾಗಿರಬಹುದು ಅಥವಾ ಕೆಲವು ಔಷಧಿಗಳ ಅಥವಾ ವೈದ್ಯಕೀಯ ಚಿಕಿತ್ಸೆಗಳ ಅಡ್ಡಪರಿಣಾಮವಾಗಿರಬಹುದು. ದೀರ್ಘಕಾಲ ಖಿನ್ನತೆಗೆ ಒಳ್ಳಗಾದ ವ್ಯಕ್ತಿಯ ಮನಸ್ಥಿತಿ, ವಿಶೇಷವಾಗಿ ಇತರ ರೋಗಲಕ್ಷಣಗಳೊಂದಿಗೆ, ಮನೋವೈದ್ಯಕೀಯ ಅಥವಾ ವೈದ್ಯಕೀಯ ಸ್ಥಿತಿಯ ರೋಗನಿರ್ಣಯಕ್ಕೆ ಕಾರಣವಾಗಬಹುದು. ಇದು ಚಿಕಿತ್ಸೆಯಿಂದ ಪ್ರಯೋಜನ ಪಡೆಯಬಹುದು. ಖಿನ್ನತೆಯ ಆರಂಭಿಕ ಚಿಕಿತ್ಸೆಗಾಗಿ ಖಿನ್ನತೆ-ಶಮನಕಾರಿಗಳನ್ನು ವಾಡಿಕೆಯಂತೆ ಬಳಸಬಾರದು ಎಂದು ಯುಕೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕೇರ್ ಎಕ್ಸಲೆನ್ಸ್ (ನೈಸ್) ೨೦೦೯ ಮಾರ್ಗಸೂಚಿಗಳು ಸೂಚಿಸುತ್ತವೆ. ಏಕೆಂದರೆ ಅಪಾಯ-ಲಾಭದ ಅನುಪಾತವು ಕಳಪೆಯಾಗಿದೆ. <ref>commons.wikimedia.org</ref> ದೈಹಿಕ ಚಟುವಟಿಕೆಯು ಖಿನ್ನತೆಯ ಹೊರಹೊಮ್ಮುವಿಕೆಯ ವಿರುದ್ಧ ರಕ್ಷಣಾತ್ಮಕ ಪರಿಣಾಮವನ್ನು ಬೀರುತ್ತದೆ. <ref>https://kclpure.kcl.ac.uk/ws/files/94279645/Physical_activity_and_incident_SCHUCH_Publishedonline25April2018_GREEN_AAM.pdf</ref>
 
==ಸಾಂಕ್ರಾಮಿಕ ರೋಗಶಾಸ್ತ್ರ==
"https://kn.wikipedia.org/wiki/ಖಿನ್ನತೆ" ಇಂದ ಪಡೆಯಲ್ಪಟ್ಟಿದೆ