ಪತ್ರಕರ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು roboto aldono de: af, als, ar, be-x-old, bg, bs, cs, da, de, dv, eo, es, fa, fr, fur, he, hr, id, it, ja, jv, kk, ko, lt, nl, nn, no, pl, ro, ru, simple, sk, sl, sq, sr, sv, tg, tr, uk, vec, vi, wa, wuu, yi, zh, zh-yue
No edit summary
೧ ನೇ ಸಾಲು:
'''ಪತ್ರಕರ್ತ'''ರು ಆಧುನಿಕ [[ಸಮಾಜ]]ದ ಕನ್ನಡಿಯೆಂದೇ ಹೇಳಬಹುದು.ಪತ್ರಕರ್ತನು ಸ್ಥಳಿಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ [[ಪತ್ರಿಕೋದ್ಯಮ]]ದ ಮೂಲಕ ವಿವರಿಸುತ್ತ ಹೋಗುತ್ತಾನೆ.ಅದೇ ರೀತಿ ರಾಜಕೀಯ ವ್ಯವಸ್ಥೆ,ಭೂಗತ ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೇ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ.ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು.ಹಾಗಾಗಿ [[ಪತ್ರಿಕೋದ್ಯಮ]] ಮತ್ತು ಪತ್ರಕರ್ತನನ್ನು [[ಸಮಾಜ]]ದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ.
 
ಪತ್ರಕರ್ತ ಇವತ್ತು ಮುದ್ರಿತ ಸ್ವರೂಪಗಳಾದ ಸುದ್ದಿಪತ್ರಿಕೆ/ಮ್ಯಾಗಜೀನ್ ವಿಭಾಗದಿಂದ ಹಿಡಿದು [[ರೇಡಿಯೊ]],ಟೆಲಿವಿಷನ್([[ದೂರದರ್ಶನ]]),[[ಅಂತರ್ಜಾಲ]] ವಿಭಾಗದವರೆಗೂ ಹರಡಿಕೊಂಡಿದ್ದಾನೆ.
"https://kn.wikipedia.org/wiki/ಪತ್ರಕರ್ತ" ಇಂದ ಪಡೆಯಲ್ಪಟ್ಟಿದೆ