6-ಸಿಗ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫ ನೇ ಸಾಲು:
* '''ಗಮನ''' (‍Focus) - ವ್ಯಾಪಾರ ಕಾರ್ಯನೀತಿಯ ಸುಧಾರಣೆಯನ್ನು ಹಾದಿ ತಪ್ಪದೆ, ನಿರಂತರವಾಗಿ ಬೆಂಬತ್ತುವುದು
* '''ಯಶಸ್ಸಿನ ಅಳತೆಗೋಲು''' (Measure of Success) - ದಶಲಕ್ಷ ಅವಕಾಶಗಳಲ್ಲಿ ಕೇವಲ ೩.೪ ಕುಂದುಗಳು ([[:w:Defects per Million Opportunities|Defects per Million Opportunities]])
* '''ಕ್ರಮ''' (Approach) - *'''ಡಿಎಮ್ಎಐಸಿ''' ([[:w:DMAIC|DMAIC]]), *'''ಡಿಎಮ್ಎಡಿವಿ''' ([[:w:DMADV|DMADV]]/[[:W:DFSS|DFSS]])
* '''ಇಂಧನ''' (Fuel) - ಈ ಕ್ರಮಶಾಸ್ತ್ರವು ನಿರಂತರ ಸುಧಾರಣೆ ಬಯಸುವ ಜನಗಳಿಂದ ನಡೆಸಲ್ಪಡುತ್ತದೆ
 
==ಇತಿಹಾಸ==
೬-ಸಿಗ್ಮ ಪದವನ್ನು [[ಸಂಖ್ಯಾಕಲನ ವಿಜ್ಞಾನ|ಸಂಖ್ಯಾಕಲನ ವಿಜ್ಞಾನದಿಂದ]] ಪಡೆಯಲಾಗಿದ್ದು [[ಸಂಖ್ಯಾಕಲನಾತ್ಮಕ ಗುಣನಿಯಂತ್ರಣ|ಸಂಖ್ಯಾಕಲನಾತ್ಮಕ ಗುಣನಿಯಂತ್ರಣದಲ್ಲಿ]] ಉಪಯೋಗಿಸುತ್ತಾರೆ. ಅಲ್ಪಾವಧಿಯಲ್ಲಿ '''೬-ಸಿಗ್ಮ ಗುಣಮಟ್ಟ''' ಹೊಂದಿರುವ ಕಾರ್ಯನೀತಿಗಳು ದೀರ್ಘಾವಧಿಯಲ್ಲಿ ೩.೪ [[ಡಿಪಿಎಮ್‍ಒ]] ([[:w:DPMO|DPMO]]) ಗಿಂತ ಕಡಿಮೆ ಇರುವಂತೆ ಉತ್ಪಾದನೆ ಮಾಡುತ್ತವೆ ಎಂಬ ಭರವಸೆಯಿರುತ್ತದೆ.<ref name="Tennant">{{cite book | last=Tennant | first=Geoff | title=೬-ಸಿಗ್ಮ: ಉತ್ಪಾದನೆ ಮತ್ತು ಸೇವೆಗಳಲ್ಲಿ SPC ಮತ್ತು TQM | publisher=Gower Publishing, Ltd. | year=2001| page=25| url=http://books.google.com/?id=O6276jidG3IC&printsec=frontcover#PPA25,M1 | isbn=0-566-08374-4 }}</ref><ref name="ssdefn">{{cite web | title=Motorola University Six Sigma Dictionary | url=https://www.motorola.com/content/0,,3074-5804,00.html#ss | accessdate=2006-01-29 | archiveurl=https://web.archive.org/web/20060128110005/http://www.motorola.com/content/0,,3074-5804,00.html#ss <!-- Bot retrieved archive --> | archivedate=2006-01-28 }}</ref> ಎಲ್ಲ ಕಾರ್ಯನೀತಿಗಳಲ್ಲಿ ಸುಧಾರಣೆ ತರುವುದು ೬-ಸಿಗ್ಮದಲ್ಲಿ ಅಂತರ್ಗತವಾದ ಗುರಿ. ಸಂಸ್ಥೆಗಳು ತಮಗೆ ಮುಖ್ಯವಾದ ಕಾರ್ಯನೀತಿಗಳನ್ನು ಆರಿಸಿ, ಪ್ರತಿಯೊಂದಕ್ಕೂ ಒಂದು ೬-ಸಿಗ್ಮ ಮಟ್ಟವನ್ನು ನಿರ್ಣಯಿಸಬೇಕು ಮತ್ತು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಸಂಸ್ಥೆಯ ಅಧಿಕಾರಿಗಳು ಕಾರ್ಯನೀತಿಗಳ ಆದ್ಯತೆಯನ್ನು ಮೊದಲು ನಿರ್ಧರಿಸಬೇಕು.
"https://kn.wikipedia.org/wiki/6-ಸಿಗ್ಮ" ಇಂದ ಪಡೆಯಲ್ಪಟ್ಟಿದೆ