ರವೆ ಬೋಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರವೆ ಬೋಂಡ ಮಾಡುವ ವಿಧಾನವನ್ನು ವಿವರಿಸಿದ್ದೇನೆ.
 
ಚು improved
೧ ನೇ ಸಾಲು:
ರವೆ ಬೋಂಡ ಒಂದು ಮಸಾಲೆಯುಕ್ತ ಕರಿದ [[ತಿಂಡಿ]]. ತಯಾರಿಸಲು ಸುಲಭವಾಗಿದ್ದು, ತಿನ್ನಲು ರುಚಿಯಾಗಿರುತ್ತದೆ. ಇದು ಎಣ್ಣೆಯಲ್ಲಿ ಕರಿದ ಪದಾರ್ಥವಾಗಿದ್ದು, ಮಸಾಲೆಭರಿತವಾಗಿರುವುದರಿಂದ ಇದನ್ನು ತಿನ್ನುವಾಗ ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.
 
<big>== ಬೇಕಾಗುವ ಸಾಮಗ್ರಿಗಳು</big> ==
 
# ಚಿರೋಟಿ ರವೆ - ೧ ಬಟ್ಟಲು
೧೫ ನೇ ಸಾಲು:
# ಎಣ್ಣೆ - ಕರಿಯಲು ಬೇಕಾಗುವಷ್ಟು
 
<big>== ತಯಾರಿಸುವ ವಿಧಾನ</big> ==
 
[[ಈರುಳ್ಳಿ]], ಹಸಿಮೆಣಸಿನಕಾಯಿ, [[ಕೊತ್ತಂಬರಿ]] ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಎಲ್ಲಾ ನಾಲಕ್ಕು ಹಿಟ್ಟುಗಳನ್ನು ಗಂಟುಗಳಿಲ್ಲದಂತೆ ಬೆರೆಸಿಟ್ಟುಕೊಳ್ಳಿ. ಈಗ ಎಲ್ಲವನ್ನೂ ಸೇರಿಸಿ, ಉಪ್ಪು ಸಕ್ಕರೆ, ನಿಂಬೆ ಹಣ್ಣಿನ ರಸವನ್ನೂ ಸೇರಿಸಿ. ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಹಿಟ್ಟನ್ನು ರುಚಿ ನೋಡಿ ನಿಮಗೆ ಬೇಕಾದ ಹದಕ್ಕೆ ಹೊಂದಿಸಿ, ಹತ್ತು ನಿಮಿಷ ಬಿಡಿ.
 
ದಪ್ಪ ತಳದ ಬಾಂಡಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಕಾದ ಎಣ್ಣೆಗೆ ಚಮಚದಿಂದ ಬೋಂಡದ ಹಿಟ್ಟನ್ನು ಹಾಕಿ. ಮಧ್ಯಮ ಉರಿಯಲ್ಲಿ ಕೆಂಪಗೆ ಕರಿಯಿರಿ.
೨೩ ನೇ ಸಾಲು:
ರವೆ ಬೋಂಡ ಸವಿಯಲು ಸಿದ್ಢ.
 
ನಿಮ್ಮ ರುಚಿಗೆ ತಕ್ಕಂತೆ [[ಪುದೀನ]], ಸಬ್ಬುಸೀಗೆ ಸೊಪ್ಪು, ನುಗ್ಗೆ ಸೊಪ್ಪು, ಮೆಂತ್ಯದ ಸೊಪ್ಪು ಇವುಗಳನ್ನು ಬೆರೆಸಿಕೊಳ್ಳಬಹುದು.
 
<br />
"https://kn.wikipedia.org/wiki/ರವೆ_ಬೋಂಡ" ಇಂದ ಪಡೆಯಲ್ಪಟ್ಟಿದೆ