"ವಿಕಿಪೀಡಿಯ:ಅರಳಿ ಕಟ್ಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Thank you,
[[ಸದಸ್ಯ:WhisperToMe|WhisperToMe]] ([[ಸದಸ್ಯರ ಚರ್ಚೆಪುಟ:WhisperToMe|ಚರ್ಚೆ]]) ೨೩:೩೫, ೧೧ ಜೂನ್ ೨೦೨೦ (UTC)
 
== ವಿಕಿಪೀಡಿಯ ಹದಿನೆಂಟನೆಯ ವರ್ಷಾಚರಣೆ ==
ಕನ್ನಡ ವಿಕಿಪೀಡಿಯಾಕ್ಕೆ ಮುಂದಿನ ವರ್ಷ ಜೂನ್‌ಗೆ ಹದಿನೆಂಟನೆಯ ವರ್ಷಗಳು ತುಂಬುವ ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯವು ಹದಿನೆಂಟನೆಯ ವರ್ಷಾಚರಣೆಯನ್ನು ನಡೆಸುವ ಯೋಚನೆ ಮಾಡಬಹುದೇ? ಯೋಜನೆ ನಡೆಸುವ ಯೋಚನೆ ಇದ್ದರೆ, ಈ ನೆಲೆಯಲ್ಲಿ ಹದಿನೆಂಟನೆಯ ವರ್ಷಾಚರಣೆಯನ್ನು ನಡೆಸುವಂತೆ ಸಂಪಾದಕ ಸಮುದಾಯ ಆಚರಿಸುವ ಯೋಜನೆಯನ್ನು ರೂಪಿಸಬಹುದು. ಇದಕ್ಕೆ ಕನ್ನಡ ವಿಕಿಪೀಡಿಯ ಸಮುದಾಯದ ಸಂಪಾದಕರ ಅಭಿಪ್ರಾಯಗಳ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಸದಸ್ಯರು ಸಲಹೆ ನೀಡಬಹುದು. ಈ ಬಗೆಗೆ ಸಿಐಎಸ್ ಎ೨ಕೆ ಸಹ ನಮಗೆ ಸಹಾಯ ನೀಡಬಹುದು. --[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೦೪:೪೫, ೧೨ ಜೂನ್ ೨೦೨೦ (UTC)
=== ತಮ್ಮ ಅಭಿಪ್ರಾಯಗಳು ===
೫,೪೧೧

edits

"https://kn.wikipedia.org/wiki/ವಿಶೇಷ:MobileDiff/996002" ಇಂದ ಪಡೆಯಲ್ಪಟ್ಟಿದೆ