ಸುನಾದ್‍ ಗೌತಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೩ ನೇ ಸಾಲು:
 
==ವೃತ್ತಿ ಬದುಕು==
ಸುನಾದ್, [[ಚಂದನ ವಾಹಿನಿಯ(ಕಿರುತೆರೆ ವಾಹಿನಿ)]]ಯ 'ಕೋಟಿ ಚೆನ್ನಯ್ಯ' ಧಾರಾವಾಹಿಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ವೃತ್ತಿ ಬದುಕು ಆರಂಭಿಸಿದರು. ನಂತರ ಸಂಗೀತ ನಿರ್ದೇಶಕರಾಗಿ ಕನ್ನಡದ [[ಅನಂತು vs ನುಸ್ರತ್ (ಚಲನಚಿತ್ರ)]]<ref>{{cite web |title=ಪ್ರಜಾವಾಣಿ ವರದಿ |url=
https://www.prajavani.net/amp/entertainment/cinema/film-review-anantu-vs-nusrat-598042.html
}}</ref>
೨೨ ನೇ ಸಾಲು:
ಕನ್ನಡದ 'ಸೋಜಿಗ', ತುಳುವಿನ 'ಗೋಲ್ ಮಾಲ್' ಮತ್ತು ಕೊಂಕಣಿ ಭಾಷೆಯ 'ಬಾಯೊ' ಎಂಬ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.
<br/>
ಕಿರುತೆರೆಯಲ್ಲಿ [[ಚಂದನ ವಾಹಿನಿಯ(ಕಿರುತೆರೆ ವಾಹಿನಿ)]]ಯ 'ಕೋಟಿಚೆನ್ನಯ್ಯ', [[ಉದಯ ವಾಹಿನಿಯಟಿ.ವಿ]]ಯ 'ಆನಂದ ಭೈರವಿ', 'ಸರಯೂ', 'ರಾಗಾನುರಾಗ', 'ಜೋಜೋ ಲಾಲಿ', 'ದೇವಯಾನಿ', ಜೀಕನ್ನಡ[[ಝಿ ಕನ್ನಡ]] ವಾಹಿನಿಯ 'ಜೊತೆಜೊತೆಯಲಿ'<ref>{{cite web |title=ವಿಜಯ ಕರ್ನಾಟಕ ವರದಿ |url=https://www.vijaykarnataka.com/tv/news/anirudh-and-megha-shetty-starrer-jothe-jotheyali-serial-title-song-reaches-1-crore-views/amp_articleshow/76304230.cms}}</ref>, 'ಜೀಕುಟುಂಬ ಅವಾಡ್ರ್ಸ್-2019', ಕಲರ್ಸ್ ಕನ್ನಡ ವಾಹಿನಿಯ 'ನನ್ನರಸಿ ರಾಧೆ', ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ 'ಕಿಕ್‍ ಡ್ಯಾನ್ಸ್ ಶೋ', 'ಆದರ್ಶ ದಂಪತಿಗಳು' ಮತ್ತು ಸುವರ್ಣ ವಾಹಿನಿಯ 'ಭರ್ಜರಿ ಕಾಮಿಡಿ ಶೋ'ಗಳಿಗೂ ಸುನಾದ್ ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.
 
== ಉಲ್ಲೇಖಗಳು ==
"https://kn.wikipedia.org/wiki/ಸುನಾದ್‍_ಗೌತಮ್" ಇಂದ ಪಡೆಯಲ್ಪಟ್ಟಿದೆ