ಸುನಾದ್‍ ಗೌತಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೫ ನೇ ಸಾಲು:
<ref>{{cite web |title=ಕನ್ನಡ ಪ್ರಭ ವರದಿ
|url=https://kannada.asianetnews.com/amp/entertainment/sandalwood-film-review-of-ananthu-v-s-nusrath-pkhe8s
}}</ref>, 'ಸೋಜಿಗ', 'ಪ್ರಾಣಕೊಡುವೆ ಗೆಳತಿ', 'ಚದುರಿದಕಾರ್ಮೋಡ', '400', 'ರಂಭಾರೂಟಿ', 'ಗಲ್ಲಿಬೇಕರಿ', ಜೊತೆಗೆ ತುಳುವಿನ 'ಗೋಲ್ ಮಾಲ್'<ref>{{cite web |title=ಉದಯವಾಣಿ ವರದಿ |url=https://www.udayavani.com/english-news/golmaal-under-censor-board-review}}</ref>,'ರಂಭಾರೂಟಿ', '2 ಎಕ್ರೆ' ಮತ್ತು ಕೊಂಕಣಿಯ 'ಬಾಯೊ' ಎಂಬ ಚಲನಚಿತ್ರಕ್ಕೆ ಕೆಲಸ ಮಾಡಿದ್ದಾರೆ.
<br/>
ಕನ್ನಡದ 'ಸೋಜಿಗ', ತುಳುವಿನ 'ಗೋಲ್ ಮಾಲ್' ಮತ್ತು ಕೊಂಕಣಿ ಭಾಷೆಯ 'ಬಾಯೊ' ಎಂಬ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.
<br/>
ಕಿರುತೆರೆಯಲ್ಲಿ ಚಂದನ ವಾಹಿನಿಯ 'ಕೋಟಿಚೆನ್ನಯ್ಯ', ಉದಯ ವಾಹಿನಿಯ 'ಆನಂದ ಭೈರವಿ', 'ಸರಯೂ', 'ರಾಗಾನುರಾಗ', 'ಜೋಜೋ ಲಾಲಿ', 'ದೇವಯಾನಿ', ಜೀಕನ್ನಡ ವಾಹಿನಿಯ 'ಜೊತೆಜೊತೆಯಲಿ', 'ಜೀಕುಟುಂಬ ಅವಾಡ್ರ್ಸ್-2019', ಕಲರ್ಸ್ ಕನ್ನಡ ವಾಹಿನಿಯ 'ನನ್ನರಸಿ ರಾಧೆ', ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ 'ಕಿಕ್‍ ಡ್ಯಾನ್ಸ್ ಶೋ', 'ಆದರ್ಶ ದಂಪತಿಗಳು' ಮತ್ತು ಸುವರ್ಣ ವಾಹಿನಿಯ 'ಭರ್ಜರಿ ಕಾಮಿಡಿ ಶೋ'ಗಳಿಗೂ ಸುನಾದ್ ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.
 
== ಉಲ್ಲೇಖಗಳು ==
"https://kn.wikipedia.org/wiki/ಸುನಾದ್‍_ಗೌತಮ್" ಇಂದ ಪಡೆಯಲ್ಪಟ್ಟಿದೆ