ಸುನಾದ್‍ ಗೌತಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦ ನೇ ಸಾಲು:
 
==ವೃತ್ತಿ ಬದುಕು==
ಸುನಾದ್ ಚಂದನ ವಾಹಿನಿಯ 'ಕೋಟಿ ಚೆನ್ನಯ್ಯ' ಧಾರಾವಾಹಿಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ವೃತ್ತಿ ಬದುಕು ಆರಂಭಿಸಿದರು. ನಂತರ ಸಂಗೀತ ನಿರ್ದೇಶಕರಾಗಿ ಕನ್ನಡದ [[ಅನಂತು vs ನುಸ್ರತ್ (ಚಲನಚಿತ್ರ)]], 'ಸೋಜಿಗ', 'ಪ್ರಾಣಕೊಡುವೆ ಗೆಳತಿ', 'ಚದುರಿದಕಾರ್ಮೋಡ', '400', 'ರಂಭಾರೂಟಿ', 'ಗಲ್ಲಿಬೇಕರಿ', ಜೊತೆಗೆ ತುಳುವಿನ 'ಗೋಲ್ ಮಾಲ್'<ref>{{cite web |title=ಉದಯವಾಣಿ ವರದಿ |url=https://www.udayavani.com/english-news/golmaal-under-censor-board-review}}</ref> ಮತ್ತು ಕೊಂಕಣಿಯ 'ಬಾಯೊ' ಎಂಬ ಚಲನಚಿತ್ರಕ್ಕೆ ಕೆಲಸ ಮಾಡಿದ್ದಾರೆ.
<br/>
ಕನ್ನಡದ 'ಸೋಜಿಗ', ತುಳುವಿನ 'ಗೋಲ್ ಮಾಲ್' ಮತ್ತು ಕೊಂಕಣಿ ಭಾಷೆಯ 'ಬಾಯೊ' ಎಂಬ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.
"https://kn.wikipedia.org/wiki/ಸುನಾದ್‍_ಗೌತಮ್" ಇಂದ ಪಡೆಯಲ್ಪಟ್ಟಿದೆ