ಸುನಾದ್‍ ಗೌತಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯ ನೇ ಸಾಲು:
ಸುನಾದ್ ಗೌತಮ್ ತಂದೆ ಉಮೇಶ್‍ ಗೌತಮ್ ನಾಯಕ್‍ ಇವರು ಅಷ್ಟಾವಧಾನಿ, ಸಂಗೀತಗಾರ ಮತ್ತು ಸಂಗೀತ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದ ಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲಿಯೇ ಆರಂಭವಾಯಿತು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಉಮೇಶ್‍ ಗೌತಮ್ ನಾಯಕ್‍ ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು. ಇದು ಸುನಾದ್‍ ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡ ಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕು ಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು. ತಮ್ಮ ಕಾಲೇಜು ಶಿಕ್ಷಣದೊಂದಿಗೆ ಆಸಕ್ತಿಯ ಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.

==ವೃತ್ತಿ ಬದುಕು==
==ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು==
'ಸೋಜಿಗ'

'ಪ್ರಾಣಕೊಡುವೆ ಗೆಳತಿ'

'ಚದುರಿದಕಾರ್ಮೋಡ'

'400'

'ರಂಭಾರೂಟಿ'

'ಗಲ್ಲಿಬೇಕರಿ ಮತ್ತು'

'ಅನಂತು ವರ್ಸಸ್ ನುಸ್ರತ್'

ವಿನಯ್‍ರಾಜ್‍ಕುಮಾರ್‍ಅಭಿನಯದ “ಅನಂತು ವರ್ಸಸ್ ನುಸ್ರತ್” ಇತ್ತೀಚೆಗೆತೆರೆಕಂಡ ಯಶಸ್ವಿ ಚಿತ್ರ.

ಜೊತೆಗೆ “ಗೋಲ್'ಗೋಲ್ ಮಾಲ್”ಮಾಲ್'<ref>{{cite web |title=ಉದಯವಾಣಿ ವರದಿ |url=https://www.udayavani.com/english-news/golmaal-under-censor-board-review}}</ref> ಎಂಬ ತುಳು ಸಿನಿಮಾಕ್ಕೆ ಮತ್ತು “ಬಾಯೊ”'ಬಾಯೊ' ಎಂಬ ಕೊಂಕಣಿ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

===ಸಿನಿಮಾ ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದ ಚಿತ್ರಗಳು===

ಕನ್ನಡದ 'ಸೋಜಿಗ'

ತುಳುವಿನಲ್ಲಿತುಳುವಿನ 'ಗೋಲ್ ಮಾಲ್' ಮತ್ತು

ಕೊಂಕಣಿ ಭಾಷೆಯ 'ಬಾಯೊ' ಎಂಬ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದುಡಿದಕೆಲಸ ಅನುಭವ ಸುನಾದ್‍ ಗೌತಮ್‍ ಅವರದ್ದುಮಾಡಿದ್ದಾರೆ.

===ಕಿರುತೆರೆ ಧಾರಾವಾಹಿ ಮತ್ತು ರಿಯಾಲಿಟಿ ಶೋ===

ಕಿರುತೆರೆಯಲ್ಲಿ ಚಂದನ ವಾಹಿನಿಯ 'ಕೋಟಿಚೆನ್ನಯ್ಯ'

ಉದಯ ವಾಹಿನಿಯ 'ಆನಂದ ಭೈರವಿ'

'ಸರಯೂ'

'ರಾಗಾನುರಾಗ'

'ಜೋಜೋ ಲಾಲಿ'

ದೇವಯಾನಿ ಧಾರಾವಾಹಿಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ.

'ದೇವಯಾನಿ'

ಇತ್ತೀಚೆಗೆ ತೆರೆಕಂಡ ಜೀಕನ್ನಡ ವಾಹಿನಿಯ ಯಶಸ್ವಿ ಧಾರಾವಾಹಿ “ಜೊತೆಜೊತೆಯಲಿ”ಗೆ ಸುನಾದ್ ಸಂಗೀತ ನಿರ್ದೇಶಿಸಿದ್ದಾರೆ.

ಜೀಕನ್ನಡ ವಾಹಿನಿಯ “ಜೀಕುಟುಂಬ ಅವಾಡ್ರ್ಸ್-2019”ಕ್ಕೂ ಅವರೇ ಸಂಗೀತ ಸಂಯೋಜಿಸಿದ್ದಾರೆ.'ಜೊತೆಜೊತೆಯಲಿ'

'ಜೀಕುಟುಂಬ ಅವಾಡ್ರ್ಸ್-2019'

ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ 'ಕಿಕ್‍ ಡ್ಯಾನ್ಸ್ ಶೋ', 'ಆದರ್ಶ ದಂಪತಿಗಳು' ಮತ್ತು ಸುವರ್ಣ ವಾಹಿನಿಯ 'ಭರ್ಜರಿ ಕಾಮಿಡಿ ಶೋಗಳಿಗೂಶೋ'ಗಳಿಗೂ ಅವರುಸುನಾದ್ ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.

== ಉಲ್ಲೇಖಗಳು ==
"https://kn.wikipedia.org/wiki/ಸುನಾದ್‍_ಗೌತಮ್" ಇಂದ ಪಡೆಯಲ್ಪಟ್ಟಿದೆ