"ಸಹಾನುಭೂತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

→‎ಸಹಾನುಭೂತಿ: Fixed typo, Fixed grammar
No edit summary
(→‎ಸಹಾನುಭೂತಿ: Fixed typo, Fixed grammar)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
[[ಚಿತ್ರ:US Navy 100119-N-7948C-048 A Haitian woman screams in pain as U.S. military medical personnel try to set her broken leg at a clinic at the Killick Haitian Coast Guard Base.jpg|thumb|ವೈದ್ಯಕೀಯ ಸಿಬ್ಬಂದಿ ತೊಳಲಾಡುತ್ತಿರುವ ಮಹಿಳೆಗೆ ನೆರವು ನೀಡುತ್ತಿರುವುದು]]
 
'''ಸಹಾನುಭೂತಿಪರಾನುಭೂತಿ''' ಮತ್ತೊಂದು ಜೀವರೂಪದ ಯಾತನೆ ಅಥವಾ ಅಗತ್ಯಕ್ಕೆ ಗ್ರಹಿಕೆ, ಅರಿವು ಅಥವಾ ಪ್ರತಿಕ್ರಿಯೆ.<ref name="Decety 2010 886–899">{{cite journal|last=Tear|first=J|author2=Michalska, KJ |title=Neurodevelopmental changes in the circuits underlying empathy and sympathy from childhood to adulthood|journal=Developmental Science|year=2010|volume=13|issue=6|pages=886–899|doi=10.1111/j.1467-7687.2009.00940.x|pmid=20977559 }}</ref> ಈ ಪರಾನುಭೂತಿಯ ಕಾಳಜಿಯು ದೃಷ್ಟಿಕೋನದಲ್ಲಿನ ಬದಲಾವಣೆಯಿಂದ ಚಾಲಿತವಾಗಿರುತ್ತದೆ, ವೈಯಕ್ತಿಕ ದೃಷ್ಟಿಕೋನದಿಂದ ಅಗತ್ಯ ಹೊಂದಿರುವ ಇನ್ನೊಂದು ಗುಂಪು ಅಥವಾ ವ್ಯಕ್ತಿಯ ದೃಷ್ಟಿಕೋನಕ್ಕೆ.
 
ಸಹಾನುಭೂತಿಯ ಅನುಭವ ಪಡೆಯುವ ಸಲುವಾಗಿ ನಿರ್ದಿಷ್ಟ ಪರಿಸ್ಥಿತಿಗಳು ಉಂಟಾಗುವ ಅಗತ್ಯವಿರುತ್ತದೆ. ಇವು ಒಬ್ಬ ವ್ಯಕ್ತಿಯತ್ತ ಗಮನ, ಒಂದು ಗುಂಪು/ವ್ಯಕ್ತಿ ಅಗತ್ಯದ ಸ್ಥಿತಿಯಲ್ಲಿದೆ ಎಂದು ನಂಬುವುದು, ಮತ್ತು ನಿರ್ದಿಷ್ಟ ಪರಿಸ್ಥಿತಿಯ ನಿರ್ದಿಷ್ಟ ಲಕ್ಷಣಗಳನ್ನು ಒಳಗೊಂಡಿವೆ. ಮೊದಲು ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿ/ಗುಂಪಿನ ಕಡೆ ಗಮನ ಕೊಡಬೇಕು. ಗಮನಭಂಗಗಳು ಪ್ರಬಲ ಭಾವುಕ ಪ್ರತಿಕ್ರಿಯೆಗಳನ್ನು ಪ್ರಕಟಿಸುವ ಸಾಮರ್ಥ್ಯವನ್ನು ತೀವ್ರವಾಗಿ ಸೀಮಿತಗೊಳಿಸುತ್ತವೆ. ಗಮನಭಂಗಗಳಿಲ್ಲದಿದ್ದರೆ, ಜನರು ವಿವಿಧ ಭಾವನಾತ್ಮಕ ವಿಷಯಗಳು ಮತ್ತು ಅನುಭವಗಳಿಗೆ ಗಮನಕೊಡಬಲ್ಲರು ಮತ್ತು ಪ್ರತಿಕ್ರಿಯಿಸಬಲ್ಲರು. ಗಮನವು ಸಹಾನುಭೂತಿಯ ಅನುಭವವನ್ನು ಸುಗಮವಾಗಿಸುತ್ತದೆ, ಮತ್ತು ಅನೇಕ ಪರಿಸ್ಥಿತಿಗಳಿಗೆ ಅವಿಭಜಿತ ಗಮನ ಕೊಡದೆ ಸಹಾನುಭೂತಿಯನ್ನು ಅನುಭವಿಸಲಾಗುವುದಿಲ್ಲ.

edits

"https://kn.wikipedia.org/wiki/ವಿಶೇಷ:MobileDiff/995786" ಇಂದ ಪಡೆಯಲ್ಪಟ್ಟಿದೆ