ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೬೬ ನೇ ಸಾಲು:
:::{{ping|Pavanaja}} ಸರ್ ಒಥೆಲೋ ಲೇಖನ ತಯಾರಿಸಿ ೬ ವರ್ಷಗಳಾಗಿವೆ. ಕನ್ನಡ ವಿಕಿಪೀಡಿಯದಲ್ಲಿ ಯಾವುದೇ ಲೇಖನ ಅಳಿಸಬೇಕಾದರೆ ಅದರ ಬಗ್ಗೆ ಚರ್ಚೆ ನಡೆಸಿ ಅಳಿಸುವದು ಒಳ್ಳೆಯದು. ನನ್ನ ಮೇಲಿನ ಅನಿಸಿಕೆ ಒಥೆಲೋ ಲೇಖನವನ್ನು ಗಮನದಲ್ಲಿಟ್ಟ್ಟುಕೊಂಡು . Sudheer Shanbhogue ರವರಿಗೆ ಒಥೆಲೋ ಲೇಖನ ವಿಕಿಪೀಡಿಯಕ್ಕೆ ತಕ್ಕುದಲ್ಲ ಎನಿಸಿದರೆ ಲೇಖನ '''ಅಳಿಸಲು ಗುರುತಿಸಲಾಗಿದೆ''' ಎಂಬ ಟೆಂಪ್ಲೆಟ್ ಹಾಕಿ ,'''ಅಳಿಸಲು ಹಾಕಿರುವ ಲೇಖನಗಳ ಪುಟದಲ್ಲಿ''' ಚರ್ಚೆ ಮಾಡಬಹುದು , ಲೇಖನದಲ್ಲಿ ತಪ್ಪುಗಳಿದ್ದರೆ '''ವಿಕಿರಣ''' ಅಗತ್ಯವಿವೆ ಎಂಬ ಟೆಂಪ್ಲೆಟ್ ಹಾಕಬಹುದು . ಇದು ವಿಕಿಪೀಡಿಯದ ಸಾಮಾನ್ಯ ನಿಯಮ .{{ping|Sudheerbs}} ನಿರ್ದಿಷ್ಟ ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ಲೇಖನಗಳು ಸರಿಪಡಿಸಲಾಗದಷ್ಟು ಕೆಟ್ಟದಾಗಿವೆ ಎಂಬ ಅವರ ಒಬ್ಬರ ವಾದದ ಮೇಲೆ ಲೇಖನಗಳನ್ನು ಚರ್ಚಿಸದೆ ಅಳಿಸಿದರೆ ಪಕ್ಷಪಾತ ಮಾಡಿದಂತಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಜಗಳಕ್ಕೆ ಕಾರಣವಾಗುತ್ತದೆ.ಯಾವದೇ ಲೇಖನವನ್ನು ಅಳಿಸುವ ಮೊದಲು ಚರ್ಚಿಸುವದು ಉತ್ಯಮ. [[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೧೩:೧೮, ೨೯ ಮೇ ೨೦೨೦ (UTC)
 
===ನಮನಗಳು.===
[[ಓಥೆಲೋ]] ಪುಟವನ್ನು ದಯಮಾಡಿ, ಓದಿ, ಅಭಿಪ್ರಾಯ ತಿಳಿಸಿ.
ನೆಚ್ಚಿನ ಕವಿ ಷೇಕ್ಸ್ ಪಿಯರ್ ನ ಬಗ್ಗೆ ಬರೆಯಲ್ಲು ಒಳ್ಳೇ ಸ್ಪೂರ್ತಿ.