ವಚನ(ವ್ಯಾಕರಣ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 157.45.138.184 (talk) to last revision by Shreekant.mishrikoti
೬ ನೇ ಸಾಲು:
:ಬಹುವಚನದಲ್ಲಿ :- ಕುರುಳ್ಗಳಿವು
 
ಒಂದೇ ವಸ್ತುವಿದ್ದರೆ ಏಕವಚನವೆಂದೂ, ಎರಡಾದರೆ ದ್ವಿವಚನವೆಂದೂ, ಎರಡಕ್ಕಿಂತ ಹೆಚ್ಚು ವಸ್ತುವಿದ್ದರೆ ಬಹುವಚನವೆಂದು, ಇದು [[ಸಂಸ್ಕೃತ]]ದಲ್ಲಿ ಸಾಮಾನ್ಯ ನಿಯಮ. ಆದರೆ [[ಕನ್ನಡ]]ದಲ್ಲಿ ದ್ವಿವಚನವು ವಿಶೇಷ ಸಂದರ್ಭದಲ್ಲಿ ಬರುತ್ತದೆ. [[ಹಳೆಗನ್ನಡ]]ದಲ್ಲಿ ದ್ವಿವಚನ ಸಾಮಾನ್ಯವಾಗಿದ್ದು [[ಹೊಸಗನ್ನಡ]]ದಲ್ಲಿ ಇದು ಇಲ್ಲ. ಸಂಸ್ಕೃತದ ಅನುಕರಣೆಯಿಂದ ಕನ್ನಡಕ್ಕೆ ದ್ವಿವಚನವನ್ನು ತುಂಬಿರಬಹುದು ಎಂಬ ಅಭಿಪ್ರಾಯ ಇದೆ. ಕನ್ನಡದಲ್ಲಿ ಬಹುವಚನ ಸೂಚಕ ಪ್ರತ್ಯಯಗಳಾದ ಗಳ್, ಅರ್, ದಿರ್, ವಿರ್, ಅರ್ಕಳ್ ಇವು ದ್ವಿವಚನಕ್ಕೆ ಹತ್ತುವುದರಿಂದ ದ್ವಿವಚನಕ್ಕೂ, ಬಹುವಚನಕ್ಕೂ ವ್ಯತ್ಯಾಸ ಬರುವುದಿಲ್ಲ. ಈ ಕಾರಣದಿಂದ ಕನ್ನಡದಲ್ಲಿ ದ್ವಿವಚನದ ಬಳಕೆಯ ಅಗತ್ಯವಿಲ್ಲ. ದ್ವಿವಚನವನ್ನು ಬಹುವಚನವೆಂದೇ ಪರಿಗಣಿಸಲಾಗುತ್ತದೆ. ಪ್ರಯೋಗದಲ್ಲಿ ಕಣ್ಗಳ್, ಕೈಗಳ್, ಕಾಲ್ಗಳ್, ತೋಳ್ಗಳ್, ತೊಡೆಗಳ್. ಈ ಪದಗಳಿಗೆ ‘ಗಳ್’ ಎಂಬ ಪ್ರತ್ಯಯ ಸೇರಿದೆ. ಇವು ಎರಡು ಮಾತ್ರವಿರುವುದರಿಂದ ‘ದ್ವಿಮಾನ’ವೆಂದು ಕರೆಯಲಾಗಿದೆ. ಆದುದರಿಂದ ‘ಗಳ್’ ಪ್ರತ್ಯಯವು ದ್ವಿವಚನ ಪ್ರತ್ಯಯವೆಂದು ಕರೆಯಿಸಿಕೊಂಡಿತು. ಸೂತ್ರದಲ್ಲಿ, ‘ವಿಭಕ್ತಿಗಳ ಮೊದಲೊಳ್ ಗಳಾಗಮಮ’ಗಳಾಗಮಮಕ್ಕುಂ’ ಎಂಬ ಉಲ್ಲೇಖವಿದೆ.
 
== ವಿಶೇಷ ರೂಪದ ಬಹುವಚನಗಳು :==
"https://kn.wikipedia.org/wiki/ವಚನ(ವ್ಯಾಕರಣ)" ಇಂದ ಪಡೆಯಲ್ಪಟ್ಟಿದೆ