ಚಿರಂಜೀವಿ ಸರ್ಜಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ/ವಿಕಿ ಕೊಂಡಿ
೧೪ ನೇ ಸಾಲು:
|death_date = ೭ನೇ ಜೂನ್ ೨೦೨೦
}}
'''ಚಿರಂಜೀವಿ ಸರ್ಜಾ''' (೧೭ನೇ ಅಕ್ಟೋಬರ್ ೧೯೮೦ - ೭ನೇ ಜೂನ್ ೨೦೨೦) ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡನಟಿಸಿದ ಭಾರತೀಯ ಚಲನಚಿತ್ರ ನಟ. ಅವರು ನಟ [[ಧ್ರುವ ಸರ್ಜಾ]] ಅವರ ಸಹೋದರ, ನಟ [[ಅರ್ಜುನ್ ಸರ್ಜಾ]] ಅವರ ಸೋದರಳಿಯ ಮತ್ತು ಹಿರಿಯ ಕನ್ನಡ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ.
 
==ಜೀವನ==
ಇವರು ಹುಟ್ಟಿದ್ದು [[ಬೆಂಗಳೂರು|ಬೆಂಗಳೂರಿನಲ್ಲಿ]]. ತಮ್ಮ ಬಾಲ್ಯ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕರ ಫ್ರೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು. ೨೦೦೯ ರಲ್ಲಿ ಬಿಡುಗಡೆಯಾದ "ವಾಯುಪುತ್ರ" ಎಂಬ ಕನ್ನಡ ಚಲನಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಕ್ಕೂ ಮುನ್ನ ಸುಮಾರು ೪ ವರ್ಷಗಳ ಕಾಲ ತನ್ನ ಸೋದರಮಾವ ಅರ್ಜುನ್ ಸರ್ಜಾರವರ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿದ್ದರು.
 
==ವೈಯಕ್ತಿಕ ಜೀವನ==
೨೩ ನೇ ಸಾಲು:
 
==ಮರಣ==
ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಜೂನ್ ೦೭, ೨೦೨೦ ರಂದು ಹೃದಯಾಘಾತದಿಂದ ಮರಣ ಹೊಂದಿದರು.<ref>https://vijaykarnataka.com/entertainment/news/sandalwood-actor-chiranjeevi-sarja-is-no-more-due-to-breathing-problem/articleshow/76245134.cms</ref>. ಅವರಿಗೆ ೩೯ ವರ್ಷ ವಯಸ್ಸಾಗಿತ್ತು.
==ಚಲನಚಿತ್ರಗಳು==
"https://kn.wikipedia.org/wiki/ಚಿರಂಜೀವಿ_ಸರ್ಜಾ" ಇಂದ ಪಡೆಯಲ್ಪಟ್ಟಿದೆ