ರಾಮನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಶಾಸ್ತ್ರೀಯ ಸಂಗೀತ ವಿಭಾಗವನವನ್ನು ಚೊಕ್ಕಗೊಳಿಸಿದ್ದು
ಚುNo edit summary
೬ ನೇ ಸಾಲು:
| nickname =
| settlement_type =ನಗರ
| image_skyline = Ramanagara .jpg
| image_alt =
| image_caption = Mysore-Bangaloreರಾಮನಗರದ highwayಪ್ರದೇಶವೊಂದರ passing through Ramanagar.ಪಕ್ಷಿನೋಟ
| pushpin_map = India Karnataka
| pushpin_label_position = right
| pushpin_map_alt =
| pushpin_map_caption = ಭಾರತದ ಕರ್ನಾಟಕದ ಸ್ಥಳ
| latd = 12.723
| latm =
| lats =
| latNS = N
| longd = 77.286
| longm =
| longs =
| longEW = E
| coordinates_display =
| subdivision_type = ದೇಶ
೧೯೬ ನೇ ಸಾಲು:
==ರಾಮನಗರದ ವಿಶೇಷತೆ==
 
*ಕರ್ನಾಟಕಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಾಗಿದೆ. ಅವರೆಂದರೆ [[ವಿಧಾನ ಸೌಧ]] ನಿರ್ಮಾತೃ kengal[[ಕೆಂಗಲ್ ಹನುಮಂತಯ್ಯ]], ಮೊಟ್ಟ ಮೊದಲ ಕನ್ನಡದ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರವಾದ H D DEVEGOWDA [<ref>{{cite web | accessdate=1 ಫೆಬ್ರುವರಿ 2017}}</ref>[ಹೆಚ್.ಡಿ.ದೇವೇಗೌಡ]], ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ಕುಮಾರಸ್ವಾಮಿ .
*ರಾಮನಗರ ಜಿಲ್ಲೆಯ ಪ್ರಮುಖ ಸ್ಥಳಗಳೆಂದರೆ [[ಜಾನಪದ ಲೋಕ]] , [[ಕೆಂಗಲ್]], [[ದೊಡ್ಡ ಮಳೂರು]].
*ರಾಮನಗರ ಮಿನಿ [[ವಿಧಾನ ಸೌಧ]] ವನ್ನು ಹೊಂದಿದೆ. ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ರಾಮನಗರ - ಇದು ಹಿಂದಿಯ 'ಶೋಲೆ' ಖ್ಯಾತಿಯ ರೇಷ್ಮೆ ಸೀಮೆ! ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ೪೭ ಕಿಲೋಮೀಟರು ದೂರದಲಿದ್ದು, ನೈರುತ್ಯ ದಿಕ್ಕಿನಲ್ಲಿದೆ.
*ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಇದೂ ಕೂಡ ಗಂಗ, ಚೋಳ, ಹೊಯ್ಸಳ ಹಾಗು ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಆದರೆ ಈ ಪಟ್ಟಣ ಏಕಾಏಕಿ ಪ್ರಸಿದ್ದಿಗೆ ಬಂದದ್ದು ಸುಮಾರು 70ರ ದಶಕದಲ್ಲಿ ಇಲ್ಲಿ ನಡೆದ 'ಶೋಲೆ' ಚಲನ ಚಿತ್ರದ ಚಿತ್ರೀಕರಣದಿಂದ.
"https://kn.wikipedia.org/wiki/ರಾಮನಗರ" ಇಂದ ಪಡೆಯಲ್ಪಟ್ಟಿದೆ