ರಾಮನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೦ ನೇ ಸಾಲು:
'''ರಾಮನಗರ''' [[ಕರ್ನಾಟಕ]]ದ ಒಂದು ನಗರ, ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಕಸಬಾ ಹೋಬಳಿ ಕೇಂದ್ರ. ಈ ಮೊದಲು [[ಬೆಂಗಳೂರು ಗ್ರಾಮಾಂತರ]] ಜಿಲ್ಲೆಯ ಭಾಗವಾಗಿದ್ದ ರಾಮನಗರ ೨೦೦೭ರಲ್ಲಿ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು [[ರೇಷ್ಮೆ]] ನಗರವೆಂದು ಖ್ಯಾತಿಗಳಿಸಿದೆ. ರಾಮನಗರ ತಾಲ್ಲೂಕಿನ ವಿಸ್ತೀರ್ಣ 632 ಚ.ಕಿ.ಮೀ ಹೊಂದಿದೆ.
 
ರಾಮನಗರ ಜಿಲ್ಲೆಯಲ್ಲಿನ ತಾಲ್ಲೂಕುಗಳೆಂದರೆ '''ರಾಮನಗರ''', [[ಚನ್ನಪಟ್ಟಣ]], [[ಮಾಗಡಿ]], [[ಕನಕಪುರ]], [[ಕುಣಿಗಲ್]] ನೂತನ ತಾಲೂಕು ಕೇಂದ್ರವಾಗಿ ಕನಕಪುರ ತಾಲೂಕಿನ [[ಹಾರೋಹಳ್ಳಿ]], [[ಕೋಡಿಹಳ್ಳಿ]], [[ಹುಲಿಯೂರು ದುರ್ಗ]] ಘೋಷಣೆ ಮತ್ತು ಕುಣಿಗಲ್ ತಾಲ್ಲೂಕು ಸೇರ್ಪಡೆ ಮಾಡಿಕೊಳ್ಳಲಾಗಿದೆ.
 
ರಾಮನಗರ ಜಿಲ್ಲೆಯ ವಿಸ್ತೀರ್ಣ 3516 ಚ.ಕಿ.ಮೀ ಕುಣಿಗಲ್ ತಾಲ್ಲೂಕು ಸೇರ್ಪಡೆ ಮಾಡಿಕೊಂಡ ನಂತರ ಜಿಲ್ಲೆಯ ವಿಸ್ತೀರ್ಣ 4497 ಚ.ಕಿ.ಮೀ
 
==ರಾಮನಗರ ಜಿಲ್ಲೆಯ ತಾಲ್ಲೂಕುಗಳು==
 
'''ರಾಮನಗರ ಜಿಲ್ಲೆಯ ತಾಲ್ಲೂಕುಗಳು:'''
"https://kn.wikipedia.org/wiki/ರಾಮನಗರ" ಇಂದ ಪಡೆಯಲ್ಪಟ್ಟಿದೆ