ಕನಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
dup thumb parameter
೧ ನೇ ಸಾಲು:
[[ಚಿತ್ರ:REM.png|thumb|[[Electroencephalography|EEG]] showing brainwaves during REM sleep|thumb|200px]]
'''ಕನಸು''' ಎಂದರೆ ಒಬ್ಬ ವ್ಯಕ್ಥಿ [[ನಿದ್ರೆ]]ಯಲ್ಲಿ ಅನುಭವಿಸುವ 'ಕಥೆ'.ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ.ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ.ಕೆಲವರಲ್ಲಿ ಇದು ಎಚ್ಚರವಾದ ನಂತರವೂ [[ಜ್ಞಾಪಕ]]ದಲ್ಲಿದ್ದರೆ,ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ.ಒಂದು ಕನಸ್ಸಿನ ಅವಧಿ ಸುಮಾರು ೫ ರಿಂದ ೫೦ ನಿಮಿಷವಿರಬಹುದು.ಒಬ್ಬ ವ್ಯಕ್ತಿಯು ತನ್ನ ಜೀವನಾವಧಿಯಲ್ಲಿ ಸುಮಾರು ೧,೦೦,೦೦೦ಕ್ಕೂ ಹೆಚ್ಚು ಕನಸುಗಳನ್ನು ಕಾಣುವನು.
ಸ್ಪಷ್ಟ ಕನಸು ಎಂದರೆ, ಕನಸುಗಳು ಕಾಣುವಾಗ ಕನಸುಗಾರನಿಗೆ ತಾನು ಕನಸು ಕಾಣುತ್ತಿದ್ದೇನೆಂದು ಗೊತ್ತಿರುತ್ತದೆ.
"https://kn.wikipedia.org/wiki/ಕನಸು" ಇಂದ ಪಡೆಯಲ್ಪಟ್ಟಿದೆ