ಕ್ರೀಮ್ ಕ್ಯಾರಮೆಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Crème caramel" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
೧ ನೇ ಸಾಲು:
 
'''ಕ್ರೀಮ್ ಕ್ಯಾರಮೆಲ್''' ಪಾರದರ್ಶಕವಾದ [[ಕ್ಯಾರಮೆಲ್]] ಸಾಸ್‍ನ ಪದರವನ್ನು ಹೊಂದಿರುವ ಒಂದು [[ಕಸ್ಟರ್ಡ್]] ಡಿಜ಼ರ್ಟ್ ಆಗಿದೆ.
 
[[ಚಿತ್ರ:Pudim_de_leite_de_Las_vegas.jpg|thumb|ಹೋಟೆಲುಗಳಲ್ಲಿ ಕ್ರೀಮ್ ಕ್ಯಾರಮೆಲ್]]
 
ಕ್ರೀಮ್ ಕ್ಯಾರಮೆಲ್ ಸಾದಾ ಕಸ್ಟರ್ಡ್‌ನ ಒಂದು ಪರ್ಯಾಯ ರೂಪವಾಗಿದ್ದು ಇದರಲ್ಲಿ ಸಕ್ಕರೆ ಪಾಕವನ್ನು ಕ್ಯಾರಮೆಲ್ ಹಂತದವರೆಗೆ ಕುದಿಸಿ ಅಚ್ಚಿನಲ್ಲಿ ಸುರಿಯಲಾಗುತ್ತದೆ. ಆಮೇಲ್ ಕಸ್ಟರ್ಡ್‌ನ ತಳವನ್ನು ಸೇರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಒಲೆ ಮೇಲ್ಭಾಗದ ಮೇಲೆ ಬೇನ್-ಮ್ಯಾರಿಯಲ್ಲಿ ಬೇಯಿಸಲಾಗುತ್ತದೆ. ಇದನ್ನು ತಿರುಗಿಸಿ ಮೇಲೆ ಕ್ಯಾರಮೆಲ್ ಸಾಸ್‍‍ನ್ನು ಹಾಕಿ ಬಡಿಸಲಾಗುತ್ತದೆ.
 
ಕ್ರೀಮ್ ಕ್ಯಾರಮೆಲ್ ವಿಶೇಷವಾಗಿ ಹೆಚ್ಚು ದೊಡ್ಡ ಕರಾವಳಿ ನಗರಗಳಲ್ಲಿ ಮತ್ತು [[ಗೋವಾ]], ದಮನ್ ಮತ್ತು ದಿಯುದಂತಹ ಹಿಂದಿನ ಪೋರ್ಚುಗೀಸ್ ವಸಾಹತುಗಳಲ್ಲಿ ಜನಪ್ರಿಯವಾಗಿದೆ. ಕೆಲವೊಮ್ಮೆ ಜೊತೆಗೆ ಮಸಾಲಾ ಚಹಾವನ್ನು ಸೇರಿಸಲಾಗುತ್ತದೆ. ಇದು ಭಾರತದ ಕರಾವಳಿಯ ಉದ್ದಕ್ಕಿರುವ ಬೀಚ್ ರಿಜ಼ಾರ್ಟ್‌ಗಳಲ್ಲಿನ ಹೊಟೆಲು ಖಾದ್ಯಪಟ್ಟಿಗಳಲ್ಲಿ ಮುಖ್ಯ ಆಹಾರವಾಗಿದೆ. [[ಆಂಗ್ಲೋ-ಇಂಡಿಯನ್‌]], ಗೋವನ್, ಮಲಯಾಳಿ, ಮಂಗಳೂರಿಯನ್ ಮತ್ತು ಪಾರ್ಸಿ ಸಮುದಾಯಗಳ ಮನೆಯ ಅಡುಗೆ ಮನೆಗಳಲ್ಲಿ ಕೂಡ ನಿಯತವಾಗಿ ತಯಾರಿಸಲ್ಪಡುತ್ತದೆIt is a staple on restaurant menus in the beach resorts along India's coasts and also prepared regularly in the home kitchens of the [[ಆಂಗ್ಲೋ-ಇಂಡಿಯನ್‌|Anglo-Indian]] Goan, Malayali, Mangalorean and [[ಪಾರ್ಸಿ ಜನಾಂಗ|Parsi]] communitiesತಯಾರಿಸಲ್ಪಡುತ್ತದೆ.
 
== ಉಲ್ಲೇಖಗಳು ==
 
* Alan Davidson, ''The Oxford Companion to Food'', 1999.  [[ISBN (identifier)|ISBN]] [[Special:BookSources/0-19-211579-0|0-19-211579-0]].
 
[[ವರ್ಗ:ಸಿಹಿ ತಿನಿಸುಗಳು]]
"https://kn.wikipedia.org/wiki/ಕ್ರೀಮ್_ಕ್ಯಾರಮೆಲ್" ಇಂದ ಪಡೆಯಲ್ಪಟ್ಟಿದೆ