ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಗ್
೪೫೮ ನೇ ಸಾಲು:
 
“[[ಓಥೆಲೋ]]” ಲೇಖನ ಕ್ರೈಸ್ಟ್‌ ಕಾಲೇಜಿನ ವಿಧ್ಯಾರ್ಥಿಗಳದ್ದು, ತುಂಬಾ ತಪ್ಪುಗಳು ಇವೆ,(ಲೇಖನದ ಶೀರ್ಷಿಕೆಯೇ ತಪ್ಪಿದೆ) ಸರಿ ಮಾಡಲು ತಾಳ್ಮೆ ತಪ್ಪುವಷ್ಟು. ಇಂಗ್ಲೀಷ್ ವಿಕಿಪಿಡಿಯಾಯದಲ್ಲಿ ತುಂಬಾ ಚೆನ್ನಾಗಿರೋ ಲೇಖನ ಇದೆ (https://en.wikipedia.org/wiki/Othello). ಕನ್ನಡದಲ್ಲಿ ಈಗಾಗಲೇ ಇರೋದ್ರಿಂದ ಅದು ಅನುವಾದ ಮಾಡಲು ಸಾಧ್ಯವಾಗ್ತಾ ಇಲ್ಲ. ಇದೊಂದು ಉದಾಹರಣೆ ಮಾತ್ರ.ಇಂಥಹ ಲೇಖನಗಳನ್ನು ಗುರುತಿಸಿ, ಅವನ್ನು ಅಳಿಸಲು ಸಾಧ್ಯವೇ?. ಈಗಾಗಲೇ ಮಾಡಿರುವ ತಪ್ಪಾದ ಅನುವಾದ, ಅಸಮಂಜಸ ವಾಕ್ಯ ಸಂಯೋಜನೆಗಳು, ವ್ಯಾಕರಣ ಹಾಗೂ ಅಕ್ಷರ ದೋಷಗಳನ್ನು ಸರಿಪಡಿಸುವುದಕ್ಕಿಂತ, ಮತ್ತೊಮ್ಮೆ ಇಂಗ್ಲೀಷ್ ವಿಕಿಪಿಡಿಯಾದಿಂದ ಅನುವಾದ ಮಾಡುವುದೇ ಸುಲಭ ಅಲ್ಲವೇ..? --[[ಸದಸ್ಯ:Sudheerbs|Sudheer Shanbhogue]] ([[ಸದಸ್ಯರ ಚರ್ಚೆಪುಟ:Sudheerbs|ಚರ್ಚೆ]]) ೧೪:೦೭, ೨೬ ಮೇ ೨೦೨೦ (UTC).
:[[ಸದಸ್ಯ:Sudheerbs|Sudheer Shanbhogue]] ರವರೆ ನಿಮ್ಮ ಕನ್ನಡ ವಿಕಿಪೀಡಿಯ ಸಂಪಾದನೆಗೆ ಧನ್ಯವಾದ. ಯಾವುದೇ ಒಂದು ವಿಕಿಪೀಡಿಯ ಲೇಖನ ಹಲವು ಸಂಪಾದಕರು ಅದರಲ್ಲಿರುವ ತಪ್ಪುಗಳನ್ನೂ ಸರಿಪಡಿಸಿದಾಗ , ಮತ್ತು ತಿದ್ದಿದಾಗ ಮಾತ್ರ ಅದು ಉತ್ತಮ ಲೇಖನವಾಗುತ್ತದೆ. ಹಾಗೆ ನೀವು ಕೂಡ ವಿದ್ಯಾರ್ಥಿಗಳು ಸಂಪಾದಿಸಿದ ಲೇಖನಲೇಖನಗಳನ್ನು ಕಂಡರೆ ಅದನ್ನು ಉತ್ತಮಪಡಿಸುತ್ತೀರೆಂದು ಭಾವಿಸುತ್ತೇನೆ .“[[ಓಥೆಲೋ]]” ವಿಕಿಪೀಡಿಯಕ್ಕೆ ತಕ್ಕುದಾದ ಲೇಖನ .ಅಳಿಸುವ ಬದಲು ಅದನ್ನು ವಿಕಿರಣಗೊಳಿಸಿದರೆ ಉತ್ತಮ ಎಂಬುದು ನನ್ನ ಅನಿಸಿಕೆ.[[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೧೪:೩೧, ೨೮ ಮೇ ೨೦೨೦ (UTC)