ಮುಂಡಕೋಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[File:Mundaka Upanisad verses 3.2.8 to 3.2.10, Atharvaveda, Sanskrit language, Devanagari script.jpg|thumb|upright=1.25|'''ಮುಂಡಕ ಉಪನಿಷತ್ತು''' ಹಸ್ತಪ್ರತಿ ಪುಟ, 3.2.8 ರಿಂದ 3.2.10 ವಚನಗಳು, ಅಥರ್ವವೇದ (ಸಂಸ್ಕೃತ, ದೇವನಾಗರಿ ಲಿಪಿ)]]
 
{{ಹಿಂದೂ ಧರ್ಮಗ್ರಂಥಗಳು}}
'''ಮುಂಡಕೋಪನಿಷತ್'''ಇದು [[ಅಥರ್ವವೇದ]]ದ [[ಶೌನಕ]] ಶಾಖೆಗೆ ಸೇರಿದೆ. ಆರು ಅಧ್ಯಾಯಗಳಿಂದ ಕೂಡಿದ ಇದು [[ಕರ್ಮ]], [[ಜ್ಞಾನ]]ಗಳ ಸ್ವರೂಪ, ನಿಜವಾದ ಜ್ಞಾನ, [[ಆತ್ಮಸಾಕ್ಷಾತ್ಕಾರ]]ದ ಹಾದಿ ಕುರಿತಾದ ವಿಶೇಷವಾದ ರೀತಿಯಲ್ಲಿ ವಿವರಣೆ ನೀಡುತ್ತದೆ.[[ಸೃಷ್ಟಿ]] ಮತ್ತು [[ಸೃಷ್ಟಿಕರ್ತ]], ಪರ ಮತ್ತು ಅಪರವಿದ್ಯೆ, [[ಬ್ರಹ್ಮ]] ಮತ್ತು ಬ್ರಹ್ಮಸಾಕ್ಷಾತ್ಕಾರ, [[ಜೀವಾತ್ಮ]] ಮತ್ತು [[ಪರಮಾತ್ಮ]] ಎಂಬ ವಿಚಾರಗಳ ಕುರಿತಾಗಿ ಈ ಉಪನಿಷತ್ತಿನಲ್ಲಿ ಮಾರ್ಗದರ್ಶನವಿದೆ.[[ಇಂದ್ರಿಯ]]ಜನ್ಯವಾದ ಪ್ರಪಂಚವನ್ನು ತ್ಯಜಿಸಿ ಇಂದ್ರಿಯಾತೀತವಾದ ಬ್ರಹ್ಮಾನಂದದ ಅನುಭವವನ್ನು ಪಡೆದು ಕೃತಾರ್ಥರಾಗಬೇಕೆಂದು ಕರೆಕೊಡುತ್ತದೆ. ಇದರಲ್ಲಿ ಮೂರು ಅಧ್ಯಾಯಗಳಿದ್ದು ೬೪ ಮಂತ್ರಗಳಿವೆ.
"https://kn.wikipedia.org/wiki/ಮುಂಡಕೋಪನಿಷತ್" ಇಂದ ಪಡೆಯಲ್ಪಟ್ಟಿದೆ