ದ್ರೌಪದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Vyasa telling the secret of birth of Drupadi to Drupada.jpg|thumb|150px|ದ್ರುಪದನಿಗೆ ದ್ರೌಪದಿಯ ಹಿಂದಿನ ಜನ್ಮ ರಹಸ್ಯವನ್ನು ಹೇಳುವ ವ್ಯಾಸ.]]
{{Infobox monarch
| name =ಮಹಾರಾಣಿ ದ್ರೌಪದಿ
Line ೨೬ ⟶ ೨೫:
[[ಚಿತ್ರ:Draupadi humiliated RRV.jpg|thumb|left|ವಿರಾಟರ ಅರಮನೆಯಲ್ಲಿ ದ್ರೌಪದಿ, ಕೀಚಕನು ಅವಳನ್ನು ಕಾಲಿನಿಂದ ಒದ್ದು ಕೆಡವಿರುವುದು - ರಾಜಾ ರವಿವರ್ಮ ಅವರ ಕೃತಿ]]
[[ಚಿತ್ರ:Death of Draupadi - Illustrations from the Barddhaman edition of Mahabharata.jpg|thumb|ಪಾಂಡವರು ಸ್ವರ್ಗಾರೋಹಣ ಮಾಡಲು ಮುಂದುವರೆದಂತೆ ಮೊದಲಿಗೆ ದ್ರೌಪದಿ ಕುಸಿದು ಬೀಳುತ್ತಾಳೆ.]]
[[ಚಿತ್ರ:Vyasa telling the secret of birth of Drupadi to Drupada.jpg|thumb|150px|ದ್ರುಪದನಿಗೆ ದ್ರೌಪದಿಯ ಹಿಂದಿನ ಜನ್ಮ ರಹಸ್ಯವನ್ನು ಹೇಳುವ ವ್ಯಾಸ.]]
 
'''ದ್ರೌಪದಿ''' [[ಪಾಂಡವರು|ಪಾಂಡವರ]] ಪತ್ನಿ. [[ಪಾಂಚಾಲ]] ರಾಜನ ಮಗಳು. ದ್ರುಪದರಾಜನ ಮಗಳಾಗಿ ಹುಟ್ಟಿ, ಸ್ವಯಂವರದಲ್ಲಿ ಪಣವಾಗಿರಿಸಿದ್ದ ಮತ್ಸ್ಯ ಯಂತ್ರವನ್ನು ಅರ್ಜುನ ಭೇದಿಸಿದಾಗ ದ್ರೌಪದಿ ವರುಣಮಾಲಿಕೆಯನ್ನು ಅರ್ಜುನನ ಕೊರಳಿಗೆ ಹಾಕಿ ಅವನನ್ನು ವರಿಸುತ್ತಾಳೆ. ಕುಂತಿಯ ಅಜಾಗರೂಕ ಮಾತಿನಿಂದ ಈಕೆ ಪಾಂಡವರ ಧರ್ಮಪತ್ನೀಯಾಗ ಬೇಕಾಗುತ್ತದೆ.
 
==ಜನನ==
'''ಕೃಷ್ಣೆ'''ಯೆಂಬುದು ಈಕೆಯ ಹುಟ್ಟು ಹೆಸರು ಮತ್ತು ಅನ್ವರ್ಥ ನಾಮ.ಕಾರಣ ಅವಳ ಬಣ್ಣ ಕಪ್ಪು ಅಥವಾ ಕಂದು. ಅವಳು ದ್ರುಪದನ ಮಗಳಾದ್ದರಿಂದ '''ದ್ರೌಪದಿ''' ಎಂದು ಹೆಸರು. ಪಾಂಚಾಲ ದೇಶದ ಕನ್ಯೆಯಾದ್ದರಿಂದ '''ಪಾಂಚಾಲಿ''' ಎಂದು ಹೆಸರು. [[ದ್ರೋಣ]]ನಿಂದ ಅವಮಾನಿತನಾದ [[ದ್ರುಪದ]] [[ಅರ್ಜುನ]]ನನ್ನು ಮದುವೆಯಾಗುವ ಮಗಳನ್ನೂ ದ್ರೋಣನನ್ನು ಸಂಹರಿಸಬಲ್ಲ ಮಗನನ್ನು ಪಡೆಯಲು ತಪಸ್ವಿಗಳ ಸಹಾಯ ಪಡೆದ. ಆತನಿಗೆ ಸಹಾಯಮಾಡಿದ ಯಾಜ್ಞಿಕರು ನಿರ್ಮಿಸಿದ ಯಾಗ ಕುಂಡದಿಂದ ಪ್ರಾಯ ಪ್ರಬುದ್ಧರಾದ [[ದೃಷ್ಟದ್ಯುಮ್ನ]]ನೂ '''ದ್ರೌಪದಿ'''ಯೂ ಎದ್ದು ಬಂದರು. ದ್ರುಪದನ ಅಪೇಕ್ಷೆಯಂತೆ ಜನಿಸಿದ್ದರಿಂದ ಅವರು ದ್ರುಪದನ ಮಕ್ಕಳೆನಿಸಿದರು. ಅವಳು ಯಜ್ಞದಿಂದ ಹುಟ್ಟಿಬಂದುದರಿಂದ '''ಯಾಜ್ಞಸೇನಿ''' ಅಥವಾ '''ಯಾಜ್ಞಸೇನೆ''' ಎಂದು ಹೆಸರು ಬಂತು.
"https://kn.wikipedia.org/wiki/ದ್ರೌಪದಿ" ಇಂದ ಪಡೆಯಲ್ಪಟ್ಟಿದೆ