ಲೆಷ್ಮಾನಿಯಾಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
ಅನಿಮಿಯಾದಿಂದ ಬಿಳಿಚಿಕೊಂಡಿರುವರು ಮತ್ತು ರೋಗಿಗಳು ವಿಶಿಷ್ಟವಾಗಿ ಕಾಣುವರು
 
==ಹರಡುವಿಕೆ==
 
* ವಕಾಲಾ ಅಜರ್ ವಾಹಕದಿಂದ ಬರುವ ರೋಗ
* ಜೀನಸ್ ಸ್ಯಾಂಡ ಫ್ಲೈ, ಫ್ಲೆಬೊಟಮಸ್‌ ಅರ್ಜೆಂಟಿಪ್ಸ್‌ಗಳು ಭಾರತಲ್ಲಿರುವ ಕಾಲಾಅಜರ್ ರೋಗ ವಾಹಕಗಳು.
* ಭಾರತದ ಕಾಲಾ ಅಜರ್ ಅನನ್ಯ ಸಾಂಕ್ರಾಮಿಕ ಗುಣವಿರುವ ರೋಗ. ಮಾನವನೆ ಅದರ ಸೊಂಕಿನ ಸಂಗ್ರಾಹಕ.
* ಹೆಣ್ಣು ಸ್ಯಾಂಡಫ್ಲೈ (ಮರಳನೊಣಗಳು) ಪರೊಪಜೀವಿಯನ್ನು ಸೋಂಕಿತ ಆಶ್ರಯದಾತ ಮಾನವನನ್ನು ಕಚ್ಚಿದಾಗ ಪಡೆಯುತ್ತವೆ.
* ಪರೋಪಜೀವಿಯು ಆಕಾರದ ಬದಲಾವಣೆ ಹೊಂದಿ ಫ್ಲಜಿಲೇಟ ಆಗುವುದು. ‌ಸ್ಯಾಂಡ ಫ್ಲೈನ ಕರುಳಿನಲ್ಲಿ ಬೆಳೆದು ಹೆಚ್ಚಾಗಿ ಬಾಯಿಯ ಭಾಗಕ್ಕೆ ಬರುವುದು. ಆರೋಗ್ಯವಂತ ಮಾನವ ಆಶ್ರಯದಾತನು ವಾಹಕ ಸೋಂಕಿತ ಸ್ಯಾಂಡ ಫ್ಲೈಗಳು ಕಚ್ಚಿದಾಗ ಸೋಂಕನ್ನು ಪಡೆಯುವನು.
 
<!-- Cause and diagnosis -->
"https://kn.wikipedia.org/wiki/ಲೆಷ್ಮಾನಿಯಾಸಿಸ್" ಇಂದ ಪಡೆಯಲ್ಪಟ್ಟಿದೆ