ಲೆಷ್ಮಾನಿಯಾಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧೫ ನೇ ಸಾಲು:
}}
'''ಲೆಷ್ಮಾನಿಯಾಸಿಸ್''' ಅನ್ನು '''ಲೆಷ್ಮಾನಿಯೋಸಿಸ್''' ಎಂದು ಕೂಡ ಕರೆಯುತ್ತಿದ್ದು, ಇದೊಂದು "[[ಲೆಷ್ಮಾನಿಯಾ]]" [[ಪ್ರಬೇಧದ]] ಪ್ರೊಟೊಜೋವಾ [[ಸೂಕ್ಷ್ಮಾಣುಜೀವಿಗಳಿಂದ]] ಒಂದು ರೋಗವಾಗಿದೆ [[ಮತ್ತು]] ಕೆಲವು ಬಗೆಯ ನೊಣಗಳು [[ಕಚ್ಚುವ ಮೂಲಕ ಉಂಟುಮಾಡುವ ಪ್ರಸರಣದಿಂದಾಗಿ ಉಂಟಾಗುತ್ತದೆ]]<ref name=WHO2014/> ರೋಗವು ಮೂರು ಮುಖ್ಯವಾದ ವಿಧಗಳಲ್ಲಿ ಪ್ರಸರಣಗೊಳ್ಳಬಹುದು: [[ತ್ವಚೆಯ ಲೆಷ್ಮಾನಿಯಾಸಿಸ್ |ತ್ವಚೆಯ]] ಲೋಳೆ ಪದರದ, ಅಥವಾ [[ಒಳಾಂಗಗಳ ಲೆಷ್ಮಾನಿಯಾಸಿಸ್]].<ref name=WHO2014>{{cite web|title=Leishmaniasis Fact sheet N°375|url=http://www.who.int/mediacentre/factsheets/fs375/en/|work=World Health Organization|accessdate=17 February 2014|date=January 2014}}</ref> ತ್ವಚೆಯ ಲೆಷ್ಮಾನಿಯಾಸಿಸ್ ತ್ವಚೆಯ ಹುಣ್ಣುಗಳ ರೂಪದಲ್ಲಿ ಕಂಡುಬರುತ್ತದೆ, ಲೋಳೆಪದರದ ಲೆಷ್ಮಾನಿಯಾಸಿಸ್ ತ್ವಚೆ, ಬಾಯಿ ಮತ್ತು ಮೂಗಿನ ಹುಣ್ಣುಗಳ ರೂಪದಲ್ಲಿ ಕಾಣಿಸುತ್ತದೆ. ಒಳಾಂಗಗಳ ಲೆಷ್ಮಾನಿಯಾಸಿಸ್ ತ್ವಚೆಯ ಹುಣ್ಣುಗಳ ರೂಪದಲ್ಲಿ ಪ್ರಾರಂಭಗೊಳ್ಳುವುದು ಮತ್ತು ನಂತರ ಜ್ವರ, ಕಡಿಮೆ ರಕ್ತ ಕಣಗಳು ಮತ್ತು ಗುಲ್ಮ ಹಾಗೂ ಯಕೃತ್ತಿನ ಗಾತ್ರವೃದ್ಧಿಗೆ ಕಾರಣವಾಗುತ್ತದೆ. <ref name=WHO2014/><ref name=Barrett2012/>
 
==ಗುಣಲಕ್ಷಣಗಳು==
* ಪದೆ ಪದೇ ಬಿಟ್ಟು ಬಿಟ್ಟು ಜ್ವರಬರುವುದು. ಕೆಲವು ಸಲ ದುಪ್ಪಟ್ಟು ಆಗಬಹುದು.
* ಹಸಿವೆ ಯಾಗದಿರುವುದು ಮತ್ತು ಬಿಳಚಿಕೊಳ್ಳುವರು, ತೂಕ ನಷ್ಟವಾಗುವುದು – ಗುಲ್ಮವು ತ್ವರಿತವಾಗಿ ದೊಡ್ಡದಾಗುವುದು. ಮೃದುವಾಗಿ, ನೋವಿಲ್ಲದೆ ಇರುವುದು
* ಲೀವರ್ – ದೊಡ್ಡದಾಗುವುದು. ಆದರೆ ಗುಲ್ಮದಷ್ಟು ಅಲ್ಲ. ಮೃದುವಾದ , ನುಣುಪಾದ ಮೇಲ್ ಮೈ, ಚುಪಾದ ಅಂಚು ಹೊಂದುವುದು.
* ಲಿಂಫಡೆನೊಪತಿ – ಭಾರತದಲ್ಲಿ ವಿರಳ
* ಚರ್ಮ – ಒಣಗುವುದು, ತೆಳುವಾಗುವುದು ಮತ್ತು ಚರ್ಮ ಸುಲಿಯುವುದು ಮತ್ತು ಕೂದಲು ಉದುರಬಹುದು.ತಿಳಿಬಣ್ಣದವರ ಕೈ ಮೈನ ಚರ್ಮವು ಬಣ್ಣಗೆಡುವುದು ಅದರಿಂದ ಇದಕ್ಕೆ ಭಾರತದಲ್ಲಿ “ಕಪ್ಪು ಜ್ವರ” ಎನ್ನುವರು
* ರಕ್ತಹೀನತೆ – ತೀವ್ರವಾಗುವುದು
* ನಿರ್ಬಲತೆ
 
ಅನಿಮಿಯಾದಿಂದ ಬಿಳಿಚಿಕೊಂಡಿರುವರು ಮತ್ತು ರೋಗಿಗಳು ವಿಶಿಷ್ಟವಾಗಿ ಕಾಣುವರು
 
 
 
<!-- Cause and diagnosis -->
"https://kn.wikipedia.org/wiki/ಲೆಷ್ಮಾನಿಯಾಸಿಸ್" ಇಂದ ಪಡೆಯಲ್ಪಟ್ಟಿದೆ