ಭಾರತದ ಆರ್ಥಿಕ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ಸೇರ್ಪಡೆ
ಮಾಹಿತಿ ಸೇರ್ಪಡೆ
೪೦೪ ನೇ ಸಾಲು:
[[ಚಿತ್ರ:NTPC_Ramagundam.jpg|thumb|ಎನ್‍ಟಿಪಿಸಿಯ ರಾಮಗುಡಮ್ ಸೂಪರ್ ಥರ್ಮಲ್ ವಿದ್ಯುತ್ ಕೇಂದ್ರ]]
ಚೀನಾ ಮತ್ತು ಅಮೇರಿಕದ ನಂತರ ಭಾರತದ ಪ್ರಾಥಮಿಕ ಶಕ್ತಿಯ ಬಳಕೆಯು ೨೦೧೫ ನೇ ವರ್ಷದಲ್ಲಿ 5.3% ಜಾಗತಿಕ ಪಾಲಿನೊಂದಿಗೆ ಮೂರನೇ ಅತಿ ದೊಡ್ಡದಾಗಿತ್ತು.<ref name="srwew">{{cite web|url=http://www.bp.com/content/dam/bp/pdf/energy-economics/statistical-review-2016/bp-statistical-review-of-world-energy-2016-india-insights.pdf|title=BP Statistical Review 2016|accessdate=29 May 2016}}</ref> ಕಲ್ಲಿದ್ದಲು ಮತ್ತು ಕಚ್ಚಾತೈಲ ಎರಡೂ ಸೇರಿ ಭಾರತದ ಪ್ರಾಥಮಿಕ ಶಕ್ತಿ ಬಳಕೆಯ 85% ರಷ್ಟನ್ನು ರೂಪಿಸುತ್ತವೆ. ಭಾರತದ ತೈಲ ಸಂಪನ್ಮೂಲಗಳು ದೇಶದ ತೈಲ ಬೇಡಿಕೆಯ 25% ರಷ್ಟನ್ನು ಪೂರೈಸುತ್ತವೆ.<ref name="CIA">{{cite web|url=https://www.cia.gov/library/publications/the-world-factbook/geos/in.html#Econ|title=CIA&nbsp;– The World Factbook&nbsp;– India|date=20 September 2007|publisher=CIA|accessdate=2 October 2007}}</ref><ref name="Datt-1">{{Harvnb|Datt|Sundharam|2009|p=104}}</ref> ಎಪ್ರಿಲ್ ೨೦೧೫ರ ವೇಳೆಗೆ ಭಾರತದ ಒಟ್ಟು ಸಾಬೀತಾದ ಕಚ್ಚಾತೈಲ ಸಂಪನ್ಮೂಲಗಳು 763.476 ದಶಲಕ್ಷ ಮೆಟ್ರಿಕ್ ಟನ್‍ನಷ್ಟಿದ್ದವು, ಮತ್ತು ಅನಿಲ ಸಂಪನ್ಮೂಲಗಳು ೧,೪೯೦ ಬಿಲಿಯನ್ ಘನ ಮೀಟರ್‌ನಷ್ಟು ಮುಟ್ಟಿದವು.<ref name="png">{{cite web|url=http://petroleum.nic.in/docs/pngstat.pdf|title=Indian Petroleum & Natural Gas Statistics, 2014–15|archiveurl=https://web.archive.org/web/20141205032742/http://petroleum.nic.in/docs/pngstat.pdf|archivedate=5 December 2014|accessdate=19 January 2016|url-status=dead|df=dmy-all}}</ref> ತೈಲ ಮತ್ತು ನೈಸರ್ಗಿಕ ಅನಿಲ ಪ್ರದೇಶಗಳು ಕಡಲಕರೆಯಾಚೆಗೆ ಬಾಂಬೆ ಹೈ‍ನಲ್ಲಿ, ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಹಾಗೂ ಕಾವೇರಿ ನದಿಮುಖಜ ಭೂಮಿಯಲ್ಲಿ ಸ್ಥಿತವಾಗಿವೆ ಮತ್ತು ಕಡಲಕರೆಯಲ್ಲಿ ಮುಖ್ಯವಾಗಿ ಅಸ್ಸಾಂ, ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸ್ಥಿತವಾಗಿವೆ. ಭಾರತವು ತೈಲದ ನಾಲ್ಕನೇ ಅತಿ ದೊಡ್ಡ ಬಳಕೆದಾರವಾಗಿದೆ ಮತ್ತು ನಿವ್ವಳ ತೈಲ ಆಮದುಗಳು ೨೦೧೪-೧೫ರಲ್ಲಿ ಸರಿಸುಮಾರು ಅಮೇರಿಕನ್ ೧೮೨.೦೪ ಬಿಲಿಯನ್‍ನಷ್ಟಿದ್ದವು.<ref name="png" /> ಇದು ದೇಶದ ಚಾಲ್ತಿ ಖಾತೆಯ ಕೊರತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಹೊಂದಿತ್ತು. ಭಾರತದಲ್ಲಿ ಪೆಟ್ರೋಲಿಯಂ ಕೈಗಾರಿಕೆಯು ಬಹುತೇಕವಾಗಿ ಸಾರ್ವಜನಿಕ ವಲಯದ ಕಂಪನಿಗಳನ್ನು ಹೊಂದಿದೆ, ಉದಾ. ಒಎನ್‍ಜಿಸಿ, ಎಚ್‍ಪಿಸಿಎಲ್, ಬಿಪಿಸಿಎಲ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್. ತೈಲ ವಲಯದಲ್ಲಿ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾಗಾರ ಸಂಕೀರ್ಣವನ್ನು ನಿರ್ವಹಿಸುವ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನಂತಹ ಕೆಲವು ಪ್ರಮುಖ ಖಾಸಗಿ ಭಾರತೀಯ ಕಂಪನಿಗಳಿವೆ.<ref>{{cite web|url=http://www.businessweek.com/news/2010-01-27/reliance-net-beats-estimate-after-boosting-natural-gas-sales.html|title=Reliance Net Beats Estimate After Boosting Natural Gas Sales|date=27 January 2010|work=BusinessWeek|archiveurl=https://web.archive.org/web/20110915194809/http://www.businessweek.com/news/2010-01-27/reliance-net-beats-estimate-after-boosting-natural-gas-sales.html|archivedate=15 September 2011|accessdate=5 April 2010|url-status=dead}}</ref>
 
೨೦೧೩ರಲ್ಲಿ ಭಾರತವು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ 4.8% ಜಾಗತಿಕ ಪಾಲಿನೊಂದಿಗೆ ಜಪಾನ್ ಮತ್ತು ರಷ್ಯಾಗಳನ್ನು ಮೀರಿಸಿ ವಿಶ್ವದ ಮೂರನೇ ಅತಿ ದೊಡ್ಡ ಉತ್ಪಾದಕವಾಯಿತು.<ref name="srwe">{{cite web|url=http://www.bp.com/content/dam/bp/pdf/energy-economics/statistical-review-2015/bp-statistical-review-of-world-energy-2015-electricity-section.pdf|title=BP Statistical Review of world electric energy, 2015|archiveurl=https://web.archive.org/web/20150704145824/http://www.bp.com/content/dam/bp/pdf/Energy-economics/statistical-review-2015/bp-statistical-review-of-world-energy-2015-electricity-section.pdf|archivedate=4 July 2015|accessdate=17 June 2015|url-status=dead|df=dmy-all}}</ref> ಕ್ಯಾಲೆಂಡರ್ ವರ್ಷ ೨೦೧೫ರ ಅಂತ್ಯದ ವೇಳೆ, ಭಾರತವು ವಿದ್ಯುಚ್ಛಕ್ತಿ ಹೆಚ್ಚುವರಿಯನ್ನು ಹೊಂದಿತ್ತು ಮತ್ತು ಅನೇಕ ವಿದ್ಯುತ್ ಸ್ಥಾವರಗಳು ಬೇಡಿಕೆಯ ಅಭಾವದ ಕಾರಣ ನಿಷ್ಕ್ರಿಯವಾಗಿದ್ದವು.<ref>{{cite web|url=http://vidyutpravah.in/|title=Vidyut Pravah – See FAQ section for more information|accessdate=3 June 2016}}</ref> ಮೇ ೨೦೧೬ರ ವೇಳೆಗೆ, ಸೌಲಭ್ಯ ವಿದ್ಯುಚ್ಛಕ್ತಿ ವಲಯವು ೩೦೩ ಗೀಗಾವಾಟ್‍ಗಳ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿತ್ತು. ಇದರಲ್ಲಿ ಉಷ್ಣ ವಿದ್ಯುತ್ 69.8% ರಷ್ಟು, [[ಜಲವಿದ್ಯುತ್]] 15.2% ನಷ್ಟು, ನವೀಕರಿಸಬಹುದಾದ ಶಕ್ತಿ 13.0% ನಷ್ಟು, ಮತ್ತು ಬೈಜಿಕ ವಿದ್ಯುತ್ 2.1% ನಷ್ಟು ಕೊಡುಗೆ ನೀಡಿತ್ತು.<ref name="capacity">{{cite web|url=http://www.cea.nic.in/reports/monthly/installedcapacity/2016/installed_capacity-05.pdf|title=All India Installed Capacity (In MW) Of Power Stations|archiveurl=https://web.archive.org/web/20160705063841/http://www.cea.nic.in/reports/monthly/installedcapacity/2016/installed_capacity-05.pdf|archivedate=5 July 2016|accessdate=9 June 2016|url-status=dead|df=dmy-all}}</ref> ಭಾರತವು ತನ್ನ ಬಹುತೇಕ ದೇಶೀಯ ವಿದ್ಯುಚ್ಛಕ್ತಿ ಬೇಡಿಕೆಯನ್ನು ತನ್ನ ೧೦೬ ಶತಕೋಟಿ ಟನ್‍ಗಳಷ್ಟಿರುವ ಸಾಬೀತಾದ ಕಲ್ಲಿದ್ದಲು ಸಂಪನ್ಮೂಲಗಳ ಮೂಲಕ ಪೂರೈಸಿಕೊಳ್ಳುತ್ತದೆ.<ref>{{cite web|url=http://www.coal.nic.in/reserve2.htm|title=Inventory of Coal Resources of India|publisher=Ministry of Coal, Government of India|archiveurl=https://web.archive.org/web/20100419020324/http://www.coal.nic.in/reserve2.htm|archivedate=19 April 2010|accessdate=18 November 2010|url-status=dead}}</ref> ಭಾರತವು ಸೌರ, ಗಾಳಿ ಮತ್ತು ಜೈವಿಕ ಇಂಧನಗಳಂತಹ (ಜಟ್ರೋಫ಼ಾ, ಕಬ್ಬು) ಗಣನೀಯವಾದ ಭವಿಷ್ಯದ ಸಾಮರ್ಥ್ಯವಿರುವ ಕೆಲವು ಪರ್ಯಾಯ ಶಕ್ತಿಮೂಲಗಳಲ್ಲೂ ಸಂಪದ್ಭರಿತವಾಗಿದೆ. ಭಾರತದ ಕ್ಷೀಣಿಸುತ್ತಿರುವ ಯುರೇನಿಯಮ್ ಸಂಪನ್ಮೂಲಗಳು ಅನೇಕ ವರ್ಷಗಳವರೆಗೆ ದೇಶದಲ್ಲಿ ಬೈಜಿಕ ಶಕ್ತಿಯ ಬೆಳವಣಿಗೆಯನ್ನು ಮಂದವಾಗಿಸಿದವು.<ref>{{cite news|url=http://www.livemint.com/2008/06/30222448/Uranium-shortage-holding-back.html|title=Uranium shortage holding back India's nuclear power drive|date=30 June 2008|newspaper=Mint|accessdate=5 April 2010}}</ref> ತುಮ್ಮಲಪಲ್ಲೆ ಭೂಪ್ರದೇಶದಲ್ಲಿನ ಇತ್ತೀಚಿನ ಶೋಧನೆಗಳು ವಿಶ್ವಾದ್ಯಂತದ ಅಗ್ರ ೨೦ ನೈಸರ್ಗಿಕ ಯುರೇನಿಯಮ್ ನಿಕ್ಷೇಪಗಳ ಪೈಕಿ ಇರಬಹುದು.<ref>{{cite news|url=http://www.thehindu.com/news/states/andhra-pradesh/article1554078.ece|title=Massive uranium deposits found in Andhra Pradesh|last=Subramanian|first=T. S.|date=20 March 2011|work=The Hindu|access-date=19 February 2014|archive-url=https://web.archive.org/web/20121024220949/http://www.thehindu.com/news/states/andhra-pradesh/article1554078.ece|archive-date=24 October 2012|location=Chennai, India|url-status=dead}}</ref><ref>{{cite news|url=http://www.ibtimes.com/massive-uranium-deposit-found-andhra-pradesh-india-299977|title=Massive uranium deposits found in Andhra Pradesh|last=Thakur|first=Monami|date=19 July 2011|work=International Business Times|location=US}}</ref><ref>{{cite news|url=https://www.telegraph.co.uk/news/worldnews/asia/india/8647745/Largest-uranium-reserves-found-in-India.html|title=Largest uranium reserves found in India|last=Bedi|first=Rahul|date=19 July 2011|work=The Telegraph|location=New Delhi, India}}</ref> ಇದು ಮತ್ತು ಅಂದಾಜು ೮೪೬,೪೭೭ ಮೆಟ್ರಿಕ್ ಟನ್‍ಗಳ [[ಥೋರಿಯಮ್]] ನಿಕ್ಷೇಪವು (ವಿಶ್ವದ ನಿಕ್ಷೇಪದ ಸುಮಾರು 25%) ದೀರ್ಘಕಾಲದಲ್ಲಿ ದೇಶದ ಮಹತ್ವಾಕಾಂಕ್ಷಿ ಬೈಜಿಕ ಶಕ್ತಿ ಕಾರ್ಯಕ್ರಮವನ್ನು ಚಾಲನೆ ಮಾಡುವುದು ಎಂದು ನಿರೀಕ್ಷಿಸಲಾಗಿದೆ. ಭಾರತ ಅಮೇರಿಕ ಬೈಜಿಕ ಒಪ್ಪಂದ ಕೂಡ ಭಾರತವು ಇತರ ದೇಶಗಳಿಂದ ಯುರೇನಿಯಮ್‍ನ್ನು ಆಮದು ಮಾಡಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ.<ref>{{cite news|url=http://www.livemint.com/2008/10/09005930/Bush-signs-IndiaUS-nuclear-de.html?d=1|title=Bush signs India-US nuclear deal into law|date=9 October 2008|newspaper=Mint|accessdate=5 April 2010}}</ref>
 
=== ಶಿಲ್ಪಶಾಸ್ತ್ರ ===
[[ಚಿತ್ರ:Mahindra_XUV_500_W6_2014_cc_(12510496555).jpg|left|thumb|ಮಹೀಂದ್ರ ಎಕ್ಸ್‌ಯುವಿ೫೦೦ ನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ]]
ಶಿಲ್ಪಶಾಸ್ತ್ರವು (ಎಂಜಿನಿಯರಿಂಗ್) ಜಿಡಿಪಿ ಪ್ರಕಾರ ಭಾರತದ ಕೈಗಾರಿಕಾ ವಲಯದ ಅತಿ ದೊಡ್ಡ ಉಪವಲಯವಾಗಿದೆ ಮತ್ತು ರಫ್ತುಗಳ ಪ್ರಕಾರ ಮೂರನೇ ಅತಿ ದೊಡ್ಡದಾಗಿದೆ.<ref>[http://www.ibef.org/industry/engineering-india.aspx Engineering industry of India] IBEF, Ministry of Commerce and Industry, Government of India (April 2014)</ref> ಇದರಲ್ಲಿ ಸಾರಿಗೆ ಉಪಕರಣಗಳು, ಯಂತ್ರೋಪಕರಣಗಳು, ಬಂಡವಾಳ ಸಾಮಗ್ರಿಗಳು, ಪರಿವರ್ತಕಗಳು, ಸ್ವಿಚ್‍ಗೇರ್, ಕುಲುಮೆಗಳು, ಮತ್ತು ತಿರುಗಾಲಿಗಳ ಎರಕಹೊಯ್ದು ಆಕಾರ ಕೊಡಲ್ಪಟ್ಟ ಭಾಗಗಳು, ಮೋಟಾರು ವಾಹನಗಳು ಮತ್ತು ರೇಲ್ವೆ ಸೇರಿವೆ. ಈ ಉದ್ಯಮವು ಸುಮಾರು ನಾಲ್ಕು ದಶಲಕ್ಷ ಕಾರ್ಮಿಕರಿಗೆ ಉದ್ಯೋಗ ನೀಡುತ್ತದೆ. ಮೌಲವರ್ಧಿತ ಆಧಾರದಲ್ಲಿ, ಭಾರತದ ಶಿಲ್ಪಶಾಸ್ತ್ರ ಉಪವಲಯವು ೨೦೧೩-೧೪ರ ವಿತ್ತೀಯ ವರ್ಷದಲ್ಲಿ $67 ಬಿಲಿಯನ್ ಮೌಲ್ಯದ ಶಿಲ್ಪಶಾಸ್ತ್ರ ಸರಕುಗಳನ್ನು ರಫ್ತುಮಾಡಿತು, ಮತ್ತು ಶಿಲ್ಪಶಾಸ್ತ್ರ ಸರಕುಗಳಿಗೆ ದೇಶೀಯ ಬೇಡಿಕೆಯನ್ನು ಭಾಗಶಃ ಪೂರೈಸಿತು.<ref>{{cite news|url=http://www.financialexpress.com/news/making-a-case-for-higher-engineering-exports/1273068|title=Making a case for higher engineering exports|date=24 July 2014|work=The Financial Express}}</ref><br />ಭಾರತದ ಶಿಲ್ಪಶಾಸ್ತ್ರ ಉದ್ಯಮವು ಅದರ ಬೆಳೆಯುತ್ತಿರುವ ಕಾರು, ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಉದ್ಯಮ, ಮತ್ತು ಟ್ರ್ಯಾಕ್ಟರ್‌ನಂತಹ ಉತ್ಪಾದಕತೆ ಯಂತ್ರಸಾಧನಗಳನ್ನು ಒಳಗೊಳ್ಳುತ್ತದೆ. ೨೦೧೧ರಲ್ಲಿ ಭಾರತವು ಸುಮಾರು ೧೮ ದಶಲಕ್ಷ ಪ್ರಯಾಣಿಕ ಹಾಗೂ ಸೌಕರ್ಯ ವಾಹನಗಳನ್ನು ಉತ್ಪಾದಿಸಿ ಜೋಡಿಸಿತು, ಮತ್ತು ಇವುಗಳಲ್ಲಿ ೨.೩ ದಶಲಕ್ಷ ವಾಹನಗಳನ್ನು ರಫ್ತುಮಾಡಿತು.<ref name="itengg">[http://www.ct.camcom.gov.it/documenti/internazionalizzazione/consorzio/ENGINEERING_INDUSTRY_IN_INDIA.pdf Engineering industry of India] {{Webarchive|url=https://web.archive.org/web/20140728035535/http://www.ct.camcom.gov.it/documenti/internazionalizzazione/consorzio/ENGINEERING_INDUSTRY_IN_INDIA.pdf|date=28 July 2014}} MECCANICA AND BENI STRUMENTALI, Government of Italy (2013)</ref> ಭಾರತವು ಟ್ರ್ಯಾಕ್ಟರ್‌ಗಳ ಅತಿ ದೊಡ್ಡ ಉತ್ಪಾದಕ ಮತ್ತು ಅತಿ ದೊಡ್ಡ ಮಾರುಕಟ್ಟೆಯಾಗಿದೆ, ಮತ್ತು ೨೦೧೩ರಲ್ಲಿ ಜಾಗತಿಕ ಟ್ರ್ಯಾಕ್ಟರ್ ಉತ್ಪಾದನೆಯ 29% ನಷ್ಟನ್ನು ರೂಪಿಸಿತ್ತು.<ref name="itengg" /><ref>[http://www.aem.org/News/Advisors/AEM/?HL=Global_Tractor_Market_Analysis_Available_to_AEM_Members_from_Agrievolution_Alliance&A=1292 Global Tractor Market Analysis Available to AEM Members from Agrievolution Alliance] Association of Equipment Manufacturers, Milwaukee, Wisconsin, US (2014)</ref> ಭಾರತವು ಯಂತ್ರಸಾಧನಗಳ ೧೨ನೇ ಅತಿ ದೊಡ್ಡ ಉತ್ಪಾದಕ ಮತ್ತು ೭ನೇ ಅತಿ ದೊಡ್ಡ ಗ್ರಾಹಕವಾಗಿದೆ.<ref name="itengg" />
 
<br />
೨೦೧೬ರಲ್ಲಿ ಮೋಟಾರು ವಾಹನ ಉತ್ಪಾದನಾ ಉದ್ಯಮವು $79 ಶತಕೋಟಿಯಷ್ಟು (ಜಿಡಿಪಿಯ 4%) ಕೊಡುಗೆ ನೀಡಿತು ಮತ್ತು ೬.೭೬ ದಶಲಕ್ಷ ಜನರಿಗೆ (ಕಾರ್ಯಪಡೆಯ 2%) ಉದ್ಯೋಗ ನೀಡಿತು.<ref name="WTTCBenchmark6" />
 
=== ರತ್ನಗಳು ಮತ್ತು ಆಭರಣಗಳು ===
[[ಚಿತ್ರ:HopeDiamondwithLighting2_(cropped).JPG|thumb|[[ಕೋಹಿನೂರ್‌]] ಮತ್ತು ಹೋಪ್ ಡೈಮಂಡ್‍ನಂತಹ (ಮೇಲೆ) ಅನೇಕ ಪ್ರಸಿದ್ಧ ರತ್ನಗಳು ಭಾರತದಿಂದ ಬಂದವು.<ref>India Before Europe, C.E.B. Asher and C. Talbot, Cambridge University Press, 2006, {{ISBN|0-521-80904-5}}, p. 40</ref><ref>A History of India, Hermann Kulke and Dietmar Rothermund, Edition: 3, Routledge, 1998, p. 160; {{ISBN|0-415-15482-0}}</ref>]]
ಭಾರತವು ವಜ್ರಗಳು ಮತ್ತು ರತ್ನಗಳನ್ನು ನಯಗೊಳಿಸುವುದಕ್ಕೆ ಮತ್ತು ಆಭರಣಗಳ ಉತ್ಪಾದನೆಗೆ ಅತಿ ದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ; ಭಾರತವು ಚಿನ್ನದ ಎರಡು ಅತಿ ದೊಡ್ಡ ಬಳಕೆದಾರರಲ್ಲಿಯೂ ಒಂದಾಗಿದೆ.<ref name="dnbgems">[https://www.dnb.co.in/IndianGemsandJewellerySector/Overview.asp India's gem and Jewellery Sector] {{webarchive|url=https://web.archive.org/web/20130828063635/http://www.dnb.co.in/IndianGemsandJewellerySector/Overview.asp|date=28 August 2013}} Dun and Bradstreet (2012)</ref><ref>[http://www.gold.org/news-and-events/press-releases/consumer-demand-gold-53-q2-2013-led-strong-growth-china-and-india Consumer demand for gold up 53% in Q2 2013 led by strong growth in China and India] World Gold Council (August 2013)</ref> ಕಚ್ಚಾತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ನಂತರ, ಚಿನ್ನ, ಅಮೂಲ್ಯ ಕಲ್ಲುಗಳು, ರತ್ನಗಳು ಹಾಗೂ ಆಭರಣಗಳ ರಫ್ತು ಮತ್ತು ಆಮದು ಭಾರತದ ಜಾಗತಿಕ ವ್ಯಾಪಾರದ ಅತಿ ದೊಡ್ಡ ಭಾಗವನ್ನು ರೂಪಿಸುತ್ತದೆ. ಈ ಉದ್ಯಮವು ಭಾರತದ ಜಿಡಿಪಿಗೆ ಸುಮಾರು 7% ರಷ್ಟು ಕೊಡುಗೆ ನೀಡುತ್ತದೆ, ಮತ್ತು ಭಾರತದ ವಿದೇಶಿ ಹಣ ಗಳಿಕೆಯ ಒಂದು ಪ್ರಮುಖ ಮೂಲವಾಗಿದೆ.<ref>[http://www.ibef.org/industry/gems-jewellery-india.aspx Gems and Jewellery Industry in India] IBEF, Ministry of Commerce and Industry, Government of India (2013)</ref> ರತ್ನಗಳು ಮತ್ತು ಆಭರಣಗಳ ಉದ್ಯಮವು ೨೦೧೭ರಲ್ಲಿ ಮೌಲ್ಯವರ್ಧಿತ ಆಧಾರದ ಮೇಲೆ ಆರ್ಥಿಕ ಹುಟ್ಟುವಳಿಯಲ್ಲಿ $60 ಬಿಲಿಯನ್‍ನಷ್ಟು ಸೃಷ್ಟಿಸಿತು, ಮತ್ತು ೨೦೨೨ರ ವೇಳೆಗೆ $110 ಬಿಲಿಯನ್‍ನಷ್ಟಕ್ಕೆ ಬೆಳೆಯುವುದೆಂದು ಅಂದಾಜಿಸಲಾಗಿದೆ.<ref>{{cite web|url=http://www.businessworld.in/article/How-Gems-Jewellery-Sector-Plays-A-Significant-Role-In-The-Indian-Economy/02-06-2018-150508/|title=How Gems & Jewellery Sector Plays A Significant Role In The Indian Economy|last1=Khanna|first1=Pankaj|website=BW Businessworld|language=en|accessdate=26 November 2018}}</ref>
 
ಭಾರತದಲ್ಲಿ ರತ್ನಗಳ ಮತ್ತು ಆಭರಣಗಳ ಉದ್ಯಮವು ಹಲವು ಸಾವಿರ ವರ್ಷಗಳಿಂದ ಆರ್ಥಿಕವಾಗಿ ಸಕ್ರಿಯವಾಗಿದೆ.<ref>Oppi Untracht (1997), Traditional jewellery of India, {{ISBN|978-0810938861}}, pp 1-23</ref> ೧೮ನೇ ಶತಮಾನದವರೆಗೆ, ಭಾರತವು ವಜ್ರಗಳ ಏಕೈಕ ಪ್ರಮುಖ ವಿಶ್ವಾಸಾರ್ಹ ಮೂಲವಾಗಿತ್ತು.<ref name="dnbgems2" /> ಈಗ ದಕ್ಷಿನ ಆಫ಼್ರಿಕಾ ಮತ್ತು ಆಸ್ಟ್ರೇಲಿಯಾ ವಜ್ರಗಳು ಮತ್ತು ಅಮೂಲ್ಯ ಲೋಹಗಳ ಪ್ರಮುಖ ಮೂಲಗಳಾಗಿವೆ, ಆದರೆ ಎಂಟ್‍ವರ್ಪ್, ನ್ಯೂ ಯಾರ್ಕ್ ಮತ್ತು ರಾಮಾತ್ ಗಾನ್ ಜೊತೆಗೆ, ಸೂರತ್ ಮತ್ತು ಮುಂಬಯಿಯಂತಹ ಭಾರತದ ನಗರಗಳು ವಿಶ್ವದ ಆಭರಣಗಳ ನಯಗೊಳಿಸುವಿಕೆ, ಕತ್ತರಿಸುವಿಕೆ, ನಿಖರ ನಯಗೆಲಸ, ಪೂರೈಕೆ ಮತ್ತು ವ್ಯಾಪಾರದ ಮುಖ್ಯ ಸ್ಥಳಗಳಾಗಿವೆ. ಇತರ ಕೇಂದ್ರಗಳಂತಿರದೆ, ಭಾರತದಲ್ಲಿನ ರತ್ನಗಳು ಮತ್ತು ಆಭರಣಗಳ ಉದ್ಯಮವು ಮುಖ್ಯವಾಗಿ ಕುಶಲಕರ್ಮಿ ಚಾಲಿತವಾಗಿದೆ; ಈ ವಲಯವು ಕೈ ಚಾಲಿತ, ಬಹಳವಾಗಿ ಹೊಂದಾಣಿಕೆಯಿಲ್ಲದದ್ದಾಗಿದೆ, ಮತ್ತು ಬಹುತೇಕ ಸಂಪೂರ್ಣವಾಗಿ ಕುಟುಂಬ ಸ್ವಾಮ್ಯದ ಕಾರ್ಯಗಳಿಂದ ನಡೆಸಲ್ಪಡುತ್ತದೆ.
 
ಈ ಉಪವಲಯದ ವಿಶಿಷ್ಟ ಸಾಮರ್ಥ್ಯ ಸಣ್ಣ ವಜ್ರಗಳ (ಒಂದು ಕ್ಯಾರಟ್‍ಗಿಂತ ಕಡಿಮೆ) ನಿಖರ ಕತ್ತರಿಸುವಿಕೆ, ನಯಗೊಳಿಸುವಿಕೆ ಮತ್ತು ಸಂಸ್ಕರಣದಲ್ಲಿದೆ.<ref name="dnbgems2" /> ಭಾರತವು ಹೆಚ್ಚು ದೊಡ್ಡ ವಜ್ರಗಳು, ಮುತ್ತುಗಳು ಮತ್ತು ಇತರ ಅಮೂಲ್ಯ ಕಲ್ಲುಗಳ ಸಂಸ್ಕರಣಕ್ಕೂ ಮುಖ್ಯ ಸ್ಥಾನವಾಗಿದೆ. ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿನ ಯಾವುದೇ ಆಭರಣದಲ್ಲಿ ಕೂಡಿಸಲಾದ ೧೨ ವಜ್ರಗಳಲ್ಲಿ ೧೧ ನ್ನು ಭಾರತದಲ್ಲಿ ಕತ್ತರಿಸಿ ನಯಗೊಳಿಸಲಾಗಿರುತ್ತದೆ.<ref>[http://www.rough-polished.com/en/analytics/77889.html Indian diamond cutting and polishing sector] Rough and Polished (6 March 2013)</ref> ಭಾರತವು ಚಿನ್ನ ಮತ್ತು ಇತರ ಅಮೂಲ್ಯ ಲೋಹ ಆಧಾರಿತ ಆಭರಣಗಳ ಪ್ರಮುಖ ಸ್ಥಳವೂ ಆಗಿದೆ. ಚಿನ್ನ ಮತ್ತು ಆಭರಣ ಉತ್ಪನ್ನಗಳಿಗೆ ದೇಶೀಯ ಬೇಡಿಕೆಯು ಭಾರತದ ಜಿಡಿಪಿಗೆ ಮತ್ತೊಂದು ಚಾಲಕವಾಗಿದೆ.<ref name="atkgem">[http://www.ficci.com/spdocument/20332/India-Jewellery-Review-2013.pdf All that glitters is Gold: India Jewellery Review 2013] A.T. Kearny (2014)</ref>
 
=== ಮೂಲಸೌಕರ್ಯಗಳು ===