ಭಿಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಅನಗಯತ್ಯ ಟೆಂಪ್ಲೇಟು ಚಿಹ್ನೆಯನ್ನು ತೆಗೆದದ್ದು
೧ ನೇ ಸಾಲು:
'''ಭಿಮ್'''(ಭಾರತ್ ಇಂಟರ್ಫೇಸ್ ಫಾರ್ ಮನಿ) ಎನ್ನುವುದು [[ಏಕೀಕೃತ ಪಾವತಿ ವ್ಯವಸ್ಥೆ]] (ಉನಿಫೈಡ್ ಪೆಮೆಂಟ್ ಇಂಟರ್ಫೇಸ್([http://:w:Unified%20Payments%20Interface Unified Payment Interface] (UPI))) ಆಧಾರಿತ {{ಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆ}ಸಂಸ್ಥ}ಯಿಂದ ಅಭಿವೃದ್ಧಿಸಲ್ಪಟ್ಟ ಒಂದು [[ಮೊಬೈಲ್‌ ಫೋನ್‌ (ಚರ ದೂರವಾಣಿ)|ಮೊಬೈಲ್]] ಆಪ್ ಅಗಿದೆ. ಈ ಆಪ್‌ನ್ನು ಪ್ರಧಾನ ಮಂತ್ರಿಗಳಾದ [[ನರೇಂದ್ರ ಮೋದಿ]]ಯವರು ದಿ. ೩೦.೧೦.೨೦೧೬ ರಂದು [[ನವದೆಹಲಿ]]ಯ ಟಲ್ಕೊಟರ ಸ್ಟೇಡಿಯಂನಲ್ಲಿ ಒಂದು ಡಿಜಿಧನ್ ಕಾರ್ಯಕ್ರಮದಲ್ಲಿ ಬಿಡುಗಡೆಮಾಡಿದರು. ಈ [[ತಂತ್ರಾಂಶ]] ಕ್ಕೆ ಶ್ರೀ [[ಬಿ.ಆರ್.ಅಂಬೇಡ್ಕರ್]] ಅವರ ಹೆಸರಿಡಲಾಗಿದೆ. ಭಿಮ್ ಆಪ್ [[ಭಾರತೀಯ]] [[ಬ್ಯಾಂಕ್]] ನೋಟುಗಳ ಅನಾಣ್ಯೀಕರಣ ೨೦೧೬ ದ ಭಾಗವಾಗಿರುವುದಲ್ಲದೇ, ನೇರವಾಗಿ ಬ್ಯಾಂಕುಗಳ ಮೂಲಕ ಮತ್ತು [[ಹಣ]]ವಿಲ್ಲದ ವ್ಯವಹಾರದ ಕಡೆಗೆ ಈ-ಬಟಾವಡೆ(e-payments)ಯನ್ನು ಸುಗಮವಾಗಿ ನಡೆಸುವತ್ತ ಉದ್ದೇಶಿತವಾಗಿದೆ.<ref>{{cite web|url=http://indianexpress.com/article/india/bhim-app-narendra-modi-digi-dhan-mela-demonetisation-4452004/ |title=People can now bank with thumb using BHIM app: PM Modi at Digi Dhan Mela |publisher=The Indian Express |date= |accessdate=31 December 2016}}</ref>
 
[[File:BhimAppLogo.jpg|thumb|ಬಿಮ್ ಆಪ್ ಲೋಗೋ]]
{{Use dmy dates|date=January 2017}}
 
{{Infobox software
"https://kn.wikipedia.org/wiki/ಭಿಮ್" ಇಂದ ಪಡೆಯಲ್ಪಟ್ಟಿದೆ