ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೬ ನೇ ಸಾಲು:
ಹಳೆಗನ್ನಡದಲ್ಲಿ ಇದು ಪಿರಿಯ (ಹಿರಿಯ) + ಪೊಱಲ್ (ಪಟ್ಟಣ) ಎಂದಾಗುತ್ತದೆ.<ref>{{Harvnb|ಕನ್ನಡ ಸಾಹಿತ್ಯ ಪರಿಷತ್ ನಿಘಂಟು|1970|p=5836}}</ref>
 
ಪಿರಿಯ + ಪೊಱಲ್ = ಪೆರ್ಬೊಿೞಲ್ಪೆರ್ಬೊೞಲ್ > ಪೆರ್ವ್ವೊೞಲ್ > ಪೆರ್ಬ್ಬೊೞಲ್ > ಪೆರ್ಬ್ಬೊಳ್ > ಪೆಬ್ಬೊಳ್ > ಪೆಬ್ಬಾಳ > ಹೆಬ್ಬಾಳ
 
೯ರಿಂದ ೧೧ ನೇ ಶತಮಾನದ ಅವದಧಿಯಲ್ಲಿ ‘ಪ’ ಅಕ್ಷರದಿಂದ ಶುರುವಾಗುವ ಕನ್ನಡ ಪದಗಳಲ್ಲಿ ‘ಪ’ ಅಕ್ಷದ ಬದಲು ‘ಹ’ ಅಕ್ಷರವು ಬಳಕೆಗೆ ಬಂತು. (ಉದಾ: ಪುಲಿ -> ಹುಲಿ, ಪಾಲು -> ಹಾಲು). ಅದೇ ತರಹ ‘ವ’ ಅಕ್ಷರವು ‘ಬ’ ಆಯಿತು. ಕಾಲಕ್ರಮೇಣ ‘ಪೆರ್ಬೊಳಲ್’ ಎಂಬುದು ‘ಹೆಬ್ಬಾಳ’ ಆಯಿತು.