ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed construction template
೧ ನೇ ಸಾಲು:
{{under construction}}
[[File:Flour trace of the 750CE Hebbal-Kittayya inscription.jpg|thumb|300px|ಬರಹವನ್ನೊಳಗೊಂಡ ಕಿತ್ತಯ್ಯ ವೀರಗಲ್ಲು]]
ಕ್ರಿ.ಶ. ೭೫೦ ರ ಕಾಲದ ಹೆಬ್ಬಾಳ ಕಿತ್ತಯ್ಯ ಶಿಲಾಬರಹವು [[ಕನ್ನಡ ಭಾಷೆ]] ಮತ್ತು ಲಿಪಿಯಲ್ಲಿರುವ ಶಿಲಾಬರಹವಾಗಿದೆ. ಇದು ಈವರೆಗೂ ದೊರೆತಿರುವ ಕನ್ನಡ ಭಾಷೆಯ ಹಳೆಯ ಶಿಲಾಬರಹಗಳಲ್ಲಿ ಒಂದಾಗಿದೆ ಮತ್ತು [[ಬೆಂಗಳೂರು|ಬೆಂಗಳೂರು ಪ್ರದೇಶದಲ್ಲಿ]] ದೊರೆತಿರುವ ಅತ್ಯಂತ ಹಳೆಯ ಶಿಲಾಬರಹವಾಗಿದೆ. ಇದು ೦೧ಮೇ೨೦೧೮ರಂದು ಪತ್ತೆಯಾಯಿತು. ಈ ಶಿಲಾಬರಹವು ಹೆಬ್ಬಾಳ ಪ್ರದೇಶದ ‘ಕಿತ್ತಯ್ಯ’ ಎಂಬ ವ್ಯಕ್ತಿಯ ಬಗ್ಗೆ ಇರುವ ಒಂದು ‘ಊರಳಿವು [[ವೀರಗಲ್ಲುಗಳು|ವೀರಗಲ್ಲು]]’. ಅಂದರೆ ತಮ್ಮ ಊರಿನ ಮೇಲೆ ಆದ ಆಕ್ರಮಣದ ವಿರುದ್ಧ ಹೋರಾಡಿ ಮರಣಹೊಂದಿದ ವೀರರ ನೆನಪಿನಲ್ಲಿ ಗೌರವಪೂರ್ವಕವಾಗಿ ಹಾಕಲಾಗುವ ನೆನಪಿನ ಶಿಲೆ ಮತ್ತು ಬರಹ.