ಭಾರತದ ಆರ್ಥಿಕ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ಸೇರ್ಪಡೆ
ಮಾಹಿತಿ ಸೇರ್ಪಡೆ
೩೯೦ ನೇ ಸಾಲು:
[[ಚಿತ್ರ:Cashew_@_Paravur.jpg|right|thumb|ಗೋಡಂಬಿ ಬೀಜಗಳು]]
ಭಾರತವು ಹಾಲು, ಸೆಣಬು ಮತ್ತು ದ್ವಿದಳಧಾನ್ಯಗಳ ಅತಿ ದೊಡ್ಡ ಉತ್ಪಾದಕವಾಗಿದೆ ಮತ್ತು ವಿಶ್ವದ ಎರಡನೇ ಅತಿ ದೊಡ್ಡ ಜಾನುವಾರು ಸಮೂಹವನ್ನು (೨೦೧೧ರಲ್ಲಿ ೧೭೦ ದಶಲಕ್ಷ ಪ್ರಾಣಿಗಳು) ಹೊಂದಿದೆ.<ref>{{cite news|url=https://www.economist.com/blogs/dailychart/2011/07/global-livestock-counts|title=Economist – Global livestock counts|accessdate=9 October 2015}}</ref> ಭಾರತವು ಅಕ್ಕಿ, ಗೋಧಿ, ಕಬ್ಬು, ಹತ್ತಿ ಮತ್ತು [[ಕಡಲೇಕಾಯಿ]]ಯ ಎರಡನೇ ಅತಿ ದೊಡ್ಡ ಉತ್ಪಾದಕವಾಗಿದೆ, ಜೊತೆಗೆ ಹಣ್ಣು ಮತ್ತು ತರಕಾರಿಗಳ ಎರಡನೇ ಅತಿ ದೊಡ್ಡ ಉತ್ಪಾದಕವಾಗಿದೆ, ಮತ್ತು ವಿಶ್ವದ ಹಣ್ಣು ಹಾಗೂ ತರಕಾರಿ ಉತ್ಪಾದನೆಯ ೧೦.೯% ಹಾಗೂ ೮.೬% ನಷ್ಟನ್ನು ರೂಪಿಸುತ್ತದೆ. ಭಾರತವು ರೇಷ್ಮೆಯ ಎರಡನೇ ಅತಿ ದೊಡ್ಡ ಉತ್ಪಾದಕ (೨೦೦೫ರಲ್ಲಿ ೭೭,೦೦೦ ಟನ್ನುಗಳು) ಮತ್ತು ಅತಿ ದೊಡ್ಡ ಗ್ರಾಹಕವಾಗಿದೆ.<ref name="fao-silk">{{cite web|url=http://www.fao.org/es/ess/top/commodity.html?lang=en&item=1185&year=2005|title=Major Food And Agricultural Commodities And Producers&nbsp;– Countries By Commodity|publisher=[[FAO]]|accessdate=12 December 2009}}</ref> ಭಾರತವು ಗೋಡಂಬಿ ಬೀಜಗಳು ಮತ್ತು ಗೋಡಂಬಿ ಕರಟ ದ್ರವದ ಅತಿ ದೊಡ್ಡ ರಫ್ತುದಾರವಾಗಿದೆ. ೨೦೧೧-೧೨ರಲ್ಲಿ ಗೋಡಂಬಿ ಬೀಜಗಳಿಂದ {{INR}}4,390 ಕೊಟಿಯಷ್ಟು ವಿದೇಶಿ ಹಣವನ್ನು ಸಂಪಾದಿಸಲಾಯಿತು. ಕೇರಳದ ಕೊಲ್ಲಮ್‍ನಲ್ಲಿ ಸುಮಾರು ೬೦೦ ಗೋಡಂಬಿ ಸಂಸ್ಕರಣಾ ಘಟಕಗಳಿವೆ.<ref name="auto1">{{cite news|url=http://www.qmak.in/mypics%5C91120154629572.pdf|title=Cashew industry : Challenges and Opportunities|accessdate=22 March 2016}}</ref> ಭಾರತದ ಆಹಾರಧಾನ್ಯ ಉತ್ಪಾದನೆಯು ೨೦೧೫-೧೬ರಲ್ಲಿ ಸುಮಾರು ೨೫೨ ದಶಲಕ್ಷ ಟನ್ನುಗಳಷ್ಟಿತ್ತು.<ref>{{cite news|url=http://www.businesstoday.in/sectors/agriculture/govt-eyes-bumper-agri-production-on-good-monsoon-hopes/story/233549.html|title=Govt eyes bumper agriculture production on good monsoon hopes|last=|first=|date=|work=|accessdate=22 June 2016|via=}}</ref> ಭಾರತವು ಬಾಸ್ಮತಿ ಅಕ್ಕಿ, ಗೋಧಿ, ಧಾನ್ಯಗಳು, ಸಂಬಾರ ಪದಾರ್ಥಗಳು, ತಾಜಾ ಹಣ್ಣುಗಳು, ಒಣಫಲಗಳು, ಎಮ್ಮೆ ಮಾಂಸ, ಹತ್ತಿ, ಚಹಾ, ಕಾಫಿ ಮತ್ತು ಇತರ ವಾಣಿಜ್ಯ ಬೆಳೆಗಳಂತಹ ಹಲವಾರು ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ, ವಿಶೇಷವಾಗಿ ಮಧ್ಯಪ್ರಾಚ್ಯ, ಆಗ್ನೇಯ ಹಾಗೂ ಪೂರ್ವ ಏಷ್ಯಾದ ದೇಶಗಳಿಗೆ. ಭಾರತದ ವಿದೇಶಿ ಗಳಿಕೆಯ ಸುಮಾರು ೧೦ ಪ್ರತಿಶತ ಈ ವ್ಯಾಪಾರದಿಂದ ಬರುತ್ತದೆ.<ref name="moci">[http://www.dgciskol.nic.in/ Foreign Trade Performance of India Annual Report] {{Webarchive|url=https://web.archive.org/web/20140726163416/http://www.dgciskol.nic.in/|date=26 July 2014}} Directorate General of Commercial Intelligence and Statistics, Ministry of Commerce and Industry, Government of India (2012)</ref>
[[ಚಿತ್ರ:Poomparai_village.jpg|left|thumb|250x250px|ಭಾರತದ ಕೃಷಿಯು ವೈವಿಧ್ಯಮಯವಾಗಿದ್ದು, ಹೊಲಗಳಿರುವ ಬಡ ಗ್ರಾಮಗಳಿಂದ ಹಿಡಿದು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಬಳಸುವ ಅಭಿವೃದ್ಧಿ ಹೊಂದಿದ ಹೊಲಗಳಾಗಿವೆ. ಈ ಚಿತ್ರವು ಭಾರತದ ಹೆಚ್ಚು ಸಮೃದ್ಧ ಭಾಗದಲ್ಲಿರುವ ಕೃಷಿ ಸಮುದಾಯವನ್ನು ತೋರಿಸುತ್ತದೆ.]]
ಸುಮಾರು 1530000 ಚದರ ಕಿ.ಮಿ. ನೊಂದಿಗೆ, ಅಮೇರಿಕದ ನಂತರ ಭಾರತವು ಕೃಷಿಯೋಗ್ಯ ಭೂಮಿಯ ಎರಡನೇ ಅತಿ ದೊಡ್ಡ ಪ್ರಮಾಣವನ್ನು ಹೊಂದಿದೆ ಮತ್ತು ಒಟ್ಟು ಭೂಮಿಯ 52% ನಷ್ಟು ಕೃಷಿ ಮಾಡಲ್ಪಟ್ಟಿದೆ. ದೇಶದ ಒಟ್ಟು ಭೂಪ್ರದೇಶವು ಚೈನಾ ಅಥವಾ ಅಮೇರಿಕದ ಮೂರನೇ ಒಂದು ಭಾಗಕ್ಕಿಂತ ಕೇವಲ ಸ್ವಲ್ಪ ಹೆಚ್ಚಿದೆಯಾದರೂ, ಭಾರತದ ಕೃಷಿಯೋಗ್ಯ ಭೂಮಿಯು ಅಮೇರಿಕಕ್ಕಿಂತ ಸ್ವಲ್ಪಮಟ್ಟಿಗೆ ಕಡಿಮೆಯಿದೆ, ಮತ್ತು ಚೈನಾದಕ್ಕಿಂತ ಸ್ವಲ್ಪಮಟ್ಟಿಗೆ ಹೆಚ್ಚಿದೆ. ಆದರೆ, ಕೃಷಿ ಹುಟ್ಟುವಳಿಯು ಅದರ ಸಾಮಾರ್ಥ್ಯದ ಬಹಳ ಹಿಂದೆ ಬಿದ್ದಿದೆ.<ref name="nytagriculture">{{cite news|url=https://www.nytimes.com/2008/06/22/business/22indiafood.html|title=The Food Chain in Fertile India, Growth Outstrips Agriculture|last=Sengupta|first=Somini|date=22 June 2008|newspaper=The New York Times|accessdate=29 March 2010}}</ref> ಭಾರತದ ಅಲ್ಪ ಉತ್ಪನ್ನತೆಯು ಹಲವಾರು ಅಂಶಗಳ ಪರಿಣಾಮವಾಗಿದೆ. ವಿಶ್ವ ಬ್ಯಾಂಕ್ ಪ್ರಕಾರ, ಭಾರತದ ಹೆಚ್ಚಿನ ಕೃಷಿ ಸಹಾಯಧನಗಳು ರೈತರು ಬೆಳೆಯುತ್ತಿರುವುದನ್ನು ವಿರೂಪಗೊಳಿಸುತ್ತಿವೆ ಮತ್ತು ಉತ್ಪಾದಕತಾ ವರ್ಧಕ ಹೂಡಿಕೆಯನ್ನು ಅಡ್ಡಿಪಡಿಸುತ್ತಿವೆ. ಕೃಷಿಯ ಅತಿಯಾದ ನಿಯಂತ್ರಣವು ವೆಚ್ಚಗಳು, ಬೆಲೆಯ ಅಪಾಯಗಳು ಮತ್ತು ಅನಿಶ್ಚಿತತೆಯನ್ನು ಹೆಚ್ಚಿಸಿದೆ, ಮತ್ತು ಕಾರ್ಮಿಕರು, ಕೃಷಿಕ್ಷೇತ್ರ ಹಾಗೂ ಸಾಲದ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪವು ಮಾರುಕಟ್ಟೆಗೆ ಹಾನಿಮಾಡುತ್ತಿದೆ. ಗ್ರಾಮೀಣ ರಸ್ತೆಗಳು, ವಿದ್ಯುಚ್ಛಕ್ತಿ, ಬಂದರುಗಳು, ಆಹಾರ ಸಂಗ್ರಹ, ಚಿಲ್ಲರೆ ಮಾರುಕಟ್ಟೆಗಳು ಮತ್ತು ಸೇವೆಗಳಂತಹ ಮೂಲಸೌಕರ್ಯಗಳು ಸಾಕಾಗದಷ್ಟು ಪ್ರಮಾಣದಲ್ಲಿವೆ.<ref name="agriculturepriorities">{{cite web|url=http://go.worldbank.org/8EFXZBL3Y0|title=India: Priorities for Agriculture and Rural Development|publisher=World Bank|accessdate=8 January 2011}}</ref> ಭೂ ಹಿಡುವಳಿಗಳ ಸರಾಸರಿ ಗಾತ್ರವು ಬಹಳ ಚಿಕ್ಕದಾಗಿದ್ದು, 70% ಹಿಡುವಳಿಗಳು ಗಾತ್ರದಲ್ಲಿ ಒಂದು ಹೆಕ್ಟೇರ್‌ಗಿಂತ (2.5 ಎಕ್ರೆ) ಕಡಿಮೆಯಿವೆ.<ref>{{Harvnb|Panagariya|2008|p=318}}</ref> ೨೦೧೬ರ ವೇಳೆಗೆ ಒಟ್ಟು ಬೇಸಾಯಯೋಗ್ಯ ಭೂಮಿಯ ಕೇವಲ 46% ನೀರಿನಿಂದ ಒದಗಿಸಲ್ಪಟ್ಟಿತ್ತು ಎಂಬ ವಾಸ್ತವಾಂಶದಿಂದ ಬಹಿರಂಗವಾದಂತೆ, ನೀರಾವರಿ ಸೌಕರ್ಯಗಳು ಅಪರ್ಯಾಪ್ತವಾಗಿವೆ.<ref name="irrigation2" /> ಪರಿಣಾಮವಾಗಿ ರೈತರು ಈಗಲೂ ಮಳೆಯನ್ನು ಅವಲಂಬಿಸಿದ್ದಾರೆ, ನಿರ್ದಿಷ್ಟವಾಗಿ ಮಾನ್ಸೂನ್ ಋತುವನ್ನು. ಇದು ಹಲವುವೇಳೆ ಸಮತೆ ಇಲ್ಲದ್ದಾಗಿದ್ದು ದೇಶದಾದ್ಯಂತ ಅಸಮಾನವಾಗಿ ಹಂಚಿಕೆಯಾಗುತ್ತದೆ.<ref>{{Harvnb|Datt|Sundharam|2009|p=502}}</ref> ಹೆಚ್ಚುವರಿ ಎರಡು ಕೋಟಿ ಹೆಕ್ಟೇರು ಭೂಮಿಯನ್ನು (೫ ಕೋಟಿ ಎಕ್ರೆ) ನೀರಾವರಿಯಡಿ ತರುವ ಪ್ರಯತ್ನವಾಗಿ, ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (ಎಐಬಿಪಿ) (ಇದಕ್ಕೆ ಕೇಂದ್ರ ಬಜೆಟ್‍ನಲ್ಲಿ {{INR}}80,000 ಕೋಟಿ ಒದಗಿಸಲಾಗಿತ್ತು) ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಯತ್ನಿಸಲಾಗಿದೆ.<ref>{{cite news|url=http://www.dnaindia.com/money/report-agriculture-production-to-double-with-rs-80000-crore-irrigation-scheme-others-nitin-gadkari-2223667|title=Agriculture production to double with Rs 80000 crore irrigation scheme, others: Nitin Gadkari|newspaper=[[Daily News and Analysis]]|accessdate=22 June 2016}}</ref> ಆಹಾರ ಸಂಗ್ರಹ ಮತ್ತು ವಿತರಣಾ ಮೂಲಸೌಕರ್ಯದ ಅಭಾವದ ಕಾರಣದಿಂದಲೂ ಕೃಷಿ ಆದಾಯಗಳಿಗೆ ಅಡ್ಡಿಯಾಗಿದೆ; ಭಾರತದ ಕೃಷಿ ಉತ್ಪಾದನೆಯ ಮೂರನೇ ಒಂದು ಭಾಗವು ಹಾಳಾಗುವುದರಿಂದ ನಷ್ಟವಾಗಿ ಹೋಗುತ್ತಿದೆ.<ref name="India's Food Transportation Ordeal" />
 
== ಉತ್ಪಾದನೆ ಮತ್ತು ಕೈಗಾರಿಕೆ ==
Line ೭೨೯ ⟶ ೭೩೧:
 
ಪಂಚವಾರ್ಷಿಕ ಯೋಜನೆಗಳು, ವಿಶೇಷವಾಗಿ ಉದಾರೀಕರಣ ಪೂರ್ವ ಯುಗದಲ್ಲಿ, ಆಂತರಿಕ ಪ್ರದೇಶಗಳಲ್ಲಿ ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸುವ ಮತ್ತು ಕೈಗಾರಿಕೆಗಳನ್ನು ರಾಜ್ಯಗಳಾದ್ಯಂತ ಹಂಚುವ ಮೂಲಕ ಪ್ರಾದೇಶಿಕ ಅಸಮಾನತೆಗಳನ್ನು ತಗ್ಗಿಸಲು ಪ್ರಯತ್ನಿಸಿದವು. ಇದರ ಪರಿಣಾಮಗಳು ನಿರುತ್ಸಾಹಗೊಳಿಸುವಂತಿವೆ ಏಕೆಂದರೆ ಈ ಕ್ರಮಗಳು ಅದಕ್ಷತೆಯನ್ನು ಹೆಚ್ಚಿಸಿದವು ಮತ್ತು ಪರಿಣಾಮಕಾರಿ ಕೈಗಾರಿಕಾ ಬೆಳವಣಿಗೆಗೆ ತಡೆಯೊಡ್ಡಿದವು.<ref>{{Harvnb|Panagariya|2008|pp=164–165}}</ref> ಸುವಿಕಸಿತ ಮೂಲಸೌಕರ್ಯ ಮತ್ತು ಸುಶಿಕ್ಷಿತ ಹಾಗೂ ಕೌಶಲ್ಯಯುತ ಕಾರ್ಯಪಡೆಯನ್ನು ಹೊಂದಿರುವ ಹೆಚ್ಚು ಮುಂದುವರಿದ ರಾಜ್ಯಗಳು ಉದಾರೀಕರಣದಿಂದ ಪ್ರಯೋಜನ ಪಡೆಯಲು ಹೆಚ್ಚು ಉತ್ತಮ ಸ್ಥಿತಿಯಲ್ಲಿವೆ ಏಕೆಂದರೆ ಇವು ಉತ್ಪಾದನಾ ಮತ್ತು ಸೇವಾ ವಲಯಗಳನ್ನು ಆಕರ್ಷಿಸುತ್ತವೆ. ಕಡಿಮೆ ಅಭಿವೃದ್ಧಿಹೊಂದಿದ ರಾಜ್ಯಗಳ ಸರ್ಕಾರಗಳು ತೆರಿಗೆ ತಗ್ಗಿಸುವ ಮತ್ತು ಅಗ್ಗದ ಭೂಮಿಯನ್ನು ನೀಡುವ ಮೂಲಕ ಅಸಮಾನತೆಗಳನ್ನು ಕಡಿಮೆಮಾಡಲು ಪ್ರಯತ್ನಿಸಿವೆ, ಮತ್ತು ಇತರ ವಲಯಗಳಿಗಿಂತ ಹೆಚ್ಚು ವೇಗವಾಗಿ ಅಭಿವೃದ್ಧಿಹೊಂದಬಹುದಾದ ಪ್ರವಾಸೋದ್ಯಮದಂತಹ ವಲಯಗಳ ಮೇಲೆ ಕೇಂದ್ರೀಕರಿಸಿವೆ.<ref name="understanding-2">{{cite web|url=http://www2.cid.harvard.edu/cidwp/088.pdf|title=Understanding Regional Economic Growth in India|author1=Sachs, D. Jeffrey|author2=Bajpai, Nirupam|year=2002|work=Working paper 88|publisher=Harvard University|archiveurl=https://web.archive.org/web/20070701042205/http://www2.cid.harvard.edu/cidwp/088.pdf|archivedate=1 July 2007|author3=Ramiah, Ananthi}}</ref><ref name="planning-2">{{cite web|url=http://planningcommission.nic.in/reports/sereport/ser/vision2025/regdsprty.doc|title=Regional disparities in india|author=Kurian, N.J.|publisher=Planning Commission of India|accessdate=6 August 2005}}</ref> ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‍ಡಿಪಿ) ಪ್ರಕಾರ, ಭಾರತದ ಆದಾಯ ಜಿನಿ ಗುಣಾಂಕವು 33.9 ಆಗಿದೆ. ಒಟ್ಟಾರೆ ಆದಾಯ ಹಂಚಿಕೆಯು ಪೂರ್ವ ಏಷ್ಯಾ, ಲ್ಯಾಟಿನ್ ಅಮೇರಿಕಾ ಮತ್ತು ಆಫ಼್ರಿಕಾಗಿಂತ ಹೆಚ್ಚು ಏಕಪ್ರಕಾರವಾಗಿದೆ ಎಂದು ಇದು ಸೂಚಿಸುತ್ತದೆ.<ref name="GINI index" /> ಭಾರತದ ಒಟ್ಟು ಸಂಪತ್ತಿನ 48% ನಷ್ಟನ್ನು ಹೆಚ್ಚಿನ ಒಟ್ಟು ಆದಾಯವಿರುವ ವ್ಯಕ್ತಿಗಳು ಹೊಂದಿದ್ದಾರೆ ಎಂದು ನ್ಯೂ ವರ್ಲ್ಡ್ ವೆಲ್ತ್ ಪ್ರಕಟಿಸಿದ ''ಜಾಗತಿಕ ಸಂಪತ್ತು ವಲಸೆ ಅವಲೋಕನ ೨೦೧೯'' ವರದಿಯು ಅಂದಾಜಿಸಿತು.<ref name="Global Wealth Migration Review" />
 
ಭಾರತದ ಆರ್ಥಿಕ ವಿಸ್ತರಣೆಯು ಬಡವರ ಪರವೋ ಅಥವಾ ಬಡತನ ವಿರೋಧಿಯೋ ಎಂಬ ಬಗ್ಗೆ ಮುಂದುವರಿದ ಚರ್ಚೆ ನಡೆದಿದೆ.<ref name="darwb">Datt & Ravallion (2011), Has India's economic growth become more pro-poor in the wake of economic reforms?, The World Bank Economic Review, 25(2), pp 157-189</ref> ಆರ್ಥಿಕ ಬೆಳವಣಿಗೆಯು ಬಡವರ ಪರವಾಗಿದೆ ಮತ್ತು ಭಾರತದಲ್ಲಿನ ಬಡತನವನ್ನು ಕಡಿಮೆಮಾಡಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ.<ref name="darwb" /><ref>Tripathi, Sabyasachi (December 2013), [http://mpra.ub.uni-muenchen.de/52336/1/MPRA_paper_52336.pdf Has urban economic growth in Post-Reform India been pro-poor between 1993–94 and 2009-10?] Indian Council for Research on International Economic Relations, MPRA Paper No. 52336, Ludwig Maximilians Universität München</ref>
 
== ಭದ್ರತಾಪತ್ರಗಳ ಮಾರುಕಟ್ಟೆಗಳು ==
[[ಚಿತ್ರ:Bombay_Stock_Exchange_3.jpg|thumb|ಮುಂಬಯಿಯಲ್ಲಿ ಸ್ಥಿತವಾಗಿರುವ [[ಮುಂಬೈ ಷೇರುಪೇಟೆ]]ಯು ಏಷ್ಯಾದ ಮೊದಲ ಷೇರುಪೇಟೆಯಾಗಿದೆ.<ref name="Rawal2015">{{cite book|url=https://books.google.com/books?id=xLsoCAAAQBAJ&pg=PA12|title=Indian Stock Market and Investors Strategy|author=Dr.Priya Rawal|date=16 April 2015|publisher=Dr.Priya Rawal|isbn=978-1-5053-5668-7|pages=12–}}</ref>]]
ಜುಲೈ ೧೮೭೫ರಲ್ಲಿ ಮುಂಬೈ ಷೇರುಪೇಟೆ ಮತ್ತು ೧೮೯೪ರಲ್ಲಿ [[ಅಹ್ಮದಾಬಾದ್]] ಷೇರುಪೇಟೆಯ ಆರಂಭದೊಂದಿಗೆ ಭಾರತದ ಭದ್ರತಾಪತ್ರ ಮಾರುಕಟ್ಟೆಗಳ ಬೆಳವಣಿಗೆಯು ಆರಂಭವಾಯಿತು. ಅಂದಿನಿಂದ, ೨೨ ಇತರ ಷೇರುಪೇಟೆಗಳು ಭಾರತೀಯ ನಗರಗಳಲ್ಲಿ ವ್ಯವಹಾರ ನಡೆಸಿವೆ. ೨೦೧೪ರಲ್ಲಿ, ಭಾರತದ ಷೇರುಪೇಟೆಯು ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯದ ಪ್ರಕಾರ ವಿಶ್ವದ ೧೦ ನೇ ಅತಿ ದೊಡ್ಡ ಮಾರುಕಟ್ಟೆಯಾಯಿತು, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದವುಗಳ ಸ್ವಲ್ಪ ಮೇಲೆ.<ref>{{cite news|url=http://www.ft.com/intl/cms/s/0/fa07a946-e1a1-11e3-b7c4-00144feabdc0.html#axzz38le1HY8o|title='Modi Mania' propels India's stock market into world's top 10|date=22 May 2014|work=The Financial Times}}</ref> ವಿಶ್ವ ಷೇರುಪೇಟೆಗಳ ಒಕ್ಕೂಟದ ಪ್ರಕಾರ, ಫ಼ೆಬ್ರುವರಿ ೨೦೧೫ರ ವೇಳೆಗೆ, ಭಾರತದ ಎರಡು ಪ್ರಮುಖ ಷೇರುಪೇಟೆಗಳಾದ ಬಿಎಸ್ಇ ಮತ್ತು ಭಾರತದ ರಾಷ್ಟ್ರೀಯ ಷೇರುಪೇಟೆಗಳು (ಎನ್ಎಸ್ಇ) $1.71 ಟ್ರಿಲಿಯನ್ ಮತ್ತು $1.68 ಟ್ರಿಲಿಯನ್‍ನಷ್ಟು ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವನ್ನು ಹೊಂದಿದ್ದವು.<ref name="bseindia.com">{{cite web|url=http://www.bseindia.com/|title=BSE Ltd. (Bombay Stock Exchange) – Live Stock Market Updates for S&P BSE SENSEX, Stock Quotes & Corporate Information|website=www.BSEIndia.com|access-date=2 November 2017}}</ref><ref>[http://www.world-exchanges.org/statistics/monthly-reports WFE] {{webarchive|url=https://web.archive.org/web/20140817220823/http://www.world-exchanges.org/statistics/monthly-reports|date=17 August 2014}}</ref>
 
==ನೋಡಿ==