ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
 
[[File:Digitallly generated image from a 3D scan of the 750CE Hebbal-Kittayya veeragalu.jpg|thumb|ತ್ರೀಡಿ ಸ್ಕ್ಯಾನ್ ಮೂಲಕ ಸೃಷ್ಟಿಸಿದ ಡಿಜಿಟಲ್ ಚಿತ್ರ]]
ಮೇ ೨೦೧೮ರ ವರೆಗೆ ಈ ಕಲ್ಲುಗಳು ಹೆಬ್ಬಾಳ ಹಳ್ಳಿಯ ಗೇಟ್ ಬಳಿ ರಸ್ತೆಬದಿಯ ಕಾಲುವೆ ಪಕ್ಕದಲ್ಲಿ ಯಾವುದೋ ಹಳೆಯ ಪೂಜೆಕಲ್ಲುಗಳಾಗಿ ಬಿದ್ದಿದ್ದವು. ರಸ್ತೆಯ ವಿಸ್ತರಣೆ ಕೆಲಸದಲ್ಲಿ ಆ ಕಲ್ಲುಗಳು ನಾಶವಾಗುವ ಹಂತದಲ್ಲಿದ್ದವು. ಇದನ್ನು ಗಮನಿಸಿದ ಹೆಬ್ಬಾಳ ಪ್ರದೇಶದ ವಾಸಿ ದಿಲೀಪ್ ಕ್ಷತ್ರಿಯ ಎಂಬುವವರು '''ರಿವೈವಲ್ ಹೆರಿಟೇಜ್ ಹಬ್''' ಎನ್ನುವ ಸಂಸ್ಥೆಗೆ ವಿಷಯ ತಿಳಿಸಿದರು.<ref>{{cite news |title=ಹೆಬ್ಬಾಳದಲ್ಲಿ 17ನೇ ಶತಮಾನದ ಶಿಲಾಶಾಸನ ಪತ್ತೆ |url=https://vijaykarnataka.com/news/bengaluru-city/youngsters-has-saved-a-stone-inscription-in-hebbal/articleshow/64504776.cms |publisher=ವಿಜಯ ಕರ್ನಾಟಕ |date=೦೮ಜೂನ್೨೦೧೯=೮}}</ref> ಈ ಸಂಸ್ಥೆಯ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ತೊಡಗಿದೆ. ಆ ಸಂಸ್ಥೆಯ ಸಹಾಯದೊಂದಿಗೆ ಆ ನಾಲ್ಕು ಶಿಲೆಗಳನ್ನು ಸಮೀಪದ ನಗರಪಾಲಿಕೆ ಕಚೇರಿಗೆ ವರ್ಗಾಯಿಸಲಾಯಿತು. ಈ ನಾಲ್ಕು ಕಲ್ಲುಗಳಲ್ಲಿ ಒಂದು ಕಲ್ಲು ಇದುವರೆಗೂ ದಾಖಲೆಯಾಗದ ಒಂದು ವೀರಗಲ್ಲಾಗಿತ್ತು ಮತ್ತು ಮಣ್ಣಲ್ಲಿ ಹುಗಿದು ಹೋದ ಭಾಗದಲ್ಲಿ ಬರಹವನ್ನು ಹೊಂದಿತ್ತು.<ref>{{cite news|last1 = Hebbal Kittaya|first1 = Inscription found in Ditch|title = A crowd-funded memorial for Bengaluru’s ‘first citizen’|url = https://bengaluru.citizenmatters.in/crowdfunded-memorial-in-hebbal-bangalore-to-house-kittaya-inscription-stone-31549|issue = citizenmatters.in|publisher = citizenmatters.in|date = 16 January 2019|access-date =|archive-url =
|archive-date =|url-status = live|df = dmy-all}}</ref>. ಶಾಸನತಜ್ನರಾದ ಪಿ.ವಿ.ಕೃಷ್ಣಮೂರ್ತಿಯವರು ಇದನ್ನು ಅಧ್ಯಯನ ಮಾಡಿ ಇದು ಸುಮಾರು ಕ್ರಿ.ಶ. ೭೫೦ರ ಕಾಲದ್ದೆಂದು ಕಂಡುಹಿಡಿದರು.
 
ಮಣ್ಣಲ್ಲಿ ಹುಗಿದು ಹೋಗಿದ್ದರಿಂದ ಅದರಲ್ಲಿದ್ದ ಬರಹವು ಮಾಸಿಹೋಗಿತ್ತು. ತ್ರೀಡಿ ಡಿಜಿಟಲ್ ಸ್ಕ್ಯಾನ್ ನೆರವಿನಿಂದ ಆ ಬರಹವನ್ನು ಓದಲು ಸಾಧ್ಯವಾಗಿಸಲಾಗಿ<ref>https://www.prajavani.net/artculture/art/legislation-579562.html</ref> ಐತಿಹಾಸಿಕ ಕಾಲಾನುಕ್ರಮದಿಂದು ಅದು ಕ್ರಿಶ. ೭೫೦ರ ಕಾಲದ್ದೆಂದು ತೀರ್ಮಾನಿಸಲಾಯಿತು. ಆ ವೀರಗಲ್ಲಿನಲ್ಲಿ ಯಾವುದೇ ನಿರ್ದಿಷ್ಟ ದಿನಾಂಕವು ಉಲ್ಲೇಖವಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಅಭ್ಯಾಸದಂತೆ ಅದಕ್ಕೆ ಹತ್ತಿರದ ಹತ್ತನೇ, ಐವತ್ತನೇ ಅಥವಾ ನೂರನೇ ವರ್ಷವನ್ನು ಪರಿಗಣಿಸಲಾಗುತ್ತದೆ.