ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top
೮ ನೇ ಸಾಲು:
 
[[File:Digitallly generated image from a 3D scan of the 750CE Hebbal-Kittayya veeragalu.jpg|thumb|ತ್ರೀಡಿ ಸ್ಕ್ಯಾನ್ ಮೂಲಕ ಸೃಷ್ಟಿಸಿದ ಡಿಜಿಟಲ್ ಚಿತ್ರ]]
ಮೇ ೨೦೧೮ರ ವರೆಗೆ ಈ ಕಲ್ಲುಗಳು ಹೆಬ್ಬಾಳ ಹಳ್ಳಿಯ ಗೇಟ್ ಬಳಿ ರಸ್ತೆಬದಿಯ ಕಾಲುವೆ ಪಕ್ಕದಲ್ಲಿ ಯಾವುದೋ ಹಳೆಯ ಪೂಜೆಕಲ್ಲುಗಳಾಗಿ ಬಿದ್ದಿದ್ದವು. ರಸ್ತೆಯ ವಿಸ್ತರಣೆ ಕೆಲಸದಲ್ಲಿ ಆ ಕಲ್ಲುಗಳು ನಾಶವಾಗುವ ಹಂತದಲ್ಲಿದ್ದವು. ಇದನ್ನು ಗಮನಿಸಿದ ಹೆಬ್ಬಾಳ ಪ್ರದೇಶದ ವಾಸಿ ದಿಲೀಪ್ ಕ್ಷತ್ರಿಯ ಎಂಬುವವರು '''ರಿವೈವಲ್ ಹೆರಿಟೇಜ್ ಹಬ್''' ಎನ್ನುವ ಸಂಸ್ಥೆಗೆ ವಿಷಯ ತಿಳಿಸಿದರು.<ref>https://vijaykarnataka.com/news/bengaluru-city/youngsters-has-saved-a-stone-inscription-in-hebbal/articleshow/64504776.cms</ref> ಈ ಸಂಸ್ಥೆಯ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ತೊಡಗಿದೆ. ಆ ಸಂಸ್ಥೆಯ ಸಹಾಯದೊಂದಿಗೆ ಆ ನಾಲ್ಕು ಶಿಲೆಗಳನ್ನು ಸಮೀಪದ ನಗರಪಾಲಿಕೆ ಕಚೇರಿಗೆ ವರ್ಗಾಯಿಸಲಾಯಿತು. ಈ ನಾಲ್ಕು ಕಲ್ಲುಗಳಲ್ಲಿ ಒಂದು ಕಲ್ಲು ಇದುವರೆಗೂ ದಾಖಲೆಯಾಗದ ಒಂದು ವೀರಗಲ್ಲಾಗಿತ್ತು ಮತ್ತು ಮಣ್ಣಲ್ಲಿ ಹುಗಿದು ಹೋದ ಭಾಗದಲ್ಲಿ ಬರಹವನ್ನು ಹೊಂದಿತ್ತು. ಲಿಪಿತಜ್ನರಾದಶಾಸನತಜ್ನರಾದ ಪಿ.ವಿ.ಕೃಷ್ಣಮೂರ್ತಿಯವರು ಇದನ್ನು ಅಧ್ಯಯನ ಮಾಡಿ ಇದು ಸುಮಾರು ಕ್ರಿ.ಶ. ೭೫೦ರ ಕಾಲದ್ದೆಂದು ಕಂಡುಹಿಡಿದರು.
 
ಮಣ್ಣಲ್ಲಿ ಹುಗಿದು ಹೋಗಿದ್ದರಿಂದ ಅದರಲ್ಲಿದ್ದ ಬರಹವು ಮಾಸಿಹೋಗಿತ್ತು. ತ್ರೀಡಿ ಡಿಜಿಟಲ್ ಸ್ಕ್ಯಾನ್ ನೆರವಿನಿಂದ ಆ ಬರಹವನ್ನು ಓದಲು ಸಾಧ್ಯವಾಗಿಸಲಾಗಿ<ref>https://www.prajavani.net/artculture/art/legislation-579562.html</ref> ಐತಿಹಾಸಿಕ ಕಾಲಾನುಕ್ರಮದಿಂದು ಅದು ಕ್ರಿಶ. ೭೫೦ರ ಕಾಲದ್ದೆಂದು ತೀರ್ಮಾನಿಸಲಾಯಿತು. ಆ ವೀರಗಲ್ಲಿನಲ್ಲಿ ಯಾವುದೇ ನಿರ್ದಿಷ್ಟ ದಿನಾಂಕವು ಉಲ್ಲೇಖವಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಅಭ್ಯಾಸದಂತೆ ಅದಕ್ಕೆ ಹತ್ತಿರದ ಹತ್ತನೇ, ಐವತ್ತನೇ ಅಥವಾ ನೂರನೇ ವರ್ಷವನ್ನು ಪರಿಗಣಿಸಲಾಗುತ್ತದೆ.