ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
 
==ಈ ಶಿಲಾಬರಹದ ಪ್ರಾಮುಖ್ಯತೆ==
* ಬೆಂಗಳೂರಲ್ಲಿ ಈವರೆಗೂ ದೊರೆತಿರುವ ಸುಸ್ಥಿತಿಯಲ್ಲಿರುವ ಕನ್ನಡ ಶಿಲಾಬರಹಗಳಲ್ಲಿ ಇದು ಅತ್ಯಂತ ಹಳೆಯಕಾಲದ್ದಾಗಿದೆ. ಕನ್ನಡದಲ್ಲಿ ದೊರೆಕಿರುವ ಅತ್ಯಂತ ಹಳೆಯ ಬರೆವಣಿಗೆ ಕೃತಿಯಾದ ‘[[ಕವಿರಾಜಮಾರ್ಗ]]’ಕ್ಕಿಂತ ಇದು ಸುಮಾರು ೧೦೦ ವರ್ಶಷಗಳವರ್ಷಗಳ ನಂತರದಹಿಂದಿನ ಕಾಲದ್ದಾಗಿದ್ದು ಅಕ್ಷರಗಳಲಿಪಿಯ ರೂಪ ಆಕಾರಗಳ ಬೆಳವಣಿಗೆ/ಬದಲಾವಣೆ ಬಗ್ಗೆ ಮಾಹಿತಿ ಒದಗಿಸುತ್ತದೆ.
* ಈ ಶಿಲಾಬರಹದಲ್ಲಿ ಉಲ್ಲೇಖಿಸಿರುವಂತೆ ‘ಕಿತ್ತಯ್ಯ’ ಎಂಬ ವ್ಯಕ್ತಿಯು ಈಗಿನ ಬೆಂಗಳೂರು ಪ್ರದೇಶದಲ್ಲಿ ಮೊತ್ತಮೊದಲ ದಾಖಲಾಗಿರುವ ನಾಗರೀಕನೊಬ್ಬನ ಹೆಸರಾಗಿದೆ. ಹಾಗಾಗಿ ಈತ ಬೆಂಗಳೂರಿನ ಮೊದಲ ದಾಖಲಿತ ನಾಗರೀಕನೆಂದು ಇತಿಹಾಸಕಾರರಿಗೆ ಪ್ರಿಯವಾಗಿದ್ದಾನೆ.