ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೨ ನೇ ಸಾಲು:
}}
 
'''ರೂಪಾಯಿ''' (ಚಿಹ್ನೆ: '''[[ಭಾರತೀಯ ರೂಪಾಯಿ ಚಿಹ್ನೆ|₹]]''' ; [[ISO 4217|ಕೋಡು]]: '''INR''') [[ಭಾರತ]]ದ ಅಧಿಕೃತ [[ನಗದು ವ್ಯವಸ್ಥೆ]]. ಇದರ ಪ್ರಕಟಣೆ ಮತ್ತು ವಿತರಣೆಯನ್ನು [[ಭಾರತೀಯ ರಿಜರ್ವ್ ಬ್ಯಾಂಕ್]] ನಿಯಂತ್ರಿಸುತ್ತದೆ. ಈ ಹಿಂದೆ [[ರೂಪಾಯಿ]]ಗೆ ಸಾಮಾನ್ಯವಾಗಿ ಬಳಸಲಾಗುವ ಚಿಹ್ನೆಗಳು Rs([[ಆಂಗ್ಲ]]), ₨, रू([[ಹಿಂದಿ]]) ಮತ್ತು ರೂ.([[ಕನ್ನಡ]]). ೨೦೧೦ ರಿಂದ '''[[File:Indian Rupee symbol.svg|10px|ಚಿಹ್ನೆ]]''' ಚಿಹ್ನೆಯನ್ನು ಅಧಿಕೃತವಾಗಿ ಬಳಸಲಾಗುತ್ತದೆ. ಆಧುನಿಕ [[ರೂಪಾಯಿ]]ಯು ೧೦೦ ''[[ಪೈಸೆ]]''ಗಳನ್ನು ಹೊಂದಿರುತ್ತದೆ.
 
==ಚಿಹ್ನೆ==
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ