ಆರತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: en:Aarathi
೭ ನೇ ಸಾಲು:
* [[ಹೊಂಬಿಸಿಲು]],
* [[ಉಪಾಸನೆ]],
* [[ರಾಜಾರಾಜ ನನ್ನ ರಾಜಾರಾಜ]],
* [[ಸಿಪಾಯಿ ರಾಮುಸಿಪಾಯಿರಾಮು]],
* [[ನಾಗರಹಾವು]],
* [[ಬಂಗಾರದ ಪಂಜರ]],
* [[ಪ್ರೇಮದ ಕಾಣಿಕೆ]],
* [[ಎಡಕಲ್ಲು ಗುಡ್ಡದ ಮೇಲೆ]],
* [[ಸತೀಸತಿ ಸಕ್ಕೂಬಾಯಿ]],
* [[ಮುಳ್ಳಿನ ಗುಲಾಬಿ]],
* [[ಶುಭಮಂಗಳ]]
* [[ವಸಂತ ಲಕ್ಷ್ಮಿ]]
* [[ಬಿಳಿ ಹೆಂಡ್ತಿ]]
* [[ಶ್ರೀ ಕೃಷ್ಣಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ]]
* [[ಎಡೆಯೂರು ಸಿದ್ಡಲಿಂಗೇಶ್ವರಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ]]
* [[ಭಕ್ತ ಸಿರಿಯಾಳ]]
* [[ಹಾವು ಏಣಿ ಆಟಏಣಿಯಾಟ]]
* [[ತಿರುಗುಬಾಣ]]
* [[ಗಂಧರ್ವ ಗಿರಿ]]
೩೧ ನೇ ಸಾಲು:
* [[ಗಣೇಶ ಮಹಿಮೆ]]
* [[ಸುವರ್ಣ ಸೇತುವೆ]]
* [[ಲಕ್ಷೀಲಕ್ಷ್ಮಿ ಕಟಾಕ್ಷ]]
ಹಾಗೂ ಇನ್ನೂ ಅನೇಕ...
 
ಇವುಗಳಲ್ಲಿ, [[ರಂಗನಾಯಕಿ]], [[ಹೊಂಬಿಸಿಲು]], [[ಉಪಾಸನೆ]], [[ಶುಭಮಂಗಳ]] ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. [[ಕಸ್ತೂರಿ ನಿವಾಸ]], [[ರಾಜಾ ನನ್ನ ರಾಜಾ]], [[ಸಿಪಾಯಿ ರಾಮು]], [[ಬಂಗಾರದ ಪಂಜರ]], [[ಪ್ರೇಮದ ಕಾಣಿಕೆ]] ಮುಂತಾದ ಚಿತ್ರಗಳಲ್ಲಿ [[ಡಾ.ರಾಜ್ ಕುಮಾರ್]] ಅವರೊಂದಿಗೆ ನಟಿಸಿದ್ದಾರೆ. [[ಪುಟ್ಟಣ್ಣ ಕಣಗಾಲ್]] ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, [[ಅಮೇರಿಕಾ | ಅಮೇರಿಕಾದಲ್ಲಿ]] ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "[[ಮಿಠಾಯಿಮನೆ]]" ಚಿತ್ರದ ಮೂಲಕ ಆರತಿಯವರು ಕನ್ನದ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.
 
==ನಿರ್ದೇಶಿಸಿರುವ ಚಿತ್ರಗಳು==
"https://kn.wikipedia.org/wiki/ಆರತಿ" ಇಂದ ಪಡೆಯಲ್ಪಟ್ಟಿದೆ