ಅಶ್ವತ್ಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
ಅವರದಾಂಪತ್ಯಜೀವನಕ್ಕೆ ಸಂಬಂಧಿಸಿದ, [[ತಪ್ಪೊಪ್ಪಿಗೆಯ ಹೇಳಿಕೆ]] ಗಳಿವೆ. ಅಶ್ವತ್ಥರಿಗೆ ಮೂಢನಂಬಿಗಳಲ್ಲಿ ವಿಶ್ವಾಸವಿಲ್ಲ. ಅವರ ಬದುಕು ಗವಿಯಲ್ಲಿದ್ದಂತೆ, ಯಾರಕಣ್ಣಿಗೂ, ಬೀಳದೆ ತಮ್ಮಪಾಡಿಗೆ ಇದ್ದುಕೊಂಡು, ತಮ್ಮ ಕಥಾಸಂಕಲನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಹೀಗೆ ನಿಗೂಢತೆಯಿಂದ ತಮ್ಮ ಜೀವನ ನಿರ್ವಹಣೆಯನ್ನು ಮಾಡಿದ ,ಅಶ್ವತ್ತರ ಜೀವನದ ಒಳಪುಟಗಳನ್ನು [[ಡಾ.ಸುಜಾತಾ]]ರವರು ಅನಾವರಣಗೊಳಿಸಿದ್ದಾರೆ. ಅಶ್ವತ್ಥರ ಕಥೆಗಳ ಸ್ಥೂಲಪರಿಚಯ ಮಾಡಿದ್ದಿದ್ದಿರೆ, ಇನ್ನೂ ಚೆನ್ನಾಗಿತ್ತು.
==ಲಲಿತಾ-ಅಶ್ವತ್ಥರವರ ಟ್ರಸ್ಟ್ :==
ಮರಣಾನಂತರದ ಉಯಿಲಿನ ಪ್ರಕಾರ, ಲಲಿತಾ ಅಶ್ವತ್ಥ ಟ್ರಸ್ಟ್ ಫಂಡ್ ಸ್ಥಾಪನೆಯಾಗಿದೆ. ಅದರ ಬಡ್ಡಿಯ ಹಣ, [[ಕನ್ನಡ ಸಾಹಿತ್ಯಪರಿಷತ್ಸಾಹಿತ್ಯ ಪರಿಷತ್]] ಹಾಗೂ ಮೈಸೂರಿನ "[[ರಾಮಕೃಷ್ಣಾಶ್ರಮ ವಸತಿ ಶಾಲೆ]]" ಗೆ ಸಂದಾಯವಾಗುತ್ತಿದೆ.
 
 
"https://kn.wikipedia.org/wiki/ಅಶ್ವತ್ಥ" ಇಂದ ಪಡೆಯಲ್ಪಟ್ಟಿದೆ