ಮೈಕೆಲ್ ಮಧು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಚಿತ್ರಗಳು: ಚಿತ್ರಗಳು
ಫ್ಸ್ಗ್
೧ ನೇ ಸಾಲು:
ಮೈಕೆಲ್‌ ಮಧು ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿದ ಹಾಸ್ಯ ನಟರಾಗಿದ್ದರು .ಅವರು ಕನ್ನಡದ 300ಕ್ಕೂ100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ಅಭಿನಯಿಸುವ ಮೂಲಕ ಮೈಕೆಲ್‌ ಮಧು ಜನಪ್ರಿಯತೆ ಪಡೆದುಕೊಂಡಿದ್ದರು.
==ವೃತ್ತಿ==
ಮೈಕೆಲ್ ಮಧು ಎಂಭತ್ತೈದಕ್ಕೂ ಹೆಚ್ಚು ಕನ್ನಡ ಚಿತ್ರಗಳ ಭಾಗವಾಗಿದ್ದಾರೆ.ಆದ್ರೆ, ನಟ, ನಿರ್ದೇಶಕ ಕಾಶಿನಾಥ್ ಗರಡಿಯಲ್ಲಿಹತ್ತಿರ ಪಳಗಿ ಅಭಿನಯಕ್ಕೆಅಭಿನಯ ಇಳಿದರು ಅಭಿನಯ ಕಲಿತ ಅವರು. ಹೆಚ್ಚು ಭಿಕ್ಷುಕನ ಪಾತ್ರಗಳ ಹಾಸ್ಯದ ಮೂಲಕ ಜನಪ್ರಿಯರಾಗಿದ್ದವರು. ಸಿಂಗಾರಿ ಬಂಗಾರಿ ಸಿನಿಮಾದಲ್ಲಿ ಮೊದಲು ನಟಿಸಿದ ಮಧು, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ರುನಟಿಸಿದ್ದರು. ಬಳಿಕ ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶನದ ಲವ್‌ ಟ್ರೈನಿಂಗ್ ಸಿನಿಮಾದಿಂದ ಜನಪ್ರಿಯರಾದರು.ಮೈಕೆಲ್ ಮಧುಗೆ ಸಿಕ್ಕಿತ್ತು.
 
==ಚಿತ್ರಗಳು==
"https://kn.wikipedia.org/wiki/ಮೈಕೆಲ್_ಮಧು" ಇಂದ ಪಡೆಯಲ್ಪಟ್ಟಿದೆ