ಪ್ರಸನ್ನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
 
==ಪ್ರಸಿದ್ಧ ನಾಟಕಗಳು==
ಪ್ರಸನ್ನರು ನಿರ್ದೇಶಿಸಿದ ನಾಟಕಗಳಲ್ಲಿ ತುಘಲಕ್, ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ತಾಯಿ, ದಂಗೆಯ ಮುಂಚಿನ ದಿನಗಳು, ಹ್ಯಾಮ್ಲೆಟ್,ಮಹಿಮಾಪುರ ಮುಂತಾದವು ಪ್ರಮುಖವೆನಿಸಿವೆ. ತಮಿಳುನಾಡು, ಕೇರಳ, ಮಧ್ಯಪ್ರದೇಶ, ಬಿಹಾರಗಳಲ್ಲಿ ರಂಗಭೂಮಿ ಅಧ್ಯಯನಕ್ಕಾಗಿ ಅವರು ವ್ಯಾಪಕವಾಗಿ ಪ್ರವಾಸ ಕೈಗೊಂಡಿದ್ದರು.<ref>{{cite web|url=http://cities.expressindia.com/fullstory.php?newsid=87262|title=The Ultimate Frontier-Prasanna's Seema Paar explores the many faces of death|author=Ankur Kalitaa|website=Cities.expressindia.com|archiveurl=https://web.archive.org/web/20090501040800/http://cities.expressindia.com/fullstory.php?newsid=87262|archivedate=2009-05-01|accessdate=2008-12-21|url-status=dead}}</ref>
 
==ವಾರ್ತಾಪತ್ರ==
"https://kn.wikipedia.org/wiki/ಪ್ರಸನ್ನ" ಇಂದ ಪಡೆಯಲ್ಪಟ್ಟಿದೆ